ಬೇಸಿಗೆಯ ಬಿಸಿಲಿನಿಂದ ಪುರುಷರಿಗೆ ಬರಬಹುದು ಸಾವು|ಸಂಶೋಧನೆಯೊಂದು ನಡೆಸಿದ ಅಧ್ಯಯನದಲ್ಲಿ ಈ ಶಾಕಿಂಗ್ ನ್ಯೂಸ್ ಬಹಿರಂಗ!!
ಸೂರ್ಯನ ಕಿರಣಗಳು ಶಾಖಮಯವಾಗಿದ್ದು, ಬಿಸಿಲಿನ ಧಗೆಗೆ ಮಾನವರು ಅಷ್ಟೇ ಅಲ್ಲದೆ ಪ್ರಾಣಿ ಸಂಕುಲವೂ ವ್ಯಥೆ ಅನುಭವಿಸುತ್ತಿದೆ.ದೇಶದ ಹಲವು ರಾಜ್ಯಗಳಲ್ಲಿ ಬೇಸಿಗೆ ಆರಂಭದಲ್ಲಿಯೇ ಬಿಸಿ ತನ್ನ ಅಬ್ಬರ ತೋರಲಾರಂಭಿಸಿದೆ.ಈ ತಾಪವನ್ನು ಹೇಗಪ್ಪಾ ತಡೆದುಕೊಳ್ಳೋದು ಎಂದು ಯೋಚಿಸುವಷ್ಟರಲ್ಲೇ ವರದಿಯೊಂದು!-->…