ಗುರುವಾರ, 29 ಅಕ್ಟೋಬರ್ 2026
Trending

Interesting

ವೇಗವಾಗಿ ಚಲಿಸುತ್ತಿದ್ದ ಕಾರಿಗೆ ಬಲಿಯಾಯ್ತು ಏಳು ಎಮ್ಮೆಗಳು | ಕಾರು ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಯ ನಡುವೆಯೇ ಒದ್ದಾಡಿ ಪ್ರಾಣ ಬಿಟ್ಟ ಮೂಕ ಪ್ರಾಣಿಗಳು

ಶಿವಮೊಗ್ಗ: ಅತಿಯಾದ ವೇಗದಿಂದ ಚಲಿಸುತ್ತಿದ್ದ ಮಾರುತಿ ಬ್ರೆಜ್ಞಾ ಕಾರು ಏಳು ಎಮ್ಮೆಗಳಿಗೆ ಡಿಕ್ಕಿ ಹೊಡೆದು, ಅವುಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ನಗರದ ಸಾಗರ ರಸ್ತೆಯ ಗಾಡಿಕೊಪ್ಪ ಚಾನಲ್ ಬಳಿ ನಡೆದಿದೆ. ಕಾರು, ವಿದ್ಯಾನಗರದಿಂದ ಸಾಗರ ಕಡೆಗೆ ಹೊರಟಿದ್ದು,…

ಗಂಡನೊಂದಿಗೆ ಜಗಳವಾಡಿ, ಕೋಪದಿಂದಲೇ 65 ಕಿ.ಮೀ. ನಡೆದ ತುಂಬು ಗರ್ಭಿಣಿ | ನಂತರ ಹೆಣ್ಣು ಮಗುವಿಗೆ ಜನ್ಮವಿತ್ತಳು ಈ ಮಹಾತಾಯಿ!!!

ಗಂಡ- ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋ ಮಾತಿದೆ. ಈ ಮಾತಿನಂತೆ ಇವರಿಬ್ಬರ ನಡುವೆ ಸಣ್ಣ-ಪುಟ್ಟ ಜಗಳ ನಡೆದ್ರೇನೆ ಅದೊಂದು ಕುಟುಂಬ ಎಂದು ಕೊಳ್ಳಲು ಸಾಧ್ಯ. ಆದ್ರೆ, ಕೆಲವೊಂದು ಗಂಡ ಹೆಂಡಿರ ಜಗಳ ಅತಿರೇಕಕ್ಕೆ ಹೋಗೋದನ್ನು ನೋಡಿದ್ದೇವೆ.…

ಹಾವಿನೊಂದಿಗೆ ಸರಸವಾಡುತ್ತಿದ್ದಾಳೆ ಈ ಸುಂದರಿ !!| ಆದ್ರೆ ಮುಂದೆ ನಡೆದಿದ್ದನ್ನು ಮಾತ್ರ ಜೀವನದಲ್ಲಿ ಎಂದೂ ಮರೆಯಲ್ಲ ಈ ಯುವತಿ

ಹಾವುಗಳೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಭಯ. ಅದರಲ್ಲೂ ವಿಷಕಾರಿ ಹಾವುಗಳ ಕುರಿತ ವಿಷಯ ಕೇಳಿದರೇನೇ ಹಲವರು ಹೌಹಾರುತ್ತಾರೆ. ಹಾವು ಎದುರಿಗೆ ಬಂದರೆ ಸಾಕು ಅತಿರಥ-ಮಹಾರಥರು ಕೂಡ ಒಂದು ಕ್ಷಣ ಭಯಭೀತರಾಗುತ್ತಾರೆ. ಏಕೆಂದರೆ ಹಾವು ತೆವಳುವುದನ್ನು ನೋಡಿದರೆ ಸಾಕು ಮೈಮೇಲಿನ ರೋಮಗಳು…

ನೌಕರರಿಗೆ ಹಣದ ಬದಲು ಚಿನ್ನ ನೀಡುತ್ತಿದೆ ಈ ಕಂಪೆನಿ !! | ಹಳೆ ಶಿಲಾಯುಗದ ಸಂಸ್ಕೃತಿಯನ್ನು ನೆನಪಿಸುವ ಈ ಯೋಜನೆಯ ಹಿಂದಿರುವ ಉದ್ದೇಶವೇನು ಗೊತ್ತಾ??

ಉದ್ಯೋಗಿಗಳಿಗೆ ಹಣದ ರೂಪದಲ್ಲಿ ಸಂಬಳ ನೀಡುವುದು ಪದ್ಧತಿ. ಆದರೆ ಈ ಒಂದು ಕಂಪನಿ ಚಿನ್ನದ ರೂಪದಲ್ಲಿ ಸಂಬಳ ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ಹೌದು. ಈ ನಗದು ಬದಲಿಗೆ ಚಿನ್ನದ ರೂಪದಲ್ಲಿ ಸಂಬಳ ಪಾವತಿಸುವುದಕ್ಕೂ ಕಾರಣವಿದ್ದು, ಉದ್ಯೋಗಿಗಳಿಗೆ ಆರ್ಥಿಕ…

ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ ಎಂದ ವೈದ್ಯರು | ಇನ್ನೇನು ಅಂತ್ಯಕ್ರಿಯೆ ಮಾಡಬೇಕೆನ್ನುವಾಗ ಸ್ಮಶಾನದಲ್ಲಿ ಮಗು ಜೀವಂತ

ರಾಯಚೂರು: ಇತ್ತೀಚೆಗೆ ವೈದ್ಯರ ನಿರ್ಲಕ್ಷ್ಯದಿಂದ ಅದೆಷ್ಟೋ ಪುಟ್ಟ ಕಂದಮ್ಮಗಳ ಪ್ರಾಣವೇ ಹೋಗಿದೆ. ಇಂತಹ ಘಟನೆಗೆ ಕೊನೆಯೇ ಇಲ್ಲ ಎಂಬಂತಾಗಿದ್ದು, ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಹೌದು. ವೈದ್ಯರು ಮಾಡಿದ ಎಡವಟ್ಟಿನಿಂದ ಪೋಷಕರು ಕಂಗಲಾಗುವಂತೆ ಆಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ…

ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪಠ್ಯಕ್ರಮದ ಭಾಗವಾಗಲಿದೆ ವೇದ, ಪುರಾಣ

ನವದೆಹಲಿ: ಭಾರತೀಯ ಜ್ಞಾನ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ, ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪಠ್ಯ ಕ್ರಮದಲ್ಲಿ ವೇದ, ಪುರಾಣಗಳನ್ನು ಸೇರ್ಪಡೆಗೊಳಿಸುವ ನಿರ್ಧಾರ ಕೈಗೊಂಡಿದೆ. ಇಂಡಿಯನ್ ನಾಲೆಡ್ಜ್ ಸಿಸ್ಟಮ್ (ಐಕೆಎಸ್) ಮೇಲಿನ ನಾನ್ ಕ್ರೆಡಿಟ್ ಕೋರ್ಸ್ ನ್ನು ಕಡ್ಡಾಯಗೊಳಿಸಲಾಗಿದ್ದು, ಕೇಂದ್ರ…

ಡ್ರೈವಿಂಗ್ ಮಾಡುತ್ತಿರುವಾಗ ಚಾಲಕನಿಗೆ ಫಿಡ್ಸ್ ಬಂದು ಕಂದಕಕ್ಕೆ ಉರುಳಿದ ಗಾಡಿ !! | 10 ಜನರಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ

ಶಿವಮೊಗ್ಗ: ರಾಮನಗರದ ಬಿಡದಿಯ ಪ್ರವಾಸಿಗರು ಸಿಗಂದೂರು ದೇವಿಯ ದರ್ಶನಕ್ಕೆ ಬರುವಾಗ ದಿಢೀರನೆ ಡ್ರೈವರ್​ಗೆ ಫಿಡ್ಸ್ ಬಂದ ಕಾರಣ, ಚಾಲಕನ ನಿಯಂತ್ರಣ ತಪ್ಪಿ ಟಿಟಿ ರಸ್ತೆ ಪಕ್ಕದ ಇಳಿಜಾರು ಪ್ರದೇಶಕ್ಕೆ ಉರುಳಿದ ಘಟನೆ ನಡೆದಿದೆ. ಡ್ರೈವರ್​ಗೆ ಫಿಡ್ಸ್ ಬಂದ ಕಾರಣ…

ಇನ್ನು ಮುಂದೆ ಮತದಾನಕ್ಕೆ “ಆಧಾರ” | ಶೀಘ್ರದಲ್ಲೇ ಮತದಾರರ ಪಟ್ಟಿಗೆ ಆಧಾರ್ ಲಿಂಕ್ ಜೋಡಣೆ ನಿಯಮ ಜಾರಿ

ನವದೆಹಲಿ: ಮತದಾರರ ಪಟ್ಟಿಯೊಂದಿಗೆ ಆಧಾರ್ ಲಿಂಕ್ಮಾಡುವ ನಿಯಮಗಳನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ಹೊರಡಿಸಬಹುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದ್ದಾರೆ. “ಮತದಾರರು ತಮ್ಮ ಆಧಾರ್ ವಿವರಗಳನ್ನು ಹಂಚಿಕೊಳ್ಳುವುದು ಕಡ್ಡಾಯವಲ್ಲ. ಇದು ಸ್ವಯಂಪ್ರೇರಿತವಾಗಿರುತ್ತದೆ. ಆದರೆ ಆಧಾರ್ ಲಿಂಕ್…

ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿಯ ಹರಿಕಾರ ಹರೀಶ್ ಪೂಂಜಾರಿಗೆ ಶಾಸಕನ ಪಟ್ಟ ಸಿಕ್ಕಿ ಇಂದಿಗೆ 4 ವರ್ಷ !! | ಈ ಸಂಭ್ರಮದ ವಿಜಯೋತ್ಸವದಲ್ಲಿ ಇಂದು ನೀವು ಪಾಲ್ಗೊಳ್ಳಿ, ನಿಮ್ಮವರನ್ನೂ ಕರೆತನ್ನಿ

ವಿಧಾನ ಸಭೆಯ ಚುನಾವಣೆಯಲ್ಲಿ ಗೆದ್ದು ಬೆಳ್ತಂಗಡಿಯ ಹೆಮ್ಮೆಯ ಶಾಸಕರಾಗಿ ಆಯ್ಕೆ ಆದ ನಮ್ಮೆಲ್ಲಾ ಪ್ರೀತಿಯ ಹರೀಶ್ ಪೂಂಜಾ, ಶಾಸಕ ಸ್ಥಾನವನ್ನು ಅಲಂಕರಿಸಿ ಇಂದಿಗೆ 4 ವರ್ಷಗಳು ಸಂದುತ್ತದೆ. ಈ ಹಿನ್ನೆಲೆಯಲ್ಲಿ ಇಂದು ವಿಜೃಂಭಣೆಯ ವಿಜಯೋತ್ಸವ ನಡೆಯಲಿದ್ದು, ಅಭಿವೃದ್ಧಿಯ ಹರಿಕಾರ…

ಕೂದಲು ಕತ್ತರಿಸಿ, ಲುಂಗಿ ಧರಿಸಿ ಕಳೆದ 30 ವರ್ಷಗಳಿಂದ ‘ಅನ್ನಾಚಿ’ ಯಾಗಿ ಯಾರಿಗೂ ಅನುಮಾನ ಬಾರದಂತೆ ಬದುಕಿದ ಮಹಿಳೆ | ಗಂಡಸಿನಂತೆ ಮಾರುವೇಷ ಹೋಗಲು ಒಂದು ಕಾರಣ ಇತ್ತು !!!

ತಾಯಿಯಾದವಳು ತನ್ನ ಮಗುವಿನ ಭವಿಷ್ಯ ಚೆನ್ನಾಗಿರಲು ತುಂಬಾನೇ ಕಷ್ಟ ಪಡುತ್ತಾಳೆ. ಅದರಲ್ಲೂ ಏಕಾಂಗಿ ಪೋಷಕಿಯಾಗಿ ಮಕ್ಕಳನ್ನು ಬೆಳೆಸುವುದೆಂದರೆ ಸುಲಭದ ಮಾತಲ್ಲ. ಅಂತೆಯೇ ಇಲ್ಲಿ ಮಹಿಳೆಯೊಬ್ಬರು ತನ್ನ ಮಗಳನ್ನು ಏಕಾಂಗಿಯಾಗಿ ಬೆಳೆಸಲು 30 ವರ್ಷಗಳ ಕಾಲ ಪುರುಷನ ವೇಷ ಧರಿಸಿ…