ಗುರುವಾರ, 29 ಅಕ್ಟೋಬರ್ 2026
Trending

Interesting

ರಾಜ್ಯಾದ್ಯಂತ ತೀವ್ರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ -ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು: 2022-23ನೇ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಪ್ರಾರಂಭವಾಗಿವೆ. ಆದರೆ ಶಾಲೆ ಆರಂಭವಾಗುತ್ತಿದ್ದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ತೀವ್ರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಆದೇಶಿಸಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಶಾಲೆಯ ಮುಖ್ಯೋಪಾಧ್ಯಾಯರು,…

SSLC ಉತ್ತರ ಪತ್ರಿಕೆ ಮರು ಮೌಲ್ಯಮಾಪನ ಹಾಗೂ ಸ್ಕ್ಯಾನ್ ಪ್ರತಿ ಪಡೆಯುವ ದಿನಾಂಕ ಪ್ರಕಟಿಸಿದ ಶಿಕ್ಷಣ ಪರೀಕ್ಷಾ ಮಂಡಳಿ

ವಿದ್ಯಾರ್ಥಿಗಳೂ ಸೇರಿದಂತೆ ಪೋಷಕರು ಕಾತುರದಿಂದ ಕಾಯುತ್ತಿದ್ದ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಇಂದು ಮಧ್ಯಾಹ್ನ ಪ್ರಕಟಗೊಂಡಿದ್ದು, ಈ ಬಾರಿಯೂ ಬಾಲಕಿಯರೇ ಮೇಲು ಗೈ ಸಾಧಿಸಿದ್ದಾರೆ. ಇದೀಗ ಇದರ ಬೆನ್ನಲ್ಲೇ ಉತ್ತರ ಪತ್ರಿಕೆ ಮರು ಮೌಲ್ಯಮಾಪನ ಹಾಗೂ ಸ್ಕ್ಯಾನ್ ಪ್ರತಿ…

ಮೊಮ್ಮಗಳನ್ನು ನೋಡಲು ಬಂದ ಅತ್ತೆಗೆ ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿದ ಅಳಿಯ

ಕಾರವಾರ : ಮಗಳು ಜನ್ಮ ನೀಡಿದ್ದ ಮೊಮ್ಮಗಳನ್ನು ನೋಡಲು ಬಂದ ಅತ್ತೆಗೆ, ಅಳಿಯ ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿರೋ ಆಘಾತಕಾರಿ ಘಟನೆ ನಡೆದಿದೆ. ಆರೋಪಿಯನ್ನು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ರಮಜಾನ್ ರಫೀಕ್ ಶೇಕ್ (23) ಎಂದು…

Z ನಿಂದ Aವರೆಗೆ ಕೇವಲ 23 ಸೆಕೆಂಡುಗಳಲ್ಲಿ ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾದ ಬಾಲಕಿ

ಸಾಧನೆಗೆ ವಯಸ್ಸು ಮುಖ್ಯವಲ್ಲ. ಬದಲಿಗೆ ಛಲ ಇರಬೇಕು. ಯಾವುದೇ ಒಬ್ಬ ವ್ಯಕ್ತಿ ಸಾಧನೆ ಮಾಡಿದಾಗ ಅದೆಂತ ಮಹಾ ಎಂದು ಮಾತಾಡೋರೇ ಹೆಚ್ಚು. ಆದ್ರೆ ಅದರ ಬೆಲೆ ಗೊತ್ತಿರೋದು ಪ್ರಯತ್ನ ಪಟ್ಟು ಸಾಧಿಸಿದಾಗಲೇ ತಿಳಿಯೋದು. ಸಣ್ಣ ವಯಸ್ಸಿನಲ್ಲಿ ಅಕ್ಷರ ಮಾಲೆಗಳನ್ನು…

ಉಚಿತವಾಗಿ ಕಣ್ಣಿನ ಆಪರೇಶನ್ ಕೊಡಿಸುವುದಾಗಿ ಹೇಳಿ ವೃದ್ಧ ದಂಪತಿಗಳಿಂದ ಚಿನ್ನಾಭರಣ ದೋಚಿದ ಖತರ್ನಾಕ್ ಕಳ್ಳ

ತುಮಕೂರು : ಇಂತಹ ಕಾಲದಲ್ಲಿ ಯಾವುದೇ ವಿಷಯದಲ್ಲೂ ಯಾರನ್ನು ನಂಬಲು ಅಸಾಧ್ಯ ಎಂಬಂತಾಗಿದೆ. ಯಾಕಂದ್ರೆ ಅಷ್ಟು ಕಿರಾತಕರ ಆಟ ನಡೆಯುತ್ತಲೇ ಇದೆ. ವೃದ್ಧರು, ಅನಾಥರು, ಒಂಟಿ ಮಹಿಳೆಯರೇ ಇವರ ಟಾರ್ಗೆಟ್ ಆಗಿದ್ದಾರೆ. ಇಂತಹುದೇ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ…

ಉತ್ಸಾಹದಿಂದ ಮದುವೆಗೆ ಬಂದ ಗಿಫ್ಟ್ ತೆರೆದ ವಧು- ವರ, ಆಸ್ಪತ್ರೆಗೆ ದಾಖಲು| ದ್ವೇಷ ಸಾಧನೆಗೆ ಅಕ್ಕನ ಮಾಜಿ ಬಾಯ್ ಫ್ರೆಂಡ್ ಮಾಡಿದ ಖತರ್ನಾಕ್ ಪ್ಲ್ಯಾನ್!!!

ಪ್ರೀತಿಸಿದ ಹುಡುಗಿ ಕೈಕೊಟ್ಟಳು ಎಂಬ ಒಂದೇ ಒಂದು ಕಾರಣಕ್ಕೆ ಪ್ರೇಮಿಯೋರ್ವ, ಆಕೆಯ ತಂಗಿಯ ಮದುವೆಯ ಸಮಯದಲ್ಲಿ ಭಯಾನಕ ಗಿಫ್ಟ್ ನೀಡಿ, ಸೇಡು ತೀರಿಸಿಕೊಂಡಿದ್ದಾನೆ. ಹೌದು. ಅಕ್ಕನ ಕೋಪ ತಂಗಿಯ ಮೇಲೆ ತೀರಿಸಿಕೊಂಡಿದ್ದಾನೆ. ಪ್ರೇಯಸಿಯ ತಂಗಿಯ ಮದುವೆಗೆ ಸ್ಫೋಟಕ ಉಡುಗೊರೆ…

ಅಬ್ಬಬ್ಬಾ ಏನ್ ಕಿಲಾಡಿ ಈ ಪೋರ !! | ತಾಯಿಯ ಫೋನ್ ನಲ್ಲಿ 31 ಬರ್ಗರ್ ಆರ್ಡರ್ ಮಾಡಿದ್ದಲ್ಲದೆ, ಡೆಲಿವರಿ ಬಾಯ್ ಗೆ ಟಿಪ್ಸ್ ಬೇರೆ ನೀಡಿದ 2 ವರ್ಷದ ಬಾಲಕ

ಇಂದಿನ ಮಕ್ಕಳಿಗೆ ಮೊಬೈಲ್ ಬಿಟ್ಟರೆ ಬೇರೆ ಜಗತ್ತೇ ಇಲ್ಲ. ಅಂಬೆಗಾಲಿಡುತ್ತಿರುವ ಮಕ್ಕಳು ಕೂಡ ಮೊಬೈಲ್ ಆಪರೇಟ್ ಮಾಡುವುದು ಹೇಗೆ ಎಂಬುದನ್ನು ಬೇಗನೆ ಕಲಿತುಕೊಳ್ಳುತ್ತಿದ್ದಾರೆ. ಮೊಬೈಲ್ ನಲ್ಲಿ ಗೇಮ್ ಆಡುವುದರಿಂದ ಹಿಡಿದು ಯೂಟ್ಯೂಬ್ ವೀಡಿಯೋ ನೋಡುವುದರವರೆಗೆ ಇಡೀ ದಿನ ಇದರಲ್ಲಿಯೇ…

ವಿದ್ಯುತ್ ಕಂಬ ಏರಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ 21ರ ಯುವತಿ | ಹೆಣ್ಣು ಎಂಬ ಕಾರಣಕ್ಕೆ ಅರ್ಜಿ ತಿರಸ್ಕಾರ| ಕಾನೂನಿನ ಮೂಲಕ ಹೋರಾಡಿ ಗೆದ್ದ ಧೀರ ಯುವತಿ!!!

ಈಗಿನ ಕಾಲದ ಹೆಣ್ಮಕ್ಕಳು ಯಾವುದರಲ್ಲೂ ಕಮ್ಮಿ ಇಲ್ಲ. ಗಂಡುಮಕ್ಕಳಿಗಿಂತ ನಾವೇನೂ ಕಮ್ಮಿ ಇಲ್ಲ ಅನ್ನೋ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ಪುರುಷರಿಗೆ ಸರಿಸಮಾನವಾಗಿ ದುಡಿದು ಸೈ ಎನಿಸಿಕೊಂಡಿದ್ದಾರೆ. ಪುರುಷರಿಗೆಂದೇ ಮೀಸಲಾಗಿರುವ ವೃತ್ತಿಗಳಲ್ಲಿಯೂ ಈಗ ಮಹಿಳೆಯರು ತಮ್ಮ ಸಾಮರ್ಥ್ಯವನ್ನು…

ಕೆಲಸ ಚೇಂಜ್ ಮಾಡುವ ಭರದಲ್ಲಿ ಸ್ಯಾಲರಿ ಅಕೌಂಟ್ ಹಾಗೇ ಬಿಟ್ಟಿದ್ದೀರೆ | ಹಾಗಿದ್ರೆ ನಿಮಗಿದೆ ಅಪಾಯ!

ಪ್ರತಿಯೊಬ್ಬ ಉದ್ಯೋಗಿಯು ಒಂದೇ ಕೆಲಸದಲ್ಲಿ ಜೀವನ ಪರ್ಯಂತ ಇರಲಾರ. ತನ್ನ ಅವಶ್ಯಕತೆಗೆ ತಕ್ಕಂತೆ ಕೆಲಸ ಬದಲಾಯಿಸುತ್ತಿರುತ್ತಾರೆ. ಹೀಗಿರುವಾಗ ಅನೇಕರು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಕೆಲಸಕ್ಕೆ ಸೇರುವ ಸಂದರ್ಭದಲ್ಲಿ, ತಮ್ಮ ಸ್ಯಾಲರಿ ಅಕೌಂಟ್ ಅಸಡ್ಡೆ ಮಾಡುತ್ತಾರೆ. ಹೌದು. ಜಾಬ್…

ನಮ್ಮ ಮನೆಯ ಬೆಕ್ಕಿಗೂ ಇದೆ ಸೂಪರ್ ಪವರ್

ಬೆಕ್ಕುಗಳು ಮನುಷ್ಯರೊಂದಿಗೆ ವಿವಿಧ ರೀತಿಯಲ್ಲಿ ಸಂವಹನ ನಡೆಸಬಹುದು. ಹೊಸ ಅಧ್ಯಯನದ ಪ್ರಕಾರ ವಿಜ್ಞಾನಿಗಳು ತಮ್ಮ ಸ್ವಂತ ಹೆಸರನ್ನು ಮಾತ್ರ ಗುರುತಿಸುವುದಿಲ್ಲ, ಆದರೆ ಅವರು ಹೆಸರಿನ ಮೂಲಕ ಪರಸ್ಪರ ಗುರುತಿಸಬಹುದು ಎಂಬುದನ್ನು ಕಂಡುಹಿಡಿದಿದ್ದಾರೆ. ವಿಜ್ಞಾನಿಗಳ ಅಧ್ಯಯನದ ಪ್ರಮುಖ ವಿಷಯಗಳಲ್ಲಿ ಸಾಕುಪ್ರಾಣಿಗಳ…