‘ಬಿಗ್ ಬಾಸ್ ಓಟಿಟಿ’ಯಲ್ಲೂ ಶುರು ಆಯ್ತಾ ಪ್ರೇಮ ಪುರಾಣ | ‘ಲವ್ ಆದ್ರೆ ಲವ್ ಆಗಿದೆ ಅನ್ನು’…
ಮನೆ-ಮನೆಗಳಲ್ಲಿ ಸದ್ದು ಮಾಡುತ್ತಿರುವ ಶೋ ಬಿಗ್ ಬಾಸ್ ಓಟಿಟಿ. ಉಪಯೋಗ ಏನೂ ಇಲ್ಲಾಂದ್ರೂ ಕಂಟೆಸ್ಟೆಂಟ್ ಗಳು ಹೇಗೆ ಇದ್ದಾರೆ, ಏನ್ ಮಾಡ್ತಾರೆ ಅನ್ನೋದನ್ನು ನೋಡಲು ಆದ್ರೂ ಈ ಶೋ ನೋಡ್ತಾರೆ. ಬಿಗ್ ಬಾಸ್ ಅಂದಾಗ ಮೊದಲಿಗೆ ನೆನಪಾಗೋದೇ ಕಿತ್ತಾಟ. ಅದ್ರಲ್ಲೂ ಒಂಚೂರು ಇಂಟರೆಸ್ಟ್ ಅಂದ್ರೆ, ಯಾರ!-->…