ಗುರುವಾರ, 29 ಅಕ್ಟೋಬರ್ 2026
Trending

Interesting

ಪಿವಿಸಿ ಪೈಪುಗಳಲ್ಲಿ ತರಕಾರಿ ಬೆಳೆದು ಯಶಸ್ವಿಯಾದ ಮಹಿಳೆ

ತಮ್ಮ ಮನೆಯಲ್ಲಿ ತರಕಾರಿ ತೋಟ ಬೇಕೆಂಬ ಹಂಬಲ ಎಲ್ಲರಿಗೂ ಇರ್ತದೆ..ಆದರೆ ಅದ್ಕೆ ಸ್ಥಳವಕಾಶದ ಕೊರತೆ ಇರುತ್ತೆ..ಇದಕ್ಕಾಗಿ ಇಲ್ಲೊಬ್ಬ ಮಹಿಳೆ ವಿಶೇಷ ಪ್ರಯತ್ನದ ಮೂಲಕ ಸುದ್ದಿಯಾಗಿದ್ದಾರೆ‌. ಸ್ಥಳಾವಕಾಶ ಇಲ್ಲದೇ ಹೋದರೂ ಹೇಗೆ ಒಂದು ಉತ್ತಮವಾದ ತೋಟವನ್ನು ಮಾಡಿಕೊಳ್ಳಬಹುದು ಎಂದು ತೋರಿಸಿಕೊಟ್ಟಿದ್ದಾರೆ.…

ಗೆಳೆಯರ ಜತೆ ಡ್ಯಾನ್ಸ್ ಮಾಡುತ್ತಲೇ ಕಾಲ ಕಳೆದ ವರ | ಕಾದು ಸುಸ್ತಾದ ಹುಡುಗಿ ಬೇರೊಬ್ಬನ ವಧು !

ಜೈಪುರ: ಇನ್ನೇನು ಮಂಟಪ ಇರುವ ಮದುವೆ ಸ್ಟೇಜ್ ನ ನಾಲ್ಕು ಮೆಟ್ಟಲು ಹತ್ತಿ 7 ಹೆಜ್ಜೆ ಜತೆಯಾಗಿ ಕಿರುಬೆರಳು ಲಾಕ್ ಮಾಡಿಕೊಂಡು ಸುತ್ತಿದರೆ, ಹುಡುಗಿ ಆತನವಳು. ಹಾಗೇ ಮದುವೆಯಾಗಿ ವಧುವನ್ನು ಮನೆಗೆ ಕರೆದುಕೊಂಡು ಇನ್ನೇನು ಹೋಗಬೇಕಿತ್ತು. ಅಷ್ಟರಲ್ಲೇ ಈ…

ನೀರು ತುಂಬುವ ಡ್ರಮ್​​​​ನಲ್ಲಿ ತಾಯಿಯ ಶವವನ್ನು ಹೂತಿಟ್ಟು ಸಿಮೆಂಟ್ ತುಂಬಿದ ಮಗ

ವಯಸ್ಸಾದ ತಂದೆ-ತಾಯಿಯನ್ನು ಅದೆಷ್ಟೋ ಮಂದಿ ಕಡೆಗಣಿಸುತ್ತಾರೆ. ಒಂದು ತುತ್ತು ಅನ್ನವನ್ನು ನೀಡದೆ ಕತ್ತಲೆ ಕೋಣೆಯಲ್ಲಿ ಕೂಡಿಹಾಕಿರುವಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದೆ. ಇದೀಗ ಅದೇ ಸಾಲಿಗೆ ಇನ್ನೊಂದು ಪ್ರಕರಣ ಸೇರಿದ್ದು, ಮಗನೊಬ್ಬ ತನ್ನ ತಾಯಿಯ ಶವವನ್ನು ನೀರು ತುಂಬುವ…

ನೂತನ ಪರಿಷತ್ ಹಂಗಾಮಿ ಸಭಾಪತಿಯಾಗಿ ‘ರಘುನಾಥ್ ರಾವ್ ಮಲಕಾಪೂರೆ’ ಅಧಿಕಾರ ಸ್ವೀಕಾರ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿಯವರು ನಿನ್ನೆ ರಾಜೀನಾಮೆ ನೀಡಿದ ಹಿನ್ನೆಲೆ, ಅವರ ಸ್ಥಾನಕ್ಕೆ ಇದೀಗ ಪರಿಷತ್ ಸದಸ್ಯ ರಘುನಾಥ್ ರಾವ್ ಮಲಕಾಪೂರೆ ಅವರನ್ನು ಹಂಗಾಮಿ ಸಭಾಪತಿಯಾಗಿ ಆಯ್ಕೆ ಮಾಡಲಾಗಿದೆ. ವಿಧಾನ ಪರಿಷತ್​ನ ಸಭಾಪತಿ ಬಸವರಾಜ…

ಮೂರು ಮುದ್ದಾದ ಹುಲಿ ಮರಿಗಳಿಗೆ ತಾಯಿಯಾದ ಲ್ಯಾಬ್ರಡಾರ್ ನಾಯಿ !! | ಸ್ವತಃ ಶ್ವಾನವೇ ಅನಾಥ ಮರಿಗಳಿಗೆ ‘ಅಮ್ಮ’ನಾಗಿ, ಅವುಗಳನ್ನು ಪೋಷಿಸುತ್ತಿರುವ ದೃಶ್ಯ ವೈರಲ್

ಸೋಶಿಯಲ್ ಮೀಡಿಯಾಗಳಲ್ಲಿ ದಿನದಿಂದ ದಿನಕ್ಕೆ ಅಪರೂಪದ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಕೆಲವೊಂದು ವಿಡಿಯೋಗಳು ಯಾವ ಮಟ್ಟಿಗೆ ಇರುತ್ತದೆ ಎಂದರೆ ನೋಡುಗರೇ ಒಮ್ಮೆಗೆ ಫಿದಾ ಆಗೋ ಮಟ್ಟಕ್ಕೆ. ಹೌದು. ಇದೀಗ ಅಂತಹುದೇ ಒಂದು ವಿಭಿನ್ನತೆಯ ವಿಡಿಯೋ ವೈರಲ್ ಆಗಿದ್ದು,…

ನಾಯಿಯ ಕೆಚ್ಚಲಿಗೆ ಬಾಯಿಟ್ಟು ಹಾಲು ಕುಡಿಯುತ್ತಿರುವ ಕರು !! | ಮೂಕ ಪ್ರಾಣಿಯ ತಾಯಿ ವಾತ್ಸಲ್ಯದ ಅಪರೂಪದ ವೀಡಿಯೋ ವೈರಲ್

ಹಸಿವು ಎಂದು ಅಂಗಲಾಚಿದರೂ ಒಂದು ತುತ್ತು ಅನ್ನ ನೀಡುವವರು ಬೆರಳೆಣಿಕೆಯ ಜನ ಮಾತ್ರ. ಮಾನವೀಯ ಕಾಳಜಿ ತೋರಿ ಹಸಿವು ನೀಗಿಸುವ ಸಂಖ್ಯೆ ಈಗ ವಿರಳವಾಗಿದೆ. ಆದರೆ ಈ ಗುಣ ಈಗಿನ ಮನುಷ್ಯನಲ್ಲಿ ಕಡಿಮೆಯಾಗಬಹುದೇ ಹೊರತು ಪ್ರಾಣಿಗಳಲ್ಲಲ್ಲ. ನಾಯಿಯ ಮೊಲೆ…

ಪ್ರಿಯಕರನೊಂದಿಗೆ ಮೋಜು ಮಸ್ತಿ ಮಾಡಲು ಅಮ್ಮನ ಚಿನ್ನವನ್ನೇ ಕದ್ದ ಸ್ವಂತ ಮಗಳು | ತಾಯಿಯಿಂದ ದೂರು ದಾಖಲು- ಖತರ್ನಾಕ್ ಜೋಡಿ ಬಂಧನ!!!

ಬೆಂಗಳೂರು: ಬೇರೆಯವರ ಮನೆಯನ್ನು ಗುರಿಯಾಗಿಸಿಕೊಂಡು ಕಳ್ಳತನಕ್ಕೆ ಪ್ಲಾನ್ ಹಾಕುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ಮೋಜು ಮಸ್ತಿ ಮಾಡಲು ತನ್ನ ತಾಯಿಯ ಚಿನ್ನವನ್ನೇ ಕದ್ದು ಪ್ರಿಯಕರನಿಗೆ ನೀಡಿದ್ದ, ಖತರ್ನಾಕ್ ಪ್ರೇಯಸಿ ಹಾಗೂ ಪ್ರಿಯಕರ ಪೊಲೀಸ್ ವಶ ಆದ…

ಅಡುಗೆ ಮಾಡುವಾಗ ಮೆಣಸಿನಕಾಯಿ ಖಾರದಿಂದ ಬಚಾವಾಗಲು ಪ್ರಯತ್ನಿಸುತ್ತಿದ್ದೀರಾ !?? | ಕೈ ಉರಿಯನ್ನು ಆದಷ್ಟು ಬೇಗ ಓಡಿಸಲು ಈ ಟಿಪ್ಸ್ ಫಾಲೋ ಮಾಡಿ

ಅಡುಗೆಯ ರುಚಿ ಹೆಚ್ಚಲು ಕೈ ಗುಣ ಬೇಕು ಎನ್ನುತ್ತಾರೆ. ಯಾಕಂದ್ರೆ ಅಡುಗೆ ಒಂದು ವಿದ್ಯೆ ತರ. ಇದರಲ್ಲಿ ಎಲ್ಲರೂ ಉತ್ತೀರ್ಣರಾಗಲು ಸಾಧ್ಯವಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಕೆಲವೊಂದು ಬಾರಿ ಒಳ್ಳೆಯ ರುಚಿ ತರಿಸಲು ಸಾಧ್ಯವೇ ಆಗುವುದಿಲ್ಲ. ಹೀಗೆ ಅಡುಗೆ…

ಕಷ್ಟಪಟ್ಟು ಸಾಕಿ ಸಲುಹಿದ ತಮ್ಮ ಮಗ ನಮ್ಮನ್ನು ಮನೆಯಿಂದ ಹೊರಗೆ ಹಾಕಿದ್ದಾನೆ ಎಂದು ಕೋರ್ಟ್ ಮೆಟ್ಟಿಲೇರಿದ ತಂದೆ | ಹೀಯಾಳಿಸಿದ ಮಗನಿಗೆ ಕೋರ್ಟ್ ನಲ್ಲೇ ಅಪ್ಪನ ಕಾಲು ತೊಳೆಸಿದ ಜಡ್ಜ್

ಇಂದಿನ ಕಾಲ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಪ್ರತಿಯೊಂದು ಮಗುವಿಗೂ ತನ್ನ ತಂದೆ-ತಾಯಿ ಕೇವಲ ತಾನು ಬೆಳೆದು ನಿಂತು ದೊಡ್ಡವನಾಗುವವರೆಗೆ ಮಾತ್ರ ಎಂಬ ಮಟ್ಟಿಗೆ. ಆದರೆ ಕಷ್ಟಪಟ್ಟು ಸಲುಹಿದ ತಂದೆ-ತಾಯಿಗೆ ತನ್ನ ಮಗು ಎಷ್ಟೇ ದೊಡ್ಡವನಾದರೂ ತನ್ನ ಪಾಲಿಗೆ…

ಮತ್ತೆ ಪ್ರತಿಭಟನೆಗೆ ಇಳಿದ ಆಶಾ ಕಾರ್ಯಕರ್ತೆಯರು | ಬಾಕಿ ಇರುವ ವೇತನ, ಗೌರವಧನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ನಾಳೆ ಧರಣಿ ನಡೆಸಲು ಸಜ್ಜು

ಪ್ರಾಣದ ಹಂಗು ತೊರೆದು ತಮ್ಮ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸರಿಯಾದ ವೇತನ , ನೀಡಬೇಕಾದ ಗೌರವಧನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ನಾಳೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಕಳೆದ ವರ್ಷವಷ್ಟೇ ಹಲವಾರು ಬೇಡಿಕೆಗಳನ್ನು…