ಮಿಸ್ ಕಾಲ್ ಮೂಲಕ ಆರಂಭಗೊಂಡ ‘ಕುರುಡು ಪ್ರೀತಿ’|ಲವರ್ ಬಾಯ್ ಕುರುಡ ಎಂದು ತಿಳಿದಾಕ್ಷಣ ಪ್ರೇಯಸಿ ಮಾಡಿದ ಕೆಲಸ ಏನು ಗೊತ್ತೇ!?ಅಚ್ಚರಿ ಪಡುವಂತಿದೆ ಈ ಜೋಡಿಯ ಲವ್ ಸ್ಟೋರಿ
‘ಪ್ರೀತಿ ಕುರುಡು’ಎಂಬ ಮಾತಿದೆ.ಯಾಕಂದ್ರೆ ಪ್ರೀತಿಲಿ ಕೇವಲ ಪ್ರೇಮಿಗಳ ನಡುವಿನ ಬಾಂಧವ್ಯ ಮಾತ್ರ ಮುಖ್ಯ ಆಗೋದು ಹೊರತು ಬಣ್ಣ,ಆಸ್ತಿ,ರೂಪವಲ್ಲ.ಕೆಲವು ಪ್ರೇಮಿಗಳು ಬದುಕಿನುದ್ದಕ್ಕೂ ಜೊತೆಯಾದರೆ, ಇನ್ನೂ ಕೆಲವರು ಅರ್ಧ ದಾರೀಲೆ ಅಂತ್ಯ ಹಾಡುವವರು ಅದೆಷ್ಟೋ ಮಂದಿ.ಆದರೆ ಪರಿಶುದ್ಧವಾದ ಪ್ರೇಮಕ್ಕೆ ಅರ್ಥ ಎಂಬಂತಿದೆ…










