Browsing Category

Interesting

10 ತಿಂಗಳ ಮಗುವನ್ನು ಅಲ್ಲೇ ಬಿಟ್ಟು ಕಾಲುವೆಗೆ ಜಿಗಿದು ಯುವಕನ ಪ್ರಾಣ ಉಳಿಸಿದ ಗಟ್ಟಿಗಿತ್ತಿ ಮಹಿಳೆ! | ಹೀಗಿದೆ ನೋಡಿ…

ಅದೃಷ್ಟ ಚೆನ್ನಾಗಿದ್ದರೆ ಎಂತಹ ಅಪಾಯದಿಂದಲೂ ಪಾರಾಗಬಹುದೆಂಬ ಮಾತಿದೆ. ಅದರಂತೆ ಇಲ್ಲೊಬ್ಬ 25 ವರ್ಷದ ಯುವಕನಿಗೆ ಮಹಿಳೆಯೊಬ್ಬರು ಸಹಾಯ ಮಾಡಿ ಪ್ರಾಣವನ್ನೇ ಉಳಿಸಿದ್ದು, ಅದೃಷ್ಟದಿಂದ ಪಾರಾಗಿದ್ದಾನೆ. ಹೌದು. ತನ್ನ 10 ತಿಂಗಳ ಮಗುವನ್ನು ನೆಲದ ಮೇಲೆ ಮಲಗಿಸಿ, ಕಾಲುವೆಗೆ ಜಿಗಿದು ಯುವಕನನ್ನು

6 ರ ಬಾಲಕಿಗೆ ಆಕೆಯ ಹೆಸರೇ ಆಪತ್ತು : ಅಷ್ಟಕ್ಕೂ ಆಗಿದ್ದೇನು? ಇದೊಂದು ವಿಚಿತ್ರ ಪ್ರಕರಣ

ಅಮೆಜಾನ್ (Amazon) ಸಂಸ್ಥೆಯ ಎಲ್ಲಾ ಸಾಧನಗಳು ಎಲ್ಲರಿಗೂ ಇಷ್ಟವಾಗುತ್ತೆ. ಇತ್ತೀಚೆಗೆ ಅಲೆಕ್ಸಾ ( Alexa) ಎಂಬ ಹೊಸ ಸಾಧನವನ್ನು ಅಮೆಜಾನ್ ಸಂಸ್ಥೆ ಬಿಡುಗಡೆ ಮಾಡಿದೆ. ಆದರೆ ಇದಕ್ಕೆ ಇಟ್ಟ ಹೆಸರು ಓರ್ವ ಬಾಲಕಿಗೆ ಕುತ್ತು ತಂದಿದೆ. ಹೇಗೇ ಅಂತೀರಾ ? ಸಾಮಾನ್ಯವಾಗಿ ಅಲೆಕ್ಸಾ ಎಂಬ ಹೆಸರು

ಸ್ವರದಿಂದ ಸ್ವಾರಸ್ಯ ಲೋಕ ಸೃಷ್ಟಿಸಿ ಸಂಗೀತಾಸಕ್ತರಿಗೆ ಆಸರೆಯಾದ ಇಸ್ಲಾಂ ಮನೆತನ

ಅನಾದಿ ಕಾಲದಿಂದಲೂ ಸಂಗೀತ,ರಾಗ , ತಾಳ ಲಯ ಬದ್ದ ನಾದವು ವಿಶ್ವದ ಎಲ್ಲ ಸಂಸ್ಕೃತಿ ಗಳಲ್ಲಿ ಸಂಗೀತ ಪ್ರಕಾರಗಳಲ್ಲಿ ತನ್ನದೇ ಅದ ಛಾಪು ಮೂಡಿಸುತ್ತಾ ಬಂದಿದೆ. ಕೇರಳದ ಕೋಝಿಕೋಡ್ ನ ಮುಸ್ಲಿಂ ಕುಟುಂಬವೊಂದು ಸಂಗೀತ ಶಾರದೆಯನ್ನೇ ಒಲಿಸಿಕೊಂಡು ನಾದಮಯ ಲೋಕವನ್ನೇ ಸೃಷ್ಟಿಸಿಕೊಂಡು ಸಂಗೀತವನ್ನು

ಆದ್ಯತೇತರ ಪಡಿತರ ಚೀಟಿಯಾಗಿ ಪರಿವರ್ತನೆಗೊಂಡಿದ್ದ ಕಾರ್ಡ್ ದಾರರಿಗೆ ಗುಡ್ ನ್ಯೂಸ್ | ಪಡಿತರ ಚೀಟಿಗಳನ್ನು ಬಿಪಿಎಲ್ ಆಗಿ…

ಕುಟುಂಬದ ವಾರ್ಷಿಕ ವರಮಾನ ರೂ 1.20 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದ್ದವರ ಕಾರ್ಡ್ ನ್ನು ಆದ್ಯತೇತರ ಪಡಿತರ ಚೀಟಿಗಳನ್ನಾಗಿ ಪರಿವರ್ತನೆ ಮಾಡಲಾಗಿತ್ತು. ಇದೀಗ ಆದಾಯ ತಪ್ಪಾಗಿ ನೋಂದಣಿಯಾದವರ ಕಾರ್ಡ್ ಗಳನ್ನು ಬಿಪಿಎಲ್ ಪಡಿತರ ಚೀಟಿಯಾಗಿ ಮುಂದುವರಿಸಲು ಸೂಚಿಸಲಾಗಿದೆ. ಅಂತ್ಯೋದಯ ಅನ್ನ

ಗುಡ್ ಬಾಯ್ ಅಂದ್ಲು ರಶ್ಮಿಕಾ !! | ಅಮಿತಾ ಬಚ್ಚನ್ ಕೂಡ ಇದಕ್ಕೆ ನೀಡಿದ್ದಾರೆ ಸಾತ್!!

ಕರ್ನಾಟಕದ ಕ್ರಶ್ ರಶ್ಮಿಕ ಮಂದಣ್ಣ. ಇವರು ಕಿರಿಕ್ ಪಾರ್ಟಿ ಸಿನಿಮಾದಿಂದ ಪರಿಚಯವಾಗಿ ನಂತರ ಎಲ್ಲಾ ಸೂಪರ್ ಹಿಟ್ಸಿ ನಿಮಾಗಳನ್ನೆ ನೀಡ್ತಾ ಇದ್ದಾರೆ. ಆದರೆ, ಇದೀಗ ಬಾಲಿವುಡ್ ನಲ್ಲೂ ತನ್ನದೇ ಆದ ಛಾಪನ್ನು ಮೂಡಿಸಲು ಸಜ್ಜಾಗಿದ್ದಾರೆ. ಹೌದು, ಕೊಡಗಿನ ಬೆಡಗಿ ಇದೀಗ ಹೊಸ ನ್ಯೂಸ್

ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ನೀಡುತ್ತಿದೆ 200ರೂ. ಒಳಗಿನ ಅತ್ಯುತ್ತಮ ಯೋಜನೆ ; ಅನಿಯಮಿತ ಕರೆ, ಅತ್ಯುತ್ತಮ…

ದೇಶದ ಟೆಲಿಕಾಂ (Telecom) ವಲಯದಲ್ಲಿ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ (Airtel vs Jio vs Vi) ಸಂಸ್ಥೆಗಳು ತಮ್ಮ ಚಂದಾದಾರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮುನ್ನಡೆದಿವೆ. ಹೊಸ-ಹೊಸ ಆಫರ್ ಗಳನ್ನು ನೀಡುತ್ತಾ ಒಂದೊಂದು ಕಂಪನಿಗೆ ಚಾಲೆಂಜ್ ಹಾಕುತ್ತಾ ಮುನ್ನುಗ್ಗುತ್ತಲೇ

ಜಗತ್ತಿನಲ್ಲಿ ಅತೀ ಕಿರಿಯ ವಯಸ್ಸಿಗೆ ಅಮ್ಮನಾದವಳ ಕಥೆ |ಐದೇ ವರ್ಷಕ್ಕೆ ಮಗುವಿಗೆ ಅಮ್ಮನಾದ ಕಂದಮ್ಮ !

ವಿವಾಹದ ಬಳಿಕ ತಾಯಿಯಾಗಲೂ ಒಂದು ಸಮಯವಿದೆ. ಆ ನಿರ್ದಿಷ್ಟ ಸಮಯದಲ್ಲಿ ತಾಯಿಯಾದರೆ ಮಾತ್ರ ಮಕ್ಕಳ ಬೆಳವಣಿಗೆ ಚೆನ್ನಾಗಿರುತ್ತದೆ. ಆದರೆ ಕೆಲವರು ಸಣ್ಣ ವಯಸ್ಸಿನಲ್ಲೇ ತಾಯಿಯಾಗುತ್ತಾರೆ. ಇನ್ನು ಕೆಲವರು ನಿರ್ದಿಷ್ಟ ವಯಸ್ಸು ದಾಟಿದ ಬಳಿಕ ತಾಯಿಯಾಗುತ್ತಾರೆ. ಅದರಲ್ಲೂ ಪ್ರತಿಯೊಂದು ದೇಶವು ಅಲ್ಲಿನ

50 ಲಕ್ಷ ರೂ, 1 ಕೆಜಿ ಚಿನ್ನ ಕೊಟ್ಟರೂ ಮತ್ತೆ-ಮತ್ತೆ ಹಣಕ್ಕಾಗಿ ಪತ್ನಿಗೆ ಹಿಂಸೆ ; ಎರಡು ತಿಂಗಳಲ್ಲೇ ಮನೆ ತೊರೆದ…

ವರದಕ್ಷಿಣೆ ಎಂಬ ಪದ್ಧತಿ ಇಂದಿಗೂ ಚಾಲ್ತಿಯಲ್ಲಿದೆ ಎಂಬುದೇ ಆಶ್ಚರ್ಯಕರ. ಈ ಒಂದು ಅಸ್ತ್ರವನ್ನು ಇಟ್ಟುಕೊಂಡು ಹೆಂಡತಿಯರ ಪಾಲಿಗೆ ನರಕವನ್ನೇ ತೋರಿಸುತ್ತಾರೆ ಗಂಡಂದಿರು. ಅದೆಷ್ಟೇ ವರದಕ್ಷಿಣೆ ಕೊಟ್ಟರು ಸಮಾಧಾನಗೊಳ್ಳದ ಗಂಡಸರು ಚಿತ್ರಹಿಂಸೆಯನ್ನು ನೀಡುತ್ತಾರೆ. ಇಂತಹ ಅದೆಷ್ಟೋ ಪ್ರಕರಣಗಳು