Browsing Category

International

15 ಅಡಿ ಹಾವು ಸುತ್ತುವರಿದಿತ್ತು ಮಾಲೀಕನ ಕತ್ತನ್ನು | ಪ್ರಾಣ ಉಳಿಸಲು ಬಂದ ಪೊಲೀಸರು ಮಾಡಿದ್ದಾದರೂ ಏನು?

ಯಾವುದೇ ಪ್ರಾಣಿಯನ್ನು ನೀವು ಎಷ್ಟೇ ಪ್ರೀತಿ ನೀಡಿ ಸಾಕಿದರೂ ಅಷ್ಟೇ ಅದರ ನಿಜ ಸ್ವಭಾವ ಮಾತ್ರ ಬದಲಾಗಲ್ಲ. ನಾಯಿ, ಬೆಕ್ಕು ಎಲ್ಲಾ ಪ್ರಾಣಿಗಳು ತಮ್ಮ ತಮ್ಮ ನಿಜ ಸ್ವರೂಪವನ್ನು ತೋರಿಸುತ್ತದೆ. ಇತ್ತೀಚೆಗಷ್ಟೇ ವೃದ್ಧೆಯೋರ್ವರ ಮಗ ಮುದ್ದಿನಿಂದ ಸಾಕಿದ ನಾಯಿಯೊಂದು, ಮಗ ಮನೆಯಲ್ಲಿ ಇಲ್ಲದ ಸಮಯದಲ್ಲಿ

ಚೆಸ್ ಆಡುವಾಗ ಬಾಲಕನ ಬೆರಳನ್ನೇ ಮುರಿದ ರೋಬೋಟ್ | ಯಾಕಾಗಿ ಗೊತ್ತೇ?

ರೋಬೋಟ್ ಒಂದು ವಿಶೇಷ ಯಂತ್ರ. ಮಾನವ ತನ್ನ ಬುದ್ಧಿಮತ್ತೆಯಿಂದ ತಯಾರಿಸಿದ ಯಂತ್ರ. ನೀವು ಸಾಮಾನ್ಯವಾಗಿ ನೋಡಿರಬಹುದು. ಕೆಲವು ಕಡೆ ಚೆಸದಮ್ ಆಟದಲ್ಲಿ ರೋಬೋಟ್ ಇರುತ್ತದೆ. ಚೆಸ್ ಆಟ ಆಡಿವಾಗ ವಿಶೇಷವಾಗಿ ಈ ಯಂತ್ರ ಅಂದರೆ ರೋಬೋಟ್ ಬಳಕೆ ಮಾಡಲಾಗುತ್ತದೆ. ಇದೊಂದು ರೀತಿಯಲ್ಲಿ ರೋಬೋಟ್ ಮನುಷ್ಯನ

ಹಾವಿನ ತಲೆ ಕತ್ತರಿಸಿ ಸೂಪ್ ತಯಾರಿಸಿದ ಬಾಣಸಿಗ, 20 ನಿಮಿಷದಲ್ಲೇ ನಡೆಯಿತು ಬೆಚ್ಚಿಬೀಳಿಸೋ ಘಟನೆ

ಚೀನಾದಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದೆ. ಆದರೆ ಎಂಥವರನ್ನೂ ಕೂಡಾ ಬೆಚ್ಚಿ ಬೀಳಿಸುತ್ತೆ. ಇದೊಂದು ಹಾವಿನ ಕಥೆ. ಅದು ಕೂಡಾ ಸತ್ತ ಹಾವಿನ ಕಥೆ. ದಕ್ಷಿಣ ಚೀನಾದ ರೆಸ್ಟೋರೆಂಟ್ ವೊಂದು ಹಾವಿನ ಸೂಪ್‌ಗೆ ಸಾಕಷ್ಟು ಪ್ರಸಿದ್ಧವಾಗಿದೆ. ಇಲ್ಲಿ ನಾಗರ ಹಾವಿನ ಸೂಪ್ ತಯಾರಿಸುವಾಗ ಒಂದು ಅವಘಡ

ತಂದೆ ತಾಯಿಯಿಂದ 13 ತಿಂಗಳ ಕಂದನನ್ನು ಬೇರೆ ವಿಮಾನಕ್ಕೆ ಶಿಫ್ಟ್ ಮಾಡಿದ ಏರ್ ಲೈನ್ಸ್ ಕಂಪನಿ | ಕಾರಣ ತಿಳಿದು ದಂಗಾದ…

ಏರೋಪ್ಲೇನ್ ಪ್ರಯಾಣ ಯಾರಿಗೆ ಇಷ್ಟ ಇಲ್ಲ ಹೇಳಿ. ದುಬಾರಿಯಾದರೂ ಒಂದಲ್ಲ ಒಂದು ಸಲ ವಿಮಾನ ಹತ್ತಬೇಕೆನ್ನುವ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ಈಏರ್‌ಲೈನ್ ಸಂಸ್ಥೆಗಳು ಕೆಲವೊಮ್ಮೆ ಮಾಡುವ ಅವಾಂತರಗಳು ಅಷ್ಟಿಷ್ಟಲ್ಲ. ಸುಖಪ್ರಯಾಣ ಎನ್ನುವುದು ಕೆಲವೊಮ್ಮೆ ಎಷ್ಟೇ ದುಡ್ಡು ಕೊಟ್ಟರೂ ಸಿಗುವುದಿಲ್ಲ.

ಸೊಳ್ಳೆಗಳ ಮೂಲಕ ಕಳ್ಳನನ್ನು ಪತ್ತೆ ಹಚ್ಚಿದ ಪೊಲೀಸರು !

ಚೀನಾದ ಪೊಲೀಸರು ಫೌಂಗ್ಜು ಪ್ರಾಂತ್ಯದಲ್ಲಿನ ಫ್ಲಾಟ್ ಒಂದರಲ್ಲಿ ಕಳತನ ಮಾಡಿದ್ದವನನ್ನು ಪತ್ತೆಹಚ್ಚಲು ಎರಡು ಸೊಳ್ಳೆಗಳು ನೆರವಾಗಿವೆ! ಕಳ್ಳನೊಬ್ಬ ಬೀಗ ಹಾಕಿದ್ದ ಫ್ಲಾಟ್‌ನೊಳಕ್ಕೆ ನುಗ್ಗಿ ಬೇಕಾದ್ದನ್ನು ದೋಚಿ, ಒಂದು ರಾತ್ರಿಯನ್ನು ಅಲ್ಲೇ ಕಳೆದಿದ್ದ, ಆ ಸಂದರ್ಭದಲ್ಲಿ ಆತನನ್ನು ಕಚ್ಚಿದ

ದೂರದ ಅಮೆರಿಕದಿಂದ ಫೇಸ್ಬುಕ್ ಫ್ರೆಂಡ್ ನ ಭೇಟಿಯಾಗಲು ಬಂದಳೊಬ್ಬಳು ಸುಂದರಿ| ಬಂದ ನಂತರ ಆ ಸ್ನೇಹಿತರೇನು ಮಾಡಿದರು…

21 ವರ್ಷದ ಅಮೆರಿಕದ ಟಿಕ್ ಟಾಕರ್ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾ ಫ್ರೆಂಡ್ ನನ್ನು ಭೇಟಿಯಾಗಲು ಬಂದಿದ್ದಳು. ಆದರೆ ಆಕೆ ಬಂದ ನಂತರ ನಡೆದದ್ದೇ ಬೇರೆ. ಯಾವ ಉತ್ಸಾಹದಿಂದ ತನ್ನ ಸ್ನೇಹಿತರನ್ನು ಭೇಟಿಯಾಗಲು ಬಂದಿದ್ದಳೋ, ಆದರೆ ಈಗ ಪಶ್ಚಾತ್ತಾಪ ಪಡುವಂತಹ ಪರಿಸ್ಥಿತಿ ತಂದಿದ್ದಾಳೆ. ಅಮೆರಿಕದ

Viral News । ಇಡ್ಲಿ ವಡೆ ದೋಸೆಗೆ ಹೊಸ ನಾಮಕರಣ ಮಾಡಿದ ಅಮೇರಿಕನ್ ಹೋಟೆಲ್ । ‘ ನಗ್ನ ಬಟ್ಟೆ ‘ ಅಂದ್ರೆ…

ಭಾರತೀಯ ಆಹಾರ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಅದೂ ಮುಂಜಾನೆಯ ಸಮಯದಲ್ಲಿ ಒಂದು ಸ್ಮೂತ್ ಆಹಾರ ಇಷ್ಟ ಪಡುವ ಮಂದಿಗೆ ಮೊದಲ ಆಯ್ಕೆ ಇಡ್ಲಿ. ಜತೆಗೆ ಸಾಂಬಾರ್, ತೆಂಗಿನ ಕಾಯಿಯ ಚಟ್ನಿ. ಅದರ ಮೇಲೆ ಒಂದು ಗರಿ ಗರಿ ವಡೆ ಮಡಗಿದರೆ, ಧನ್ಯೋಸ್ಮಿ !ಅದರಲ್ಲಿಯೂ ವಿಶೇಷವಾಗಿ ನಿಮಗೆ ದೇಶದ ಹೊರಗಡೆ ಹೋದಾಗ

ನಡೆದು ಹೋದ ಕನ್ಯತ್ವ ಪರೀಕ್ಷೆ, ಪಾಸಾದವರಿಗೆ ಗಂಧದ ತಿಲಕ ಮತ್ತು ಸರ್ಟಿಫಿಕೇಟ್ । ಖುಷಿಯಿಂದ ಫೋಟೋ ಹಂಚಿಕೊಂಡ ಕನ್ಯೆಯರು…

ಡರ್ಬನ್ (ದಕ್ಷಿಣ ಆಫ್ರಿಕಾ): ಯುವತಿಯರು ಕನೈಯರಾಗಿಯೇ ಉಳಿದಿದ್ದಾರೋ ಅಥವಾ ಇಲ್ಲವೋ ಎಂದು ನೋಡುವ ಸಲುವಾಗಿ ಕನ್ಯತ್ವ ಪರೀಕ್ಷೆ ನಡೆಯುತ್ತಿದ್ದು, ಇದೀಗ ಈ ಭಾರಿ ಚರ್ಚೆಗೆ ಗ್ರಾಸವಾಗಿದೆ. ಬ್ಯಾಪ್ಟಿಸ್ಟ್ ಚರ್ಚ್‌ನಲ್ಲಿ ಯುವತಿಯರ ಕನ್ಯತ್ವ ಪರೀಕ್ಷೆ ನಡೆಸಲಾಗುತ್ತಿದೆ. ಇದರಲ್ಲಿ ಯಶಸ್ವಿಯಾಗಿ