Browsing Category

Interesting

ಒಬ್ಬ ಪ್ರಿಯಕರನಿಗಾಗಿ ಇಬ್ಬರು ಹುಡುಗಿಯರ ಬೀದಿ ಕಾಳಗ|ಪ್ರೀತಿಗಾಗಿ ಜಡೆಹಿಡಿದು ಕಿತ್ತಾಡಿದ ಹೆಣ್ಮಕ್ಕಳ ವಿಡಿಯೋ ವೈರಲ್

ಪ್ರೀತಿಗಾಗಿ ಜಗಳವಾಡಿದ್ದನ್ನು ನಾವು ನೋಡಿದ್ದೇವೆ. ಅದೇನು ವಿಶೇಷವೇನಲ್ಲ. ಸಾಮಾನ್ಯವಾಗಿ ಒಂದೇ ಹುಡುಗಿಯ ಹಿಂದೆ ಇಬ್ಬರೋ ಅಥವಾ ಮೂವರೋ ಅಲೆದಾಡೋದನ್ನ ನಾವು ನೋಡಿದ್ದೇವೆ. ಹಾಗೇ ನನ್ನವಳು ಆಕೆ ಎಂದು ಹೊಡೆದಾಡಿಕೊಂಡಿದ್ದನ್ನು ಕೂಡ ಹಲವು ವೈರಲ್ ವಿಡಿಯೋಗಳಲ್ಲಿ ನೋಡಿದ್ದೇವೆ.ಆದ್ರೆ ಇಲ್ಲೊಂದು

ಹೆಣ್ಣು ಮಕ್ಕಳೇ ಇರದ ಕುಟುಂಬದಲ್ಲಿ ‘ಲಕ್ಷ್ಮಿ’ಯ ಆಗಮನ|ಸಂಭ್ರಮದಿಂದ ಹೆಲಿಕಾಪ್ಟರ್ ಮೂಲಕ ಮನೆಗೆ ಬಂದಿಳಿದ…

'ಹೆಣ್ಣು ಮನೆಯ ಕಣ್ಣು' ಎಂದು ದೇವತೆಯ ಸ್ಥಾನದಲ್ಲಿ ಪೂಜಿಸಲ್ಪಟ್ಟರೆ,ಇನ್ನೂ ಕೆಲವರು ಇಂದಿಗೂ 'ಹೆಣ್ಣು' ಎಂಬ ತಾತ್ಸಾರ ಭಾವನೆಯಿಂದಲೇ ನೋಡುತ್ತಿದ್ದಾರೆ. ಗಂಡು ಮಗು ಹುಟ್ಟಿದಾಗ 'ಹೋ ಗಂಡಾ' ಎಂದು ಖುಷಿ ಪಡುವವರ ನಡುವೆ 'ಛೇ ಹೆಣ್ಣು' ಎಂದು ಹೀಯಾಳಿಸುವ ಜನಗಳೇ ಹೆಚ್ಚು. ಇಂತಹ ತಾರತಮ್ಯದ ನಡುವೆ

ನನಗ್ಯಾರೋ ವಾಮಾಚಾರ ಮಾಡಿಸಿದ್ದಾರೆ,ಪ್ರೇತಾತ್ಮಗಳು ಮೈಮೇಲೆ ಬರುತ್ತವೆ ಎಂದು ಪೊಲೀಸ್ ಠಾಣೆಗೆ ಪತ್ರ ಬರೆದ ಯುವಕ!!

ಆಸ್ತಿ-ಪಾಸ್ತಿ ವಿಚಾರವಾಗಿ ಜಗಳ, ಕೊಲೆ-ದರೋಡೆ, ಕಳ್ಳತನ ಹೀಗೆ ವಿವಿಧ ಕಾರಣಗಳಿಗೆ ಪೊಲೀಸ್ ಠಾಣೆಗೆ ತೆರಳುತ್ತೇವೆ. ಇತ್ತೀಚೆಗೆ ತನ್ನ ದನ ಹಾಲು ಕೊಡುವುದಿಲ್ಲವೆಂದು ರೈತ ಪೊಲೀಸ್ ಠಾಣೆ ಮುಂದೆಯೇ ದನವನ್ನು ಕಟ್ಟಿದ್ದನ್ನು ನೋಡ್ದಿದ್ದೇವೆ. ಅಷ್ಟೇ ಯಾಕೆ ನಾಯಿ, ಬೆಕ್ಕು ಕಾಣುತ್ತಿಲ್ಲವೆಂದು ದೂರು

ಪ್ರಿಯತಮೆಗೆ ಪ್ರಿಯಕರ ಕೊಟ್ಟ ಸರ್ಪೈಸ್ ಏನು ಗೊತ್ತೇ? ಇವರ ಫೋಟೋ ಶೂಟ್ ವಿಚಿತ್ರ

ಪ್ರೇಮಿಗಳು ಸರ್ಪೈಸ್ ಕೊಟ್ಟುಕೊಳ್ಳುವುದು ಸಾಮಾನ್ಯ ಆದರೆ ಇಲ್ಲಿ ಪ್ರಿಯಕರ ಪ್ರಿಯತಮೆಗೆ ಕೊಟ್ಟ ಸರ್ಪೈಸ್ ವಿಚಿತ್ರ. ಹಾಗೆ ಪ್ರೇಮಿಗಳು ಎಲ್ಲೆಲ್ಲೋ ಫೋಟೋ ಶೂಟ್ ಮಾಡಿಸುತ್ತಾರೆ. ಕಾಡುಗಳಲ್ಲಿ, ತೋಟಗಳಲ್ಲಿ, ಪಾರ್ಕ್ ಗಳಲ್ಲಿ ಜಾಗಕ್ಕೆ ಬರವಿಲ್ಲ. ವೈವಿಧ್ಯಮಯವಾಗಿ ಫೋಸ್ ಕೊಟ್ಟು ಪೋಟೋ

ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದ ಜೋಡಿಗೆ ತಡೆಗೋಡೆಯಾದ ‘ಜಾತಿ’|ಮದುವೆ ಮುರಿದುಬಿತ್ತೆಂದು…

ಧಾರವಾಡ :ಪ್ರೀತಿಸಿ ಒಟ್ಟಾಗಿ ಜೀವನ ನಡೆಸಬೇಕೆಂದು ಸಪ್ತಪದಿ ತುಳಿಯಲು ತಯಾರಾದ ಜೋಡಿಗೆ 'ಜಾತಿ' ಎಂಬ ತಡೆಗೋಡೆ ಅಡ್ಡ ನಿಂತಿದೆ.ಈ ಮದುವೆ ಬೇಡವೆಂದು ಪೋಷಕರು ಮದುವೆಗೆ ನಿರಾಕರಿಸಿದ್ದು, ಮನನೊಂದ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ

ಧರ್ಮ ಸಂಘರ್ಷದಲ್ಲಿ ಮಾವಿನಕಾಯಿಗೂ ಅಂಟಿತು ಜಾತಿ !! | ಮಾವಿನ ಸೀಸನ್ ನಲ್ಲಿ ಧರ್ಮ ಅಭಿಯಾನದ ಕಿಚ್ಚು ಹಚ್ಚಿದ ಪೋಸ್ಟರ್…

ಹಿಜಾಬ್ ಸಂಘರ್ಷದಿಂದ ಶುರುವಾದ ಹಿಂದೂ-ಮುಸ್ಲಿಂ ಪೈಪೋಟಿ ಒಂದೊಂದೇ ವಿಷಯಕ್ಕೆ ಮೇಲೇಳುತ್ತಿದೆ. ಹಿಜಾಬ್ ತರಗತಿಗೆ ಹಾಕುವುದು, ದೇವಾಲಯಗಳ ಆವರಣದಲ್ಲಿ ಮುಸ್ಲಿಂ ಸಮುದಾಯಕ್ಕೆ ವ್ಯಾಪಾರ ನಿಷೇಧ, ಮಾಂಸಗಳಲ್ಲಿ ಹಲಾಲ್, ಜಟ್ಕಾ ಇಂತಹ ವಿವಾದದ ನಡುವೆ ಇದೀಗ ಮಾವಿನಕಾಯಿಗೂ ಅಂಟಿತು ಜಾತಿ! ಹೌದು.

ಕೇವಲ 85ರೂಪಾಯಿಗೆ ಇಲ್ಲಿ ಸಿಗುತ್ತೆ ಸುಂದರವಾದ ಮನೆ!!

ಇಂತಹ ದುಬಾರಿ ಕಾಲದಲ್ಲಿ ಏನು ಖರೀದಿಸಬೇಕಾದರೂ ಕಿಸೆಯಲ್ಲಿ ದುಡ್ಡು ಇರಲೇ ಬೇಕು.ಇವಾಗ ಅಂತೂ ದಿನಸಿ ತೆಗೆದುಕೊಳ್ಳುವ ಮುಂಚೆ ಕೂಡ ಒಂದು ಬಾರಿ ಯೋಚನೆ ಮಾಡಲೇ ಬೇಕಾದ ಪರಿಸ್ಥಿತಿ.ಅದರಲ್ಲೂ ಒಂದು ಮನೆ ಕೊಂಡುಕೊಳ್ಳಬೇಕಾದರೆ ಕೇಳೋದೇ ಬೇಡ. ಅಷ್ಟು ದುಬಾರಿ. ಆದ್ರೆ ಇಲ್ಲಿ ಕೇವಲ 85 ರೂಪಾಯಿಗೆ

ಸದ್ಯದಲ್ಲೇ ಬರಲಿದೆ “ಎಲೆಕ್ಟ್ರಿಕ್ ರಾಯಲ್ ಎನ್‌ಫೀಲ್ಡ್”|ಗಂಟೆಗೆ 8 ರಿಂದ 10 ಕಿಲೋವ್ಯಾಟ್ ಬ್ಯಾಟರಿ…

ಇಂದಿನ ಟೆಕ್ನಾಲಾಜಿ ಕಾಲದಲ್ಲಿ ಎಲೆಕ್ಟ್ರಿಕ್ ವಾಹನದ್ದೇ ಹವಾ. ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದೇ ಇಟ್ಟಿದ್ದು ಎಲ್ಲೆಡೆ ಇದರ ಬಳಕೆಯೇ ಹೆಚ್ಚುತ್ತಿದೆ.ವಿವಿಧ ಕಂಪನಿಗಳು ಎಲೆಕ್ಟ್ರಿಕ್​ ವಾಹನಗಳನ್ನು ಪರಿಚಯಿಸುತ್ತಿವೆ. ಅದರಲ್ಲೂ ಕೆಲವು ಕಂಪನಿಗಳು ಹೊಸ ಎಲೆಕ್ಟ್ರಿಕ್​