ಶನಿವಾರ, 31 ಅಕ್ಟೋಬರ್ 2026

Interesting

Halal: ಹಲಾಲ್ ಪ್ರಮಾಣ ಪತ್ರವಿರುವ ಪದಾರ್ಥಗಳು ನಿಷೇಧ- ರಾಜ್ಯ ಸರ್ಕಾರದಿಂದ ಖಡಕ್ ಆದೇಶ !!

Halal: ಉತ್ತರ ಪ್ರದೇಶದಲ್ಲಿ ಚಿಲ್ಲರೆ ಉತ್ಪನ್ನಗಳಿಗೆ ಹಲಾಲ್ (Halal) ಪ್ರಮಾಣಪತ್ರವನ್ನು ಒದಗಿಸಿದ ಕಂಪನಿ ಮತ್ತು ಮೂರು ಸಂಸ್ಥೆಗಳ ವಿರುದ್ಧ ಲಕ್ನೋದಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈಗಾಗಲೇ ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಚೆನ್ನೈ; ಜಮಿಯತ್ ಉಲ್ಲೆಮಾ ಹಿಂದ್ ಹಲಾಲ್ ಟ್ರಸ್ಟ್,…

Astro Tips: ಈ ಇರುವೆಗಳು ಮನೆಗೆ ಬಂದ್ರೆ ಅದೃಷ್ಟವೋ ಅದೃಷ್ಟವಂತೆ !! ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ವಿಚಾರ

Astro Tips: ನಿಮ್ಮ ಮನೆಯಲ್ಲಿ ಇರುವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಈ ತಪ್ಪು ಊಹೆಯಿಂದ ಬಹುತೇಕರು ಇರುವೆ ನೋಡಿದ ಕೂಡಲೇ ಅವುಗಳನ್ನು ಕೆಲವು ಔಷಧಿಗಳಿಂದ ಕೊಲ್ಲುತ್ತಾರೆ. ಆದರೆ ಕಪ್ಪು ಇರುವೆಗಳನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ.…

Titanic Ship dinner menu: ಹರಾಜಾಯ್ತು ಟೈಟಾನಿಕ್ ಹಡಗಿನ ಕೊನೆಯ ಊಟದ ಮೆನು – ಯಪ್ಪಾ.. ಹರಾಜಿನ ಮೊತ್ತ ಕೇಳಿದ್ರೆ ದಂಗಾಗ್ತೀರಾ !!

Titanic Ship dinner menu: ನೀರಿನ ಮೇಲಿನ ಸ್ವರ್ಗ ಎಂದೇ ಕರೆಯಲ್ಪಟ್ಟ ಐಷಾರಾಮಿ ಟೈಟಾನಿಕ್‌ ​ 1912, ಏಪ್ರಿಲ್​ 14ರ ರಾತ್ರಿ ತನ್ನ ಮೊದಲ ಅಟ್ಲಾಂಟಿಕ್ ಪ್ರಯಾಣದ ಸಂದರ್ಭದಲ್ಲಿ ಮಂಜುಗೆಡ್ಡೆಗೆ ಡಿಕ್ಕಿ ಹೊಡೆದು ನೀರಿನಲ್ಲಿ ಮುಳುಗಡೆಯಾಯಿತು. ಈ ಐಷಾರಾಮಿ…

Two Wicks in Diya: ದೀಪಗಳಿಗೆ ಎರಡು ಬತ್ತಿ ಹಾಕಿ ಬೆಳಗಿಸೋದು ಯಾಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ವಿಷ್ಯ!!

Two Wicks in Diya: ಭಾರತ ಮಾತ್ರವಲ್ಲದೇ, ದೀಪಗಳ ಹಬ್ಬ ದೀಪಾವಳಿಯನ್ನು ಪ್ರಪಂಚದಾದ್ಯಂತ ಇರುವ ಭಾರತೀಯರು ಸಂಭ್ರಮದಿಂದ ಆಚರಿಸುವ ಹಬ್ಬ. ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ದೀಪಾವಳಿಗೆ ಮಹತ್ವದ ಸ್ಥಾನವಿದೆ. ದೀಪಗಳ ಹಬ್ಬ ಕತ್ತಲೆಯನ್ನು ಹೊಡೆದೋಡಿಸಿ, ಬೆಳಕನ್ನು ಚೆಲ್ಲುವ ದೀಪಗಳು…

Snake pizza: ಈ ದೇಶದಲ್ಲಿ ಹಾವಿನಿಂದ ಮಾಡಿದ ಪಿಜ್ಜಾಗೇ ಭಾರೀ ಡಿಮ್ಯಾಂಡ್ – ಸ್ನೇಕ್ ಸೂಪ್ ಗಂತೂ ಜನ ಕ್ಯೂ ನಿಲ್ತಾರೆ ?!

Snake pizza : ಪಿಜ್ಜಾ, ಬರ್ಗರ್‌ ಅಂದರೆ ಎಲ್ಲರಿಗೂ ಫೇವರಿಟ್‌ ತಿಂಡಿಯಾಗಿದೆ. ಅದರಲ್ಲೂ ಪಿಜ್ಜಾದಲ್ಲಿ ವೆಜ್‌-ನಾನ್‌ವೆಜ್‌ ಎರಡೂ ಲಭ್ಯವಿದ್ದು, ಹೋಟೆಲ್ ರೆಸ್ಟೋರೆಂಟ್, ಪಾಸ್ಟ್ ಫುಡ್ ಸ್ಟಾಲ್ನಲ್ಲಿ ಪಿಜ್ಜಾಕ್ಕೆ ಡಿಮ್ಯಾಂಡ್ ಅಂದ್ರೆ ಫುಲ್ ಡಿಮ್ಯಾಂಡ್. ವಿಶೇಷ ಅಂದ್ರೆ ( Interesting…

Deepavali 2023: ದೀಪಾವಳಿಯಂದು ಈ ದಿಕ್ಕಿನಲ್ಲಿ ದೀಪ ಹಚ್ಚುವುದು ಶುಭವಲ್ಲ, ಲಕ್ಷ್ಮಿ ದೇವಿ ಕೋಪಗೊಳ್ಳುವುದು ಖಂಡಿತ!!!

Diwali 2023: ದೀಪಾವಳಿಯನ್ನು ಪ್ರತಿ ವರ್ಷ ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ದೀಪಾವಳಿಯು ಬೆಳಕಿನ ಹಬ್ಬವಾಗಿದೆ ಮತ್ತು ದೀಪಾವಳಿಯ(Diwali 2023) ದಿನದಂದು ಎಲ್ಲರೂ ದೀಪಗಳನ್ನು ಬೆಳಗಿಸುತ್ತಾರೆ. ಪುರಾಣಗಳ ಪ್ರಕಾರ, ಶ್ರೀರಾಮನು ರಾವಣನನ್ನು ಕೊಂದ ನಂತರ ಅಯೋಧ್ಯೆಗೆ ಹಿಂದಿರುಗಿದಾಗ, ಎಲ್ಲರೂ…

Sorry ಅಂದ್ರೆ ಕ್ಷಮಿಸಿ ಅಂತ ಅಲ್ವಂತೆ! ಇದರ ಹಿಂದಿದೆ ಬೇರೇನೆ ಅರ್ಥ ಎಲ್ಲಿಂದ ಬಂತು ಈ ಪದ?

Sorry meaning: ಪ್ರತಿದಿನ ನಾವು ಅನೇಕ ವಿಷಯಗಳಿಗೆ ಕ್ಷಮಿಸಿ  ಎಂದು ಹೇಳಿರುತ್ತೇವೆ. ಅನೇಕ ಬಾರಿ ಜನರು ಆಗೊಮ್ಮೆ ಈಗೊಮ್ಮೆ ಕ್ಷಮಿಸಿ ಎಂದು ಹೇಳುತ್ತಾರೆ. ನೀವು ಯಾರಿಗಾದರೂ ಹೊಡೆದರೆ ಅಥವಾ ಏನಾದ್ರೂ ತಪ್ಪು ಮಾಡಿದರೆ, Sorry ಎಂದು ತಕ್ಷಣವೇ ನಮ್ಮ…

Women shirt button: ಮಹಿಳೆಯರು ಧರಿಸುವ ಶರ್ಟ್ ಬಟನ್ ಎಡಭಾಗದಲ್ಲಿರುವುದೇಕೆ? ಇದು ಫ್ಯಾಶನ್ ಮಾತ್ರ ಅಲ್ಲ|ನಿಜವಾದ ಕಾರಣ ಇಲ್ಲಿದೆ !

Women shirt button: ಶರ್ಟ್ ಎಲ್ಲರೂ ಇಷ್ಟಪಡುವ ಬಟ್ಟೆ. ಯಾವುದೇ ಸಾಂಪ್ರದಾಯಿಕ ಸಮಾರಂಭಗಳಿಗೆ ಒಗ್ಗುವ ಬಟ್ಟೆ. ಇದು ಹುಡುಗಿಯರಿಗೂ ಕೂಡಾ ಅಚ್ಚುಮೆಚ್ಚು ಅಂದರೆ ತಪ್ಪಾಗಲಾರದು. ಹಿಂದಿನ ಕಾಲದಲ್ಲಿ ಪುರುಷರು ಮಾತ್ರ ಶರ್ಟ್ ಧರಿಸುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಹೆಂಗಸರೂ…

No Visa travel countries: ಶ್ರೀಲಂಕ ಮಾತ್ರವಲ್ಲದೇ ಈ ದೇಶಗಳಿಗೆ ವೀಸಾ ಇಲ್ಲದೇ ನೇರ ಹೋಗಬಹುದು; ಚೀಪ್ ಆ್ಯಂಡ್ ಬೆಸ್ಟ್ ಕೂಡ !

No Visa travel countries : ಭಾರತೀಯರು ಯಾರೆಲ್ಲಾ ಪಾಸ್‌ಪೋರ್ಟ್‌ ಹೊಂದಿರುತ್ತಾರೋ ಅವರಿಗೆ ಶ್ರೀಲಂಕಾಕ್ಕೆ ಹೋಗಲು ವೀಸಾ ಬೇಕಿಲ್ಲ. ಶ್ರೀಲಂಕಾ ಮಾತ್ರ ಭಾರತೀಯರಿಗೆ ವೀಸಾ-ಮುಕ್ತ ಪ್ರಯಾಣವನ್ನು ಅನುಮತಿಸುತ್ತಿಲ್ಲ, ಇದರ ಜೊತೆಗೆ ಇನ್ನೂ ಕೆಲ ದೇಶಗಳು ಕೂಡ ವೀಸಾ ಮುಕ್ತ…

IAS Interesting Question: ಪ್ರತಿಯೊಬ್ಬ ವ್ಯಕ್ತಿಯೂ ರಾತ್ರಿಯಲ್ಲಿ ಮಾತ್ರ ಮಾಡಬಹುದಾದ, ಆ ಒಂದು ಕೆಲಸ ಯಾವುದು ? IAS ಹುಡ್ಗಿಯ ಶಾರ್ಪ್ ಉತ್ತರ ನೋಡಿದ್ರಾ ?

ನೇರವಾಗಿ ವಿಷಯಕ್ಕೆ ಬರ್ತಾ ಇದ್ದೇನೆ. ಮತ್ತೆ ಹೊಸ ಮತ್ತು ಇಂಟರೆಸ್ಟಿಂಗ್ ವಿಷಯ ಜಾಲಾಡಿಕೊಂಡು(IAS Interesting Question) ಬಂದಿದ್ದೇವೆ