ಮನೆಯ ಹೊರಗೆ ಕುಳಿತು ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಕಾಲ ಬುಡದಲ್ಲಿಯೇ ಹೋದ ಉರಗ!
ಜನವಸತಿ ಪ್ರದೇಶಗಳಲ್ಲಿ ಹಾವುಗಳು ಇರುವುದು ಸಾಮಾನ್ಯ. ಹಳ್ಳಿಗಳಲ್ಲಿ ಇದು ಸಾಮಾನ್ಯ ಸಂಗತಿ. ಹಾವುಗಳನ್ನು ಒಮ್ಮೆಲೇ ಕಂಡಾಗ ಭಯವಾಗುವುದು ಖಂಡಿತ. ಈ ವೀಡಿಯೋ ಕೂಡ ಅಂಥದ್ದೇ ಭಯ ಹುಟ್ಟಿಸುತ್ತೆ.
ಆಸ್ಟ್ರೇಲಿಯಾದ ಗಿಪ್ಸ್ ಲ್ಯಾಂಡ್ ನಲ್ಲಿ ವ್ಯಕ್ತಿಯೊಬ್ಬರು ತಮ್ಮ ಮನೆಯ ಕಚೇರಿಯಲ್ಲಿ ಕೆಲಸ!-->!-->!-->…