ಪುತ್ತೂರಿನ ಗೂಡಂಗಡಿಯಲ್ಲಿ ಶಟರ್ ಎಳೆದು ಎಣ್ಣೆ ಪಾರ್ಟಿ | ಅಮಲೇರಿಸಿಕೊಂಡವರ ಅಮಲು ಇಳಿಸಿದ ಕೋವಿಡ್ ಮಾರ್ಶಲ್ಸ್
ಪುತ್ತೂರು : ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ನಿಗದಿತ ಸಮಯದ ಬಳಿಕ ಜನತಾ ಕರ್ಫ್ಯೂ ವಿಧಿಸಿದೆ.ಇದರಿಂದಾಗಿ ಎಲ್ಲಾ ವ್ಯವಹಾರ ಸ್ಥಗಿತಗೊಳಿಸಿ ಅಂಗಡಿಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದರೂ, ಪುತ್ತೂರಿನ ಗೂಡಂಗಂಡಿಯಲ್ಲಿ ಬಾಟಲಿಯ ಶಬ್ದ ಕೇಳಿ ಬರುತ್ತಿತ್ತು.
ಕಾರಣ ಹುಡುಕಿದರೆ ಆ!-->!-->!-->…