ಶುಕ್ರವಾರ, 6 ನವೆಂಬರ್ 2026

Interesting

Jio- Airtel : ಗ್ರಾಹಕರಿಗೆ ಬಂಪರ್ ಆಫರ್ | ದಿನಕ್ಕೆ 2GB ಡೇಟಾ | ಹೊಸ ಆಫರ್ ಗ್ರಾಹಕ ದಿಲ್ ಖುಷ್

ಟೆಲಿಕಾಮ್ ದೈತ್ಯ ಕಂಪನಿಗಳಾದ ಜಿಯೋ, ಏರ್ಟೆಲ್ ಜಿದ್ದಿಗೆ ಬಿದ್ದಂತೆ ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯಲು ಹರಸಾಹಸ ಪಡುತ್ತಿದೆ. ಈ ನಡುವೆ ದಿನಕ್ಕೆ 2ಜಿಬಿ ಡೇಟಾ ಆಫರ್ ನೀಡಲು ಜಿಯೋ-ಏರ್​ಟೆಲ್​ ಮುಂದಾಗಿದೆ. ಇತ್ತಿಚಿನ ದಿನಗಳಲ್ಲಿ ಬಹಳಷ್ಟು…

Rashmika Mandanna : ಬಾಯ್ಕಾಟ್‌ ರಶ್ಮಿಕಾ ಮಂದಣ್ಣ | ಜೋರಾಯ್ತು ನಟಿಯ ವಿರುದ್ಧ ಅಸಮಾಧಾನ

ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿವಾದದ ಮೂಲಕ ಟ್ರೋಲ್ ಆಗುತ್ತಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ ದೊಡ್ಡ ಹೆಸರು ಗಳಿಸಿದ ಬಳಿಕ ತಾನು ನಡೆದು ಬಂದ ಹಾದಿಯ ಜೊತೆಗೆ ರಶ್ಮಿಕಾ ತಾನು…

ವಿದ್ಯಾಭರಣ್ ಬಗ್ಗೆ ಮೊದಲೇ ಗೊತ್ತಾದದ್ದು ಒಳ್ಳೆದಾಯ್ತು- ಬಿಗ್ ಬಾಸ್ ವೈಷ್ಣವಿ| ರಹಸ್ಯ ನಟಿಯೋರ್ವಳ ಗಂಭೀರ ಆರೋಪ! ಏನದು?

ಕನ್ನಡದ ಜನಪ್ರಿಯ ಧಾರಾವಾಹಿ ಅಗ್ನಿ ಸಾಕ್ಷಿ ಮೂಲಕ ಮನೆ ಮಾತಾದ ಚೆಲುವೆ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥದ ಸುದ್ದಿಯೊಂದು ಜೋರಾಗಿ ಸದ್ದು ಮಾಡುತ್ತಿದೆ. ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ವೈಷ್ಣವಿಗೆ ಕಂಕಣ ಭಾಗ್ಯ ಕೂಡಿ ಬಂದು ಹಸೆಮಣೆ…

ಮಂಗಳೂರಿನ ಭೂತಾರಾಧನೆ ಈಗ ಬೆಂಗಳೂರಿನಲ್ಲಿ | ಏನಿದು ಹೊಸ ಮರ್ಮ?

ಕಾಂತರ (Kantara) ಸಿನಿಮಾ ಸಕ್ಸಸ್ ಬೆನ್ನಲ್ಲೇ ಬೆಂಗಳೂರಿನಲ್ಲಿಯೂ ಈಗ ದೈವಕೋಲ ದೈವಸ್ಥಾನದ ವೈಭವ ಶುರುವಾಗಿದ್ದು, ಕರಾವಳಿಯಲ್ಲಿ ಕೋಲಾಹಲ ಹಬ್ಬಿದೆ.ಈ ಸಿನಿಮಾ ಭರ್ಜರಿ ಗೆಲುವಿನ ಬಳಿಕ, ಗುಳಿಗ ಆಚರಣೆಗಳು ಹೆಚ್ಚು ಪ್ರಚಲಿತವಾಗಿದೆ ಎನ್ನಲಾಗುತ್ತಿದ್ದು, ಇದೀಗ, ಜನರ ದೈವಗಳ ಮೇಲಿನ ನಂಬಿಕೆಯನ್ನು…

ಸ್ಮಶಾನದಲ್ಲೇ ಉದ್ಯೋಗ ಮಾಡುತ್ತಿರುವ 22ರ ಪದವೀಧರೆ | ಕೆಲಸದ ಅನುಭವವನ್ನು ಈ ರೀತಿಯಾಗಿ ಬಿಚ್ಚಿಟ್ಟಿದ್ದಾಳೆ ಈಕೆ!

ಇಂದಿನ ಪರಿಸ್ಥಿತಿ ಹೇಗಾಗಿದೆ ಅಂದರೆ, ಯಾರು ಕೂಡ ಸಣ್ಣ-ಸಣ್ಣ ಉದ್ಯೋಗಕ್ಕೆ ಸೇರಲು ಬಯಸುವುದಿಲ್ಲ. ತನ್ನ ಅಭಿರುಚಿಕ್ಕಿಂತಲೂ ಇನ್ನೊಬ್ಬ ನನ್ನ ವೃತ್ತಿಯನ್ನು ನೋಡಿ ಏನು ಹೇಳಬಲ್ಲ ಎಂಬುದರ ಮೇಲೆ ಉದ್ಯೋಗ ಆಯ್ಕೆ ಆಗುತ್ತಿದೆ. ಕೆಲವೊಂದಷ್ಟು ಜನರಿಗೆ ಕನಸಿನ ಕೆಲಸವೇ ಬೇರೆ…

Balloon Festival : ಎಲ್ಲಾ ಸಮಸ್ಯೆ ಮಾಯ ಮಾಡೋ ಬಲೂನ್ | ಎಲ್ಲಿ?

ಎಲ್ಲರಿಗೂ ಒಂದಲ್ಲಾ ಒಂದು ಸಮಸ್ಯೆ, ಕಷ್ಟಗಳು ಇದ್ದೇ ಇವೆ. ಕೆಲವರು ದೇವರ ಮೊರೆಯೂ ಹೋಗುತ್ತಾರೆ. ಅದೇನೋ ಧಾರ್ಮಿಕ್ವ್ ಸ್ಥಳಕ್ಕೆ ಹೋದಾಗ ಮನಸ್ಸಿಗೆ ನೆಮ್ಮದಿ ಸಿಗುವುದಲ್ಲದೆ ನಮ್ಮೆಲ್ಲಾ ಕಷ್ಟಗಳು ಪರಿಹಾರವಾದ ಸಂತೃಪ್ತಿ ಭಾವನೆ ಇರುತ್ತದೆ. ಇಲ್ಲೊಂದು ಕಡೆ ಬಲೂನ್ ಹಾರಿಸುವುದರಿಂದ…

ನಿಮ್ಮ ವಾಟ್ಸ್‌ಆ್ಯಪ್ ಚಾಟ್ ಅನ್ನು ಬೇರೆಯವರು ಓದುತ್ತಿದ್ದಾರೆ ಎಂಬುದು ಹೀಗೆ ನೋಡಿ

ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲ್ಯಾಟ್‌ಫಾರ್ಮ್ ಎಂದೆನ್ನಿಸಿರುವ ವಾಟ್ಸ್‌ಆ್ಯಪ್ ಮಿಲಿಯನ್ ಗಟ್ಟಲೆ ಬಳಕೆದಾರರು ಬಳಸುವ ತಾಣವಾಗಿ ಮಾರ್ಪಟ್ಟಿದೆ. ಬರೀ ಮೆಸೇಜಿಂಗ್ ಮಾತ್ರವಲ್ಲದೆ ಕರೆ, ವಿಡಿಯೋ ಕರೆಗಳಿಗೂ ಈ ತಾಣ ಸೂಕ್ತ ವೇದಿಕೆಯನ್ನು ಕಲ್ಪಿಸಿದೆ. ಅದಾಗ್ಯೂ ವಾಟ್ಸ್‌ ಆ್ಯಪ್ ಕೆಲವೊಂದು ಭದ್ರತಾ…

ಬರೋಬ್ಬರಿ 60 ಲಕ್ಷ ಮೌಲ್ಯದ 581 ಕೆಜಿ ಗಾಂಜಾವನ್ನು ತಿಂದು ತೇಗಿದ ಇಲಿಗಳು!!! ಕೋರ್ಟ್ ಏನು ಹೇಳಿತು ನೋಡಿ!

ಇತ್ತೀಚಿನ ದಿನಗಳಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದನ್ನು ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ದೇಶದಲ್ಲಿ ಮಾದಕ ವ್ಯಸನದ (Drug Addiction) ವಿರುದ್ಧ ಅಭಿಯಾನ ಹೆಚ್ಚಾಗಿ ನಡೆಯುತ್ತಿದ್ದು, ಹಲವು ಕಡೆ ಮಾದಕ ಸಾಗಣೆ ಹಾಗೂ ಸೇವನೆ…

ಕುರಿಗಳು ವೃತ್ತಾಕಾರವಾಗಿ ಸುತ್ತುತ್ತಿರುವುದರ ಹಿಂದಿನ ರಹಸ್ಯ ಬಯಲು!

ಈ ಹಿಂದೆ ಚೀನಾದಲ್ಲಿ ಸತತವಾಗಿ 14 ದಿನಗಳ ಕಾಲ ಕುರಿಗಳು ವೃತ್ತಾಕಾರವಾಗಿ ಪ್ರದಕ್ಷಿಣೆ ಹಾಕಿದ ದೃಶ್ಯವು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ವಿಜ್ಞಾನಿಯೊಬ್ಬರು ಇದರ ಹಿಂದಿನ ರಹಸ್ಯವನ್ನು ಬಯಲಿಗೆಳೆದಿದ್ದಾರೆ. ಚೀನಾದ ಮಂಗೋಲಿಯಾ ಪ್ರಾಂತ್ಯದಲ್ಲಿ, ಹಗಳಿರುಳೆನ್ನದೆ…

ಕಾಂತಾರ ತುಳು ಟ್ರೈಲರ್ ರಿಲೀಸ್! ಜನರ ರೆಸ್ಪಾನ್ಸ್ ಅದ್ಭುತ!

ಕರಾವಳಿಯ ಜನ ಕೌತುಕದಿಂದ ಎದುರು ನೋಡುತ್ತಿದ್ದ ದಿನ ಸನ್ನಿಹಿತ ವಾಗಿದ್ದು, ತುಳುನಾಡಿನ ಜನರಿಗೆ ಸಿಹಿ ಸುದ್ದಿಯೊಂದು ಲಭ್ಯವಾಗಿದೆ. ಹೌದು!!..ಬಹುನಿರೀಕ್ಷಿತ ಕಾಂತಾರ ಸಿನಿಮಾ ತುಳು ಟ್ರೈಲರ್ ಬಿಡುಗಡೆಯಾಗಿದ್ದು, ಶೇರ್ ಆಗಿ ಕೇವಲ ಒಂದೇ ಗಂಟೆಗೆ ಲಕ್ಷಗಟ್ಟಲೆ ವೀಕ್ಷಣೆಯ ಜೊತೆಗೆ ಉತ್ತಮ…