Yuvanidhi Yojana: ‘ಯುವನಿಧಿʼಗೆ ನೀವಿನ್ನೂ ಅರ್ಜಿ ಹಾಕಿಲ್ವ? ನಿಮಗೊಂದು ವೀಡಿಯೋ ಇಲ್ಲಿದೆ!!
Yuvanidhi Yojana: ಡಿಪ್ಲೋಮಾ ಮತ್ತು ಪದವೀಧರ ನಿರುದ್ಯೋಗಿಗಳಿಗೆ ಉದ್ಯೋಗಭತ್ಯೆ ನೀಡುವ ಕುರಿತು ಸರಕಾರದ 5ನೇ ಗ್ಯಾರಂಟಿ ಯುವನಿಧಿ ಯೋಜನೆಗೆ ಜನವರಿ 12 ರಂದು ಚಾಲನೆ ಸಿಗಲಿದೆ.
ಅರ್ಜಿ ಸಲ್ಲಿಸುವುದು ಹೇಗೆಂದು ಗೊತ್ತಾಗಿಲ್ವಾ? ಹಾಗಾದರೆ ಈ ವೀಡಿಯೋ ನೋಡಿ!…