Browsing Category

Interesting

ಕೊರೋನ ವೈರಸ್ ಆತಂಕದ ನಡುವೆ ಮಕ್ಕಳಲ್ಲಿ ಕಾಣಿಸುತ್ತಿದೆ ನಿಗೂಢ ಕಾಯಿಲೆ!

ಕೊರೋನ ವೈರಸ್ ಸೋಂಕಿನಿಂದ ಭಯಭೀತರಾಗಿರುವ ಜನರಿಗೆ ಮತ್ತೊಂದು ಆತಂಕ ಎದುರಾಗಿದೆ. ಇದೀಗ ಜೂನ್ ನಲ್ಲಿ ಸೋಂಕಿನ ಸಂಖ್ಯೆ ಅಧಿಕವಾಗಲಿದ್ದು, ಮಕ್ಕಳಿಗೆ ಅಪಾಯ ಹೆಚ್ಚಿದೆ ಎಂದು ತಜ್ಞರು ತಿಳಿಸುತ್ತಿದ್ದಂತೆ ಇತ್ತ ಕಡೆಯಿಂದ ಇನ್ನೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಹೌದು.ಮಕ್ಕಳಲ್ಲಿ ನಿಗೂಢ

ಪ್ರಧಾನಿ ಮೋದಿ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ| ರಸಗೊಬ್ಬರಗಳ ಬೆಲೆ ಏರಿಕೆಯಾಗಬಹುದು ಎಂಬ ಆತಂಕದಲ್ಲಿದ್ದ ರೈತರಿಗೆ…

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ,ದೇಶದ ರೈತರಿಗೆ ಪ್ರಧಾನಿ ಮೋದಿ ಸರ್ಕಾರದಿಂದ ಬಂಪರ್‌ ಸುದ್ದಿ ಸಿಕ್ಕಿದ್ದು,ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಬಾರಿ ಮುಂಗಾರು ಉತ್ತಮವಾಗಿರಲಿದೆ ಎಂಬ

ಎನರ್ಜಿ ಡ್ರಿಂಕ್ ಕುಡಿದ ಬಾಲಕ ಹೃದಯಾಘಾತದಿಂದ ಸಾವು!

ಇಂದಿನ ಆಹಾರ ಪದ್ದತಿ ಅದೆಷ್ಟು ಜನರ ಪ್ರಾಣವನ್ನೇ ಹಿಂಡುತಿದ್ದು,ರಾಸಾಯನಿಕವಾದ ಆಹಾರಗಳೇ ಇವುಗಳಿಗೆಲ್ಲ ಕಾರಣ.ಇದಕ್ಕೆಲ್ಲ ಸಾಕ್ಷಿ ಎಂಬಂತಿದೆ ಈ ಘಟನೆ. ಹೌದು,6 ವರ್ಷದ ಬಾಲಕನೊಬ್ಬ ಮಾನ್‌ಸ್ಟರ್ ಎನರ್ಜಿ ಡ್ರಿಂಕ್ಸ್‌ ಕುಡಿದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಈಶಾನ್ಯ ಮೆಕ್ಸಿಕೋದ

ದೇವಸ್ಥಾನ ಹಾಗೂ ಮಸೀದಿಯ ಧ್ವನಿವರ್ಧಕ ತೆರವುಗೊಳಿಸುವ ಮೂಲಕ ಕೋಮು ಸೌಹಾರ್ದತೆ ಮೆರೆದ ಅರ್ಚಕರು ಹಾಗೂ ಮೌಲ್ವಿ

ಹಿಂದೂ-ಮುಸ್ಲಿಂ ಧರ್ಮ ದಂಗಲ್ ನಡುವೆ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನೂ ಸಾರುತ್ತಾ,ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮನವಿಯನ್ನು ಒಪ್ಪಿಕೊಂಡು ಇಡೀ ದೇಶಕ್ಕೆ ಮಹತ್ವದ ಸಂದೇಶವನ್ನು ಸಾರಿದೆ ಉತ್ತರ ಪ್ರದೇಶ. ಹೌದು.ರಾಮ್ ಜಾನಕಿ ದೇವಸ್ಥಾನದ ಅರ್ಚಕ ಮತ್ತು ಜಾಮಾ ಮಸೀದಿಯ ಇಮಾಮ್ ಪರಸ್ಪರ

ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಅನ್ನೋ ಗೌರವಕ್ಕೆ ಪಾತ್ರವಾಗಿದ್ದ 119 ವರ್ಷ ವಯಸ್ಸಿನ ಅಜ್ಜಿ ಇನ್ನಿಲ್ಲ!

ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಅನ್ನೋ ಗೌರವಕ್ಕೆ ಪಾತ್ರವಾಗಿದ್ದ ಜಪಾನ್‌ನ 119 ವರ್ಷ ವಯಸ್ಸಿನ ಅಜ್ಜಿ ಕೇನ್‌ ಟನಾಕಾ ಇಹಲೋಕ ತ್ಯಜಿಸಿದ್ದಾರೆ. 1903ರ ಜನವರಿ 2ರಂದು ಕೇನ್‌ ಟನಾಕಾ ಅವರು ಜನಿಸಿದ್ದರು.ಭೂಮಿಯ ಮೇಲೆ ಹೆಚ್ಚು ಕಾಲ ಬದುಕಿದ್ದ ಎರಡನೇ ವ್ಯಕ್ತಿ ಅನ್ನೋ ಹಿರಿಮೆಗೆ ಇವ್ರು

ತಪ್ಪಿ ಕಾಲು ತುಳಿದದ್ದಕ್ಕೆ ಸ್ಸಾರಿ ಎಂದರೂ ಕರಗಲಿಲ್ಲ ಆತನ ಮನಸ್ಸು !! | ಒಂದೇ ಒಂದು ಪಂಚ್ ನಿಂದ ವ್ಯಕ್ತಿಯನ್ನು…

ತಪ್ಪಿ ಇನ್ನೊಬ್ಬರ ಕಾಲು ತುಳಿಯೋದು ಸಾಮಾನ್ಯ. ನಾವು 'ಸ್ಸಾರಿ'ಅನ್ನೋ ಪದವನ್ನು ಬಳಸಿ ಅದನ್ನ ಮರೆಯುತ್ತೇವೆ. ಆದ್ರೆ ಇಲ್ಲೊಂದು ಕಡೆ ನೈಟ್‌ಕ್ಲಬ್‌ನಲ್ಲಿ ಆಕಸ್ಮಿಕವಾಗಿ ತನ್ನ ಕಾಲನ್ನು ತುಳಿದ ಎಂಬ ಕಾರಣಕ್ಕೆ 36 ವರ್ಷದ ವ್ಯಕ್ತಿಯನ್ನು ಬಾಡಿಬಿಲ್ಡರೊಬ್ಬ ಒಂದೇ ಗುದ್ದಿನಿಂದ ಹೊಡೆದು ಕೊಂದಿರುವ

ಒಂದು ಕಾಫಿ ಪೋಟೊ ವೈರಲ್ ! ಏನು ಈ ವಿಶೇಷತೆ ?

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನೂ ಗೊಂದಲಕ್ಕೀಡು ಮಾಡಿದ ಒಂದು ಚಿತ್ರ, ಇದು ಕಂಪ್ಯೂಟರ್‌ನಲ್ಲಿ ಮಾಡಿದ್ದೇ ಅಥವಾ ಕೈಯಿಂದ ಬರೆದ ಚಿತ್ರವೇ ಅಥವಾ ಛಾಯಾಚಿತ್ರವೇ ಎಂದು ತುಂಬಾನೇ ತಲೆ ಕೆಡಿಸಿಕೊಂಡಿದ್ದಾರೆ. ಇದೊಂದು ಛಾಯಾಚಿತ್ರವಲ್ಲ ಎಂದು ನಂಬಲು ತುಂಬಾ ಕಷ್ಟಕರ ಎನಿಸುವಂತಹ

ಬರೋಬ್ಬರಿ 70 ಕೋಟಿಗೆ ನಂಬರ್ ಪ್ಲೇಟ್ ಖರೀದಿ ಮಾಡಿದ ವ್ಯಕ್ತಿ !!| ಅಷ್ಟಕ್ಕೂ ಆ ನಂಬರ್ ಪ್ಲೇಟ್ ನಲ್ಲಿರುವ ಸಂಖ್ಯೆ…

ಪ್ರತಿಯೊಂದು ವಾಹನಗಳಲ್ಲೂ ನಂಬರ್ ಪ್ಲೇಟ್ ಕಡ್ಡಾಯ. ಕೆಲವರು ತಮ್ಮ ವಾಹನದ ನಂಬರ್ ಫ್ಯಾನ್ಸಿಯಾಗಿರಬೇಕು ಎಂದು ಇಷ್ಟಪಡುತ್ತಾರೆ. ಶ್ರೀಮಂತರು ಫ್ಯಾನ್ಸಿ ಸಂಖ್ಯೆಗಳಿರುವ ನಂಬರ್ ಪ್ಲೇಟ್‌ಗಳನ್ನು ಖರೀದಿಸಿ ಇನ್ನೊಬ್ಬರ ಗಮನ ಸೆಳೆಯುವಂತೆ ಮಾಡುತ್ತಾರೆ. ಹಾಗೆಯೇ ಇತ್ತೀಚೆಗೆ ದುಬಾರಿ ನಂಬರ್ ಪ್ಲೇಟ್