ಪ್ಯಾರಾಸೈಲಿಂಗ್ ಮಾಡುವ ವೇಳೆ ತುಂಡಾದ ಹಗ್ಗ !! |ಬಾನೆತ್ತರದಿಂದ ಧೊಪ್ಪೆಂದು ಸಮುದ್ರಕ್ಕೆ ಬಿದ್ದ ದಂಪತಿ|ರಜೆಯ ಮಜಾ…
ಭಾನುವಾರ ಅಂದ ಕೂಡಲೇ ಎಲ್ಲರೂ ಮಜಾ ಮಾಡೋದರಲ್ಲೇ ಮುಳುಗಿ ಇರುತ್ತಾರೆ.ಪಾರ್ಕ್, ಬೀಚ್ ಅಂತ ಕಾಲ ಕಳೆಯುತ್ತಾರೆ. ಇದೇ ತರ ಇಲ್ಲೊಂದು ದಂಪತಿ ತಮ್ಮ ರಜೆಯನ್ನು ಮಜಾ ಮಾಡಲು ಹೋಗಿ ಯಾವ ಪಚೀತಿ ಅನುಭವಿಸಿದ್ದಾರೆ ನೀವೇ ನೋಡಿ.
ಹೌದು. ನಮಗೆಲ್ಲರಿಗೂ ಸಮುದ್ರದ ಮೇಲೆ ಪ್ಯಾರಾಸೈಲಿಂಗ್ ಮಾಡುತ್ತ!-->!-->!-->…