Browsing Category

Interesting

ಬಾವಿಗೆ ಮೊಬೈಲ್ ಬಿತ್ತೆಂದು ಹುಡುಕಲು ಇಳಿದ ಯುವಕ|ಫೋನ್ ಆಸೆಗೆ ಬಿದ್ದು ತನ್ನ ಪ್ರಾಣವನ್ನೇ ಕಳೆದುಕೊಂಡ!!

ಚಿಕ್ಕಬಳ್ಳಾಪುರ:ಬಾವಿಗೆ ಮೊಬೈಲ್ ಬಿತ್ತೆಂದು ಇಳಿದ ಯುವಕ ಉಸಿರು ಗಟ್ಟಿ ಸಾವನ್ನಪ್ಪಿರೋ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಗುಡಿಹಳ್ಳಿ ಗ್ರಾಮದ ಯುವಕ ಅನೀಲ್ ಕುಮಾರ್ (30)ಮೃತ ಯುವಕ. ಆಕಸ್ಮಿಕವಾಗಿ ಕೈತಪ್ಪಿ ಬಾವಿಗೆ ಬಿದ್ದಂತ

ಕಳೆದು ಹೋದ ನಾಯಿಯ ಹುಡುಕಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ ಪೊಲೀಸ್ | 10 ದಿನದಲ್ಲಿ ತಮ್ಮ ಪ್ರೀತಿಯ ಶ್ವಾನ ಪತ್ತೆ…

ನಮ್ಮಿಂದ ಏನಾದರೂ ಕಳೆದುಹೋದರೆ, ನಮಗೆ ಏನಾದರೂ ಸಮಸ್ಯೆಗಳಾದರೆ ನಾವು ಮೊದಲು ಧಾವಿಸುವುದೇ ಪೊಲೀಸ್ ಸ್ಟೇಷನ್ ಗೆ. ಆದರೆ ಕೆಲವೊಮ್ಮೆ ಪೊಲೀಸರೇ ನಮ್ಮಿಂದ ಆಗಲ್ಲ ಎಂದು ಕೈ ಚೆಲ್ಲಿ ಕುಳಿತರೆ ಏನು ಮಾಡುವುದು ? ಇಂಥಹ ಒಂದು ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ ಅಣ್ಣ ತಮ್ಮಂದಿರು. ಈ ಘಟನೆ

ಈ ಊರಲ್ಲಿ ಪ್ರತಿದಿನ ಮೊಳಗುತ್ತೆ ರಾಷ್ಟ್ರಗೀತೆ | ನಾವೆಲ್ಲ ಒಂದೇ ಎನ್ನುವ ಭಾವನೆಗೆ ಎಲ್ಲರಿಂದಲೂ ಸಿಗುತ್ತೆ ಗೌರವ

ಗಣರಾಜ್ಯೋತ್ಸವದ ದಿನ ಮಾತ್ರವಲ್ಲ, ಸ್ವಾತಂತ್ರ್ಯ ದಿ‌ನಾಚರಣೆಯಂದು ಕೂಡಾ ಅಲ್ಲ ಈ ಊರಲ್ಲೊಂದು ಪ್ರತಿದಿನ ರಾಷ್ಟ್ರಗೀತೆಯನ್ನು ಮೊಳಗಿಸಲಾಗುತ್ತದೆ. ಏನಿದು ವಿಶೇಷ ಅಂತೀರಾ ? ಬನ್ನಿ ತಿಳಿಯೋಣ! ತೆಲಂಗಾಣದ ನಲ್ಗೊಂಡ ಪಟ್ಟಣದಲ್ಲಿ ಪ್ರತಿ ದಿನ 8.30 ಕ್ಕೆ ಸರಿಯಾಗಿ ಪಟ್ಟಣದ 12 ಪ್ರಮುಖ ಜಂಕ್ಷನ್

ಪತ್ನಿಯ ಸಹಮತವಿಲ್ಲದೆ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರವೆಂದು ಪರಿಗಣಿಸಲಾಗದು

ಮದುವೆಯಾಗಿದ್ದರೂ ಪತ್ನಿಯ ಸಹಮತ ಇಲ್ಲದೆ ನಡೆಸುವ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ ಎಂದು ಪರಿಗಣಿಸಿದರೆ, ಆ ಕಾನೂನು ವ್ಯವಸ್ಥೆ ದುರುಪಯೋಗವಾಗಲಿದೆ. ಹೀಗೆಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ಅರಿಕೆ ಮಾಡಿಕೊಂಡಿದೆ. ಒಂದು ವೇಳೆ, ಪತ್ನಿಯ ಸಹಮತ ಇಲ್ಲದೆ ನಡೆಸುವ ಲೈಂಗಿಕ ಕ್ರಿಯೆ

ಗಂಡನಿಗೆ ಸುತ್ತಿಗೆಯಲ್ಲಿ ಹೊಡೆದು ಕೊಂದ ಪತ್ನಿ|ಮಹಿಳೆಯನ್ನು ಬಂಧಿಸದೆ ಬಿಡುಗಡೆಗೊಳಿಸಿದ ಪೊಲೀಸರು|ಕಾರಣ!!?

ಚೆನ್ನೈ:ಸುತ್ತಿಗೆಯಿಂದ ಹೊಡೆದು ಗಂಡನನ್ನು ಕೊಂದ ಮಹಿಳೆಯನ್ನು ಪೊಲೀಸರು ಬಂಧಿಸದೆ ಬಿಡುಗಡೆ ಮಾಡಿದ ಘಟನೆ ತಮಿಳುನಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಂಡನನ್ನೇ ಕೊಲೆ ಮಾಡಿದಾಕೆಯನ್ನು ಯಾಕೆ ಬಂಧಿಸಲಿಲ್ಲ ಎಂಬ ಪ್ರಶ್ನೆ ಮೂಡೋದು ಸಹಜ. ಆಕೆ ಕೊಲೆ ಮಾಡಿದ್ದು ನಿಜ.ಆದರೆ ಅದರ

ಸಸ್ಯಾಹಾರಿಗಳಿಗಾಗಿಯೇ ಬಂದಿದೆ ‘ವೆಜ್ ಫಿಶ್ ಫ್ರೈ’|ಸಂಪೂರ್ಣವಾಗಿ ವೆಜ್ ನಿಂದಲೇ ತಯಾರಾಗೋ ಈ ಮೀನಿನ ಫ್ರೈ…

ಆಹಾರ ಪ್ರೀಯರು ಯಾರಿಲ್ಲ ಹೇಳಿ. ಪ್ರತಿಯೊಬ್ಬರಿಗೂ ಫುಡ್ ಮೇಲೆ ವ್ಯಾಮೋಹ ಇದ್ದೇ ಇದೆ.ಸಾಮಾನ್ಯವಾಗಿ ಮಾಂಸಾಹಾರಿಗಳಿಗೆ ಬಗೆ ಬಗೆಯ ಐಟಂಗಳು ಲಭ್ಯವಾಗುತ್ತದೆ.ಒಂದೇ ಆಹಾರದಿಂದ ಬಗೆ ಬಗೆಯ ತಿನಿಸು ತಯಾರಾಗುತ್ತದೆ. ಆದ್ರೆ ಸಸ್ಯಾಹಾರಿ ಪ್ರಿಯರಿಗೆ ತಿಂದಿದ್ದೆ ತಿನ್ನೋ ಹಾಗಾಗಿದೆ. ಆದ್ರೆ ಈಗ

ಸಂಪ್ರದಾಯದಂತೆ ವಧುವಿನ ಕುತ್ತಿಗೆಗೆ ಹಾರ ಹಾಕುವ ಬದಲು ಎಸೆದ ವರ|ಕೋಪಗೊಂಡು ಮದುವೆಯನ್ನೇ ಕ್ಯಾನ್ಸಲ್ ಮಾಡಿಸಿದ ವಧು

ಇತ್ತೀಚಿನ ಕೆಲವೊಂದು ಮದುವೆಗಳು ಸಿನಿಮೀಯವಾಗಿದ್ದು,ಹಾಸ್ಯಮಯವಾಗಿರುತ್ತೆ ಎಂದರೆ ತಪ್ಪಲ್ಲ. ಯಾಕಂದ್ರೆ ಮಂಟಪಕ್ಕೆ ಬಂದ ಮೇಲೆ ಮದುವೆ ಮುರಿಯೋದೆ ಮಾಮೂಲ್ ಆಗಿದ್ದು, ಇದೇನು ಹೊಸತಲ್ಲ ಎಂಬಂತಾಗಿದೆ.ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುವುದೇ ಇಂತಹ ಮದುವೆಗಳು. ವಧು ಡ್ಯಾನ್ಸ್ ಮಾಡಿದಳೆಂದು

ಇನ್ನು ಮುಂದೆ ಎತ್ತಿನ ಬಂಡಿಗಳಿಗೂ ಬರಲಿದೆ ರೇಡಿಯಂ|ಅಪಘಾತ ತಪ್ಪಿಸಲು ಪೊಲೀಸರಿಂದ ವಿಶೇಷ ಉಪಾಯ

ಎತ್ತಿನ ಬಂಡಿಗಳಿಂದ ಹೆಚ್ಚಾಗಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು ತಡೆಯಲು ಸಂಚಾರ ಪೊಲೀಸರು ಒಂದು ವಿಶೇಷ ಉಪಾಯ ಮಾಡುವ ಮೂಲಕ ಅವಘಡ ತಪ್ಪಿಸುವ ಪ್ರಯತ್ನದಲ್ಲಿದ್ದಾರೆ. ಮಹಾರಾಷ್ಟ್ರ ತೆಲಂಗಾಣ ರಾಜ್ಯಗಳಿಗೆ ಹೊಂದಿಕೊಂಡಿರುವ ಗಡಿಭಾಗ ಕಲಬುರಗಿಯಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ