Browsing Category

Interesting

50 ಅಡಿ ಕೊಳವೆ ಬಾವಿಗೆ ಬಿದ್ದ ನಾಲ್ಕು ವರ್ಷದ ಕಂದ| ಬದುಕಿ ಬಂದ ಪುಟ್ಟ ಕಂದನ ಕಥೆಯೆ ರೋಚಕ

ಕೊಳವೆ ಬಾವಿಗೆ ಮಕ್ಕಳು ಬೀಳುವ ಘಟನೆ ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ. ಅಂಥದ್ದೇ ಒಂದು ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಕೊಳವೆಬಾವಿಯಲ್ಲಿ ಇದ್ದ ನಾಲ್ಕು ವರ್ಷದ ಕಂದಮ್ಮ‌ 26 ಗಂಟೆಗಳ ಬಳಿಕ ಬಾಲಕ ಸೇಫ್ ಆಗಿದ್ದಾನೆ. ರಾಜಸ್ಥಾನದ ಸಿಕಾರ್ ಜಿಲ್ಲೆಯ ಋತುಶ್ಯಾಮ್ ಜೀ ಪೊಲೀಸ್ ಠಾಣೆ

ಫೇಸ್ ಬುಕ್ ,ಟ್ವಿಟ್ಟರ್ ಗೆ ಸೆಡ್ಡು ಹೊಡೆದ ಅಮೇರಿಕಾದ ಮಾಜಿ ಅಧ್ಯಕ್ಷನ ಹೊಸ ಆಪ್|ಒಂದೇ ದಿನದಲ್ಲಿ ಬಹುಬೇಗ ಡೌನ್ ಲೋಡ್…

ಫೇಸ್ಬುಕ್ ಬಳಕೆದಾರರೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಭಾರಿ ಬೇಡಿಕೆ ಇತ್ತು. ಆದರೆ ಇದೀಗ ಫೇಸ್ ಬುಕ್ ,ಟ್ವಿಟ್ಟರ್ ಗೆ ಸೆಡ್ಡು ಹೊಡೆಯುವ ಸಲುವಾಗಿ ಅಮೇರಿಕಾದ ಮಾಜಿ ಅಧ್ಯಕ್ಷನ ಆಯಪ್ ಗೆ ಈಗ ಭಾರಿ ಬೇಡಿಕೆ ಹೆಚ್ಚಿದೆ. ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರದ್ದೇ ಒಡೆತನದ

ಭಾರತದ ಮಾರುಕಟ್ಟೆಗೆ ಸದ್ಯದಲ್ಲೇ ಕಾಲಿಡಲಿದೆ ಪ್ರಖ್ಯಾತ ಓಕಿನಾವಾ ಕಂಪನಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ | ನೋಟದಲ್ಲೇ…

ಭಾರತದ ಮಾರುಕಟ್ಟೆಯಲ್ಲಿ ಇದೀಗ ಎಲೆಕ್ಟ್ರಿಕ್ ವಾಹನಗಳದ್ದೇ ಹವಾ… ಅದರಲ್ಲೂ ಓಕಿನಾವಾ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ. ಇದರ ಸ್ಕೂಟರ್‌ಗಳು ಗ್ರಾಹಕರಿಗೆ ಕೈಗೆಟುಕುವ ಮತ್ತು ದೀರ್ಘ-ಶ್ರೇಣಿಯ ಆಯ್ಕೆಗಳನ್ನು ಒದಗಿಸುತ್ತಿವೆ. ಅಂತೆಯೇ ಇದೀಗ ಈ ಕಂಪನಿಯು

ಪ್ರೀತಿಯಿಂದ ಸಾಕಿದ ಮಗಳನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ !! | ಬಡತನದಿಂದ ಬೆಂದು ಹೋಗಿ ತಮ್ಮ…

ಕೆಲವರಿಗೆ ಜೀವನ ಹಾಲು-ಜೇನಿನಂತೆ ಇದ್ದರೆ, ಇನ್ನೂ ಕೆಲವರಿಗೆ ಬೇವಿನಂತಿರುತ್ತದೆ. ಮುಂದಿನ ದಿನಗಳಿಗೆ ಬೇಕೆಂದು ಕೂಡಿಡುವವರ ಮಧ್ಯೆ ಇಂದಿಗೆ ಆಗಬೇಕಲ್ಲವೇ ಎಂದು ಒಂದೊತ್ತು ಊಟಕ್ಕೆ ಪರದಾಡುವವರು ಅದೆಷ್ಟೋ ಮಂದಿ. ಈ ಬಡತನ ಮುಗ್ಧ ಹೃದಯಗಳ ಪ್ರಾಣವನ್ನೇ ಹಿಂಡಿದೆ. ಹೌದು. ಮಗಳೇ ನನಗೆಲ್ಲಾ

ಶೀತದಿಂದಾಗಿ ರಾತ್ರಿ ಬೆಳಗಾಗುವಷ್ಟರಲ್ಲಿ 20 ವರ್ಷದ ಹಿಂದಿನದ್ದನ್ನು ಮರೆತುಹೋದ ಮಹಿಳೆ!

ಶೀತ, ಜ್ವರ, ನೆಗಡಿ, ಕೆಮ್ಮು ಯಾರಿಗೆ ತಾನೇ ಬರಲ್ಲ ಹೇಳಿ ? ಇದಕ್ಕೆಲ್ಲಾ ಯಾರೂ ಅಷ್ಟೊಂದು ತಲೆಕೆಡಿಸಿಕೊಳ್ಳಲ್ಲ ಜನ ಅಷ್ಟೊಂದು. ಆದರೆ ಇಲ್ಲೊಬ್ಬ ಮಹಿಳೆಗೆ ನೆಗಡಿ ಬಂದು ಬೆಳಗ್ಗೆ ಏಳುವಷ್ಟರಲ್ಲಿ ಕಳೆದ‌ 20 ವರ್ಷಗಳ ಎಲ್ಲಾ‌ ಘಟನೆಗಳನ್ನು ಮರೆತುಬಿಟ್ಟಿದ್ದಾರೆ! ಆಶ್ಚರ್ಯ ಆಯಿತೇ ? ಹೌದು ನಿಜ.

ನಿಜವಾಯಿತೇ ಕೋಡಿಮಠದ ಸ್ವಾಮೀಜಿಯ ಭವಿಷ್ಯ ??| ವಿಶ್ವದ ಭೂಪಟದಲ್ಲಿ ಮಾಯವಾಗಲಿರುವ ರಾಷ್ಟ್ರ ಉಕ್ರೇನ್ ದೇಶವೇ!!

ನುಡಿದಂತೆ ನಡೆಯುವ ಕೋಡಿ ಮಠದ ಸ್ವಾಮೀಜಿಯ ಮಾತು ಮತ್ತೊಮ್ಮೆ ನಿಜವಾಗಿದೆ.ದೇಶವೊಂದು ವಿಶ್ವದ ಭೂಪಟದಿಂದ ಮಾಯವಾಗಲಿದೆ ಎಂದು ಭವಿಷ್ಯ ಹೇಳಿದ್ದು, ಈ ಮಾತು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಕ್ಕೆ ಸಂಬಂಧಿಸಿದೆ. ಈ ವರ್ಷದ ಆರಂಭದಲ್ಲಿ ಶ್ರೀಗಳು, ಚಿಕ್ಕಬಳ್ಳಾಪುರದ ಖಾಸಗಿ ಕಾರ್ಯಕ್ರಮದಲ್ಲಿ

ಖೇಲೋ ಇಂಡಿಯಾ ಕೇಂದ್ರದಲ್ಲಿ ಅಥ್ಲೆಟಿಕ್ ತರಬೇತುದಾರ ಹುದ್ದೆಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಮಾರ್ಚ್ 2 ಕೊನೆದಿನ

ಭಾರತ ಸರ್ಕಾರವು ಖೇಲೋ ಇಂಡಿಯಾ ಯೋಜನೆಯಡಿ ಅಥ್ಲೆಟಿಕ್ ಕ್ರೀಡೆಯಲ್ಲಿ ಖೇಲೋ ಇಂಡಿಯಾ ಕೇಂದ್ರವನ್ನು ಧಾರವಾಡ ಜಿಲ್ಲೆಯಲ್ಲಿ ಪ್ರಾರಂಭಿಸಲು ಉದ್ದೇಶಿಸಿದ್ದು, ಈ ಕೇಂದ್ರಕ್ಕೆ ತಾತ್ಕಾಲಿಕವಾಗಿ ಓರ್ವ ಅಥ್ಲೆಟಿಕ್ ತರಬೇತುದಾರರನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ

ಮಗ ಸೋಷಿಯಲ್ ಮೀಡಿಯಾದಿಂದ ದೂರವಿರಲು ತಾಯಿ ಮಾಡಿದಳು ಐಡಿಯಾ| ತಾಯಿ ಹೇಳಿದ್ದಂತೆ ಬರೋಬ್ಬರಿ 6 ವರ್ಷ ಸಾಮಾಜಿಕ…

ಈಗಿನ ಕಾಲಘಟ್ಟದ ಮಕ್ಕಳಿಗೆ ಅದರಲ್ಲೂ ಹದಿಹರೆಯದವರನ್ನು ಸಾಮಾಜಿಕ ಜಾಕತಾಣದಿಂದ ದೂರ ಮಾಡುವುದು ಸವಾಲಿನ ಕೆಲಸ. ಮೊಬೈಲ್, ಟಿವಿ, ಇಂಟರ್ನೆಟ್ ಇಲ್ಲದೇ ಮಕ್ಕಳು ಸಮಯ ಕಳೆಯುವುದಕ್ಕೆ ಬೇರೆಯದನ್ನು ಅವಲಂಬಿಸುವುದೇ ಇಲ್ಲ. ಅಂಥದರಲ್ಲಿ ಈ ಎಲ್ಲಾ ದುಶ್ಚಟಗಳಿಂದ ದೂರ ಇರಲು ಇಲ್ಲೊಬ್ಬ ತಾಯಿ ತನ್ನ