Browsing Category

International

ಬೃಹತ್ ಭೂಕಂಪಕ್ಕೆ ನಲುಗಿದ ಕಟ್ಟಡ ರಸ್ತೆ | ಸ್ವಿಮ್ಮಿಂಗ್ ಫುಲ್ ನಲ್ಲೂ ಸುನಾಮಿ – ಭಯಾನಕ ವೀಡಿಯೋ ವೈರಲ್

ಮೆಕ್ಸಿಕೋದಲ್ಲಿ ನಿನ್ನೆ ಬೃಹತ್ ಭೂಕಂಪನ ಸಂಭವಿಸಿದ್ದು, ಕಟ್ಟಡಗಳು ಅಲುಗಾಡಿದರೆ, ಸ್ವಿಮ್ಮಿಂಗ್ ಫುಲ್ ನಲ್ಲಿ ಸುನಾಮಿಯೇ ಕಾಣಿಸಿಕೊಂಡ ಘಟನೆ ನಡೆದಿದೆ. ಈ ಭಯಾನಕ ದೃಶ್ಯದ ವೀಡಿಯೋ ಇದೀಗ ವೈರಲ್ ಆಗಿದ್ದು, ಮೈ ಜುಮ್ ಅನಿಸುವಂತಿದೆ. ಈ ಘಟನೆ ಪೆಸಿಫಿಕ್​ ಕರಾವಳಿಯಲ್ಲಿ ಸೋಮವಾರ ಸಂಭವಿಸಿದೆ.

ಸತತ ಹೊಟ್ಟೆನೋವೆಂದು ಒದ್ದಾಡಿದ ಮಹಿಳೆ ಆಸ್ಪತ್ರೆಗೆ ದಾಖಲು | ಪರೀಕ್ಷೆ ಮಾಡಿದ ಡಾಕ್ಟರ್ ಗೇ ಶಾಕ್ ಕೊಟ್ಟಳು| ಅಷ್ಟಕ್ಕೂ…

ಜನ ಹೊಟ್ಟೆಗೆ ಅನ್ನ ತಿಂದರೆ ಚಂದ. ಆದರೆ, ಕೆಲವರು, ಏನೇನೋ ತಿಂದು ಸಂಕಷ್ಟಕ್ಕೆ ಒಳಗಾಗುವುದನ್ನು ನಾವು ನೋಡ್ತೀವಿ. ಅಂಥದ್ದೇ ಒಂದು ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಐರ್ಲೆಂಡ್ ನ ಮಹಿಳೆಯೊಬ್ಬಳು ಕೂಡಾ ಈ ರೀತಿಯ ಎಡವಟ್ಟು ಮಾಡಿ, ಹೊಟ್ಟೆ ನೋವೆಂದು ಒದ್ದಾಡಿ, ಕೊನೆಗೆ ವೈದ್ಯರು

ಇಂದು ನಡೆಯಿತು ಪ್ರಬಲ ಭೂಕಂಪ | 6.8 ತೀವ್ರತೆಯ ಭೂಕಂಪನ | ಸುನಾಮಿ ಎಚ್ಚರಿಕೆ‌ ನೀಡಿದ ಹವಾಮಾನ ಸಂಸ್ಥೆ

ತೈವಾನ್‌ನ (Taiwan) ಆಗ್ನೆಯ ಭಾಗದಲ್ಲಿರುವ ತೈಪೆ ಎಂಬಲ್ಲಿ ( ಭಾನುವಾರ) 6.8 ತೀವ್ರತೆಯ ಭೂಕಂಪ ಸಂಭವಿಸಿದೆ. ದ್ವೀಪ ದೇಶದಲ್ಲಿ ಸಂಭವಿಸಿದ ಭಾರೀ ಭೂಕಂಪ ಸುನಾಮಿ ಎಚ್ಚರಿಕೆಯನ್ನು ಹುಟ್ಟುಹಾಕಿದೆ. ಭೂಕಂಪದ ಕೇಂದ್ರಬಿಂದುವಿನಿಂದ ಸುಮಾರು 300 ಕಿ.ಮೀ ಆಳದಲ್ಲಿ ಅಪಾಯಕಾರಿ ಸುನಾಮಿ ಅಲೆಗಳು ಏಳುವ

ಮನಃ ಶಾಂತಿಗಾಗಿ ಮತ್ತೆ ಮತ್ತೆ ಮದುವೆ, ಕಳೆದ 43 ವರ್ಷಗಳಲ್ಲಿ 53 ಮಹಿಳೆಯರೊಂದಿಗೆ ವಿವಾಹವಾದ ಭೂಪ !

ಸೌದಿ ಅರೇಬಿಯಾದ ವ್ಯಕ್ತಿಯೊಬ್ಬ ತನ್ನ ವೈಯಕ್ತಿಕವಾಗಿ ಮತ್ತು ಕೌತುಂಬಿಕವಾಗಿ ಅಲ್ಲ, ಬದಲಾಗಿ ಮನಃಶಾಂತಿಗಾಗಿ 53 ಬಾರಿ ವಿವಾಹವಾಗಿ ಸುದ್ದಿಯಾಗಿದ್ದಾನೆ. 63 ವರ್ಷದ ಅಬು ಅಬ್ದುಲ್ಲಾ ಎಂಬ ಈ ವ್ಯಕ್ತಿಗೆ ಅದೇ ಕಾರಣಕ್ಕಾಗಿ "ಶತಮಾನದ ಬಹುಪತ್ನಿತ್ವವಾದಿ" ಎಂಬ ಅಡ್ಡ ಹೆಸರು ಇಡಲಾಗಿದೆ. ಆತ

“ನಾನು ಅತ್ಯಂತ ಸುಂದರವಾಗಿದ್ದೇನೆಂದು ನನ್ನನ್ನು ಏರ್ ಪೋರ್ಟ್ ನಲ್ಲಿ ಬಂಧಿಸಲಾಯಿತು”- ಅರೇ ಯಾರೀಕೆ?

ಎಷ್ಟೋ ಸುದ್ದಿಗಳನ್ನು ನಾವು ಓದಿದಾಗ, ಕೆಲವೊಂದು ಸುದ್ದಿಗಳು ಅಚ್ಚರಿ ಮೂಡಿಸಿದರೆ ಇನ್ನು ಕೆಲವು ನಗು ತರುತ್ತದೆ. ಹಾಗೇನೇ ಅಂತಹುದೇ ಒಂದು ಸುದ್ದಿ ನಿಜಕ್ಕೂ ನಮಗೇ ನಿಜಕ್ಕೂ ಇದು ನಗು ಬರಿಸುವಂತಹ ಸುದ್ದಿ ಎಂದೇ ಹೇಳಬಹುದು. ಅಮೆರಿಕಾದ ಲಾಸ್ ವೇಗಾಸ್ (Las Vegas) ವಿಮಾನ ನಿಲ್ದಾಣದಲ್ಲಿ

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ನಾಲ್ಕರ ಬಾಲಕಿ ಶಾಲಾ ಬಸ್ಸಿನಲ್ಲೇ ಸಾವು!!

ತನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಪುಟ್ಟ ಬಾಲಕಿಯೊಬ್ಬಳು ಶಾಲಾ ಬಸ್ಸಿನಲ್ಲೇ ನಿದ್ದೆಗೆ ಜಾರಿದ ಪರಿಣಾಮ ತೀವ್ರ ಬಿಸಿಲಿನ ತಾಪಕ್ಕೆ ತುತ್ತಾಗಿ ಮೃತಪಟ್ಟ ಘಟನೆಯೊಂದು ಕತಾರ್ ನಿಂದ ಬೆಳಕಿಗೆ ಬಂದಿದೆ. ಮೃತ ಬಾಲಕಿಯನ್ನು ಅನಿವಾಸಿ ಭಾರತೀಯ ಕೊಟ್ಟಯಂ ಅಭಿಲಾಷ್ ಚಾಕೋ ಮತ್ತು ಸೌಮ್ಯ ದಂಪತಿಯ

ಬ್ರಿಟನ್ ರಾಷ್ಟ್ರದ ರಾಣಿ ಎರಡನೇ ಎಲಿಜಬೆತ್ ನಿಧನ

ಬ್ರಿಟನ್ ರಾಷ್ಟ್ರದ ರಾಣಿ ಎರಡನೇ ಎಲಿಜಬೆತ್ ( 96 ವರ್ಷ) ಅವರು ಅನಾರೋಗ್ಯದ ಕಾರಣದಿಂದ ಗುರುವಾರ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಸುದ್ದಿ ಇಂದು ಬೆಳಗ್ಗಿನಿಂದಲೂ ವರದಿ ಬರುತ್ತಲೇ ಇತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು