ಮಾಂಸದಂಗಡಿ ತೆರೆಯಲು ಸರಕಾರದ ಅನುಮತಿ
ಇವತ್ತು ರಾಜ್ಯದೆಲ್ಲೆಡೆ ಮೊಟ್ಟೆ ಮಾಂಸ ಸಿಗುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಮೊಟ್ಟೆ, ಕೋಳಿ ಮತ್ತು ಮಟನ್ ಬಹುಸಂಖ್ಯಾತರ ಆಹಾರ. ಲಾಕ್ ಡೌನ್ ನ ಕಾರಣದಿಂದ ಮಾಂಸವನ್ನು ಬಂದ್ ಮಾಡಿದ ಪರಿಣಾಮ ಮಾಂಸಪ್ರಿಯರ ನಾಲಿಗೆ ರುಚಿ ಕಳಕೊಂಡಿದ್ದಾರೆ.
ಮಾಂಸದ ಪದಾರ್ಥ ಮಾಡದ ಅಡುಗೆ ಮನೆಯಲ್ಲಿ!-->!-->!-->!-->!-->…