Browsing Category

latest

Murder Case: ಲೈಂಗಿಕತೆಗೆ ಒಪ್ಪದ ಮಹಿಳೆ, ತಲೆ ಮೇಲೆ ಕಲ್ಲು ಹಾಕಿ ಬೆಂಕಿ ಹಚ್ಚಿ ಕೊಲೆ!

Mumbai: ಬೀದಿ ಬದಿ ಮಲಗುತ್ತಿದ್ದ ಮಹಿಳೆಯೊಬ್ಬಳನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆಯೊಂದು ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಸಂಬಂಧಿಕರಿಲ್ಲದ 40 ವರ್ಷದ ಮಹಿಳೆಯನ್ನು (Homeless Woman) ಲೈಂಗಿಕ ಕ್ರಿಯೆಗೆ ಒಪ್ಪಲಿಲ್ಲ. ಇದರಿಂದ ಆಕೆಯನ್ನು ಅಮಾನುಷವಾಗಿ ಕಲ್ಲಿನಿಂದ ಜಜ್ಜಿ…

Lifestyle: ಥ್ರೆಡಿಂಗ್ ಮಾಡಿಸಿಕೊಂಡರೆ ಎಚ್ಚರ!! ಈ ತಪ್ಪುಗಳನ್ನು ಮಾಡದಿರಿ!!

ಹಲವು ಮಂದಿ ಮಹಿಳೆಯರು ಮುಖದ ಮೇಲಿರುವ ಕೂದಲನ್ನು ನಿಗದಿತ ಸಮಯಕ್ಕೆ ತೆಗೆಸುತ್ತಾರೆ. ಆದರೆ ಹಾಗೆ ಮಾಡಿದ ನಂತರ ಮಹಿಳೆಯರು ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಕನಿಷ್ಠ ಒಂದು ಗಂಟೆಗಳ ಕಾಲ ಈ ತಪ್ಪನ್ನು ಮಾಡಲೇಬಾರದು. ನೀವು ಈ ತಪ್ಪನ್ನು ಮಾಡುತ್ತಿದ್ದೀರಾ!! ತಪ್ಪುಗಳ ಬಗ್ಗೆ ನೋಡೋಣ.…

New Delhi: ಪತಿ ಸ್ನಾನ ಮಾಡುವುದಿಲ್ಲ, ವಿಚ್ಛೇದನ ಕೊಡಿ ಎಂದ ಮಹಿಳೆ; ಕೋರ್ಟ್ ಕೊಟ್ಟ ವಿಶಿಷ್ಟ ತೀರ್ಪೇನು ಗೊತ್ತೇ?

ನವದೆಹಲಿ: ಪ್ರತಿಯೊಬ್ಬ ಮನುಷ್ಯ ನು ತನ್ನನ್ನು ತಾನು ಸ್ವಚ್ಚವಾಗಿಟ್ಟುಕೊಳ್ಳುವುದು ಅವನ ಕರ್ತವ್ಯ. ಕಾಲಕ್ಕೆ ತಕ್ಕಂತೆ ಬೇಸಿಗೆಯಲ್ಲಿ ದಿನಕ್ಕೆ ಒಂದೆರಡ ಬಾರಿಯಾದರೂ ಜಳಕ ಮಾಡುವುದುಂಟು. ಚಳಿಗಾಲದಲ್ಲಿ ಇದರ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. ಒಂದಷ್ಟು ಮಂದಿ 5-6 ದಿನಗಳಿಗೆ ಒಮ್ಮೆ…

Puttur: ಪುತ್ತೂರು ಹೊರತು ಪಡಿಸಿ 7 ಮಂಡಲಗಳಿಗೆ ಅಧ್ಯಕ್ಷರ ನೇಮಕ ಮಾಡಿದ ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌…

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಮಂಡಲಗಳಿಗೆ ಅಧ್ಯಕ್ಷರನ್ನು ನೇಮಕಗೊಳಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಆದೇಶ ನೀಡಿದ್ದಾರೆ. ಕಿಶೋರ್‌ ಬೊಟ್ಯಾಡಿಯವರಿಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನೀಡಲಾಗಿದೆ. ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವಿಭಾಗಗಳಿಗೆ ಪದಾಧಿಕಾರಿಗಳ…

Instagram: ಇನ್‌ಸ್ಟಾಗ್ರಾಮ್ ಬಳಕೆದಾರರೇ ಇಲ್ಲಿದೆ ನಿಮಗೊಂದು ಎಚ್ಚರಿಕೆಯ ಮಾಹಿತಿ!!

Instagram : ಸೋಷಿಯಲ್ ಮೀಡಿಯಾದ ಬಳಿಕೆಯಿಂದ ಜನಸಾಮಾನ್ಯರು ಸಂತೋಷ ಪಡುವುದು ಸಾಮಾನ್ಯ. ಆದರೆ ಇದರೊಂದಿಗೆ ಇವುಗಳ ಮೂಲಕ ಆಗುವ ಕೆಲವೊಂದು ಅವಾಂತರಗಳ ಬಗ್ಗೆಯೂ ನಮಗೆ ಎಚ್ಚರಿಕೆ ಇರಬೇಕು. ಇದನ್ನೂ ಓದಿ: Village of Bachelors: ಹೆಣ್ಣು ಮಕ್ಕಳು ಕಾಲಿಡಲು ಒಲ್ಲದ ವಿಚಿತ್ರ ಗ್ರಾಮವಿದು;…

Village of Bachelors: ಹೆಣ್ಣು ಮಕ್ಕಳು ಕಾಲಿಡಲು ಒಲ್ಲದ ವಿಚಿತ್ರ ಗ್ರಾಮವಿದು; ‘ವರ್ಜಿನ್ ವಿಲೇಜ್’ ವಿಶೇಷತೆ ಏನು?

Vergin Village: ಪ್ರಪಂಚದಲ್ಲಿ ಒಂದು ವಿಸ್ಮಯವಾದ ಗ್ರಾಮವಿದೆ. ಆ ಗ್ರಾಮದಲ್ಲಿ ಹುಡುಕಿದರೂ ಒಂದು ಹೆಣ್ಣಿನ ಸುಳಿವೂ ಸಿಗುವುದಿಲ್ಲ. ಬರೀ ಪುರುಷರೇ ತುಂಬಿರುವ ಈ ಗ್ರಾಮವನ್ನು ವರ್ಜಿನ್ ವಿಲೇಜ್ ಎಂದು ಕರೆಯುತ್ತಾರೆ. ಈ ಗ್ರಾಮದಲ್ಲಿರುವ ಪುರುಷರನ್ನು ವಿವಾಹವಾಗಲು ಒಬ್ಬ ಮಹಿಳೆ ಸಹ ಮುಂದೆ…

Kanpur: ಬ್ಯೂಟಿಪಾರ್ಲರ್‌ಗೆ ಹೋಗುವೆ ಎಂದು ಹೋದ ವಧು ಎಸ್ಕೇಪ್‌; ವಧು ಪ್ರಿಯಕರನೊಂದಿಗೆ ಪರಾರಿ!

Kanpur News: ಮದುವೆಯ ದಿನದಂದು ಬ್ಯೂಟಿಪಾರ್ಲರ್‌ಗೆ ಹೋಗಿ ಬರುತ್ತೇನೆಂದು ಹೇಳಿದ ವಧು ನಾಪತ್ತೆಯಾಗಿರುವ ಘಟನೆಯೊಂದು ಕಾನ್ಪುರ ಚೌಬೆಪುರ್‌ ಪ್ರದೇಶದ ಗಂಗಾ ತೀರದ ಹಳ್ಳಿಯೊಂದರಲ್ಲಿ ನಡೆದಿದೆ. ಇತ್ತ ವರನು ಮದುವೆ ದಿಬ್ಬಣದೊಂದಿಗೆ ವಧು ಮನೆಗೆ ಬಂದಿದ್ದು ವಧುವಿಗಾಗಿ ಕಾದು ಕುಳಿತಿದ್ದಾನೆ. ಆದರೆ…

Cervical Cancer: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಏನು ಮಾಡಬೇಕು? ನಿಮ್ಮ ಈ ಜೀವನಶೈಲಿಯಲ್ಲಿ ಬದಲಾಯಿಸಿ!

Cervical Cancer: ಗರ್ಭಕಂಠದ ಕ್ಯಾನ್ಸರ್ ವಿಶ್ವಾದ್ಯಂತ ಮಹಿಳೆಯರಿಗೆ ಗಮನಾರ್ಹ ಆರೋಗ್ಯ ವಿಷಯ. ಆದರೆ ಕೆಲವು ಜೀವನಶೈಲಿಯ ಬದಲಾವಣೆಗಳನ್ನು ಮಾಡಿದರೆ ಈ ಮಾರಕ ಖಾಯಿಲೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸಬಹುದು. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಗರ್ಭಕಂಠದ…