Browsing Category

ಕೋರೋನಾ

ಉಡುಪಿ: ಹೆಚ್ಚುತ್ತಿರುವ ಕೊರೋನ ಸೋಂಕಿತರ ಸಂಖ್ಯೆ!! ಮುನ್ನೆಚ್ಚರಿಕೆಯಾಗಿ ಐದು ಕಡೆ ಕಂಟೈನ್ ಮೆಂಟ್ ವಲಯ

ಉಡುಪಿ:ಜಿಲ್ಲೆಯಲ್ಲಿ ಮಹಾಮಾರಿ ಕೊರೋನ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಕೆಲ ಸ್ಥಳಗಳನ್ನು ಕಂಟೈನ್ ಮೆಂಟ್ ಜೋನ್ ಆಗಿ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಸೊಂಕೀತರ ಸಂಖ್ಯೆ ಕೊಂಚ ಏರಿಕೆಯಾಗಿದ್ದು, ಈ ಬಗ್ಗೆ ಮುನ್ನೆಚ್ಚರಿಕೆಯ ಕ್ರಮ ಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ

ಪುತ್ತೂರು :ಮತ್ತೆ ಪುತ್ತೂರಿಗೆ ಕಾಲಿಟ್ಟ ಕೊರೋನ ವೈರಸ್|ಇಬ್ಬರಲ್ಲಿ ಸೋಂಕು ಪತ್ತೆ

ಪುತ್ತೂರು:ಕೋವಿಡ್ ಸೋಂಕಿನ ಭಯ ಸ್ವಲ್ಪ ಮಟ್ಟಿಗೆ ದೂರವಾಯಿತೆಂದು ಏನಿಸುವಾಗಲೇ ಮತ್ತೆ ವೈರಸ್ ಅಬ್ಬರ ಹೆಚ್ಚಾಗುತ್ತಿದೆ. ಹೌದು ಇದೀಗ ಪುತ್ತೂರಿಗೂ ಮತ್ತೆ ಒಕ್ಕರಿಸಿದೆ ಕೊರೋನ. ಪುತ್ತೂರು ನಗರಸಭೆ ವ್ಯಾಪ್ತಿಯ ಶಾಲೆಯೊಂದರ ಶಿಕ್ಷಕ ಸಹಿತ ಇಬ್ಬರಿಗೆ ಕೋವಿಡ್ -19 ಸೋಂಕು ಲಕ್ಷಣ ಕಂಡು ಬಂದಿರುವ

ಸೋಂಕಿತರ ಜೇಬಿಗೆ ಕತ್ತರಿ ಹಾಕಿ ಖಜಾನೆ ತುಂಬಿಸಿಕೊಳ್ಳುತಿದ್ದ ಖಾಸಗಿ ಆಸ್ಪತ್ರೆಗೆ ಬೀಳಲಿದೆ ಬ್ರೇಕ್|ಈ ಕುರಿತು ಹೊಸ…

ಬೆಂಗಳೂರು:ಕೊರೋನ ಹೆಚ್ಚಾದಂತೆ ಖಾಸಗಿ ಆಸ್ಪತ್ರೆಗಳ ಖಜಾನೆ ಹೆಚ್ಚಾಗುವಂತೆ ಆಗಿದೆ. ಮೊದಲನೆ ಹಾಗೂ ಎರಡನೇ ಅಲೆ ಸೋಂಕಿನ ಸಂದರ್ಭದಲ್ಲಿ, ಸೋಂಕಿತರಿಂದ ಹಣ ದೋಚಿದ್ದೆ ಅಧಿಕವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅದೆಷ್ಟೋ ಮಂದಿ ದೂರು ನೀಡಿದ್ದಾರೆ. ಇದೀಗ ಇದಕ್ಕೆಲ್ಲ ಪರಿಹಾರ ಎಂಬಂತೆ ಆರೋಗ್ಯ ಇಲಾಖೆ

ಕೊರೊನಾ ಬಗ್ಗೆ ವೈದ್ಯರಿಂದ ವಿಚಿತ್ರವಾದ ವಾದ | ಒಮಿಕ್ರಾನ್ ಅನ್ನು ಆದಷ್ಟು ಬೇಗ ಹರಡಲು ಬಿಡಿ ಎಂದು ವಾದ ಶುರುವಿಟ್ಟ…

ಕೊರೊನಾ ವೈರಸ್ ಹೊಸ ರೂಪಾಂತರ ಒಮಿಕ್ರಾನ್ ವಿಶ್ವಾದ್ಯಂತ ಹಾನಿಯನ್ನುಂಟುಮಾಡ್ತಿದೆ. ಒಮಿಕ್ರಾನ್ ರೂಪವು ಜನರಲ್ಲಿ ವೇಗವಾಗಿ ಹರಡುತ್ತಿದೆ ಎಂಬುದು ಗೊತ್ತಾಗಿದ್ದರೂ, ಅದರಿಂದ ಉಂಟಾಗುವ ಸಾವಿನ ಬಗ್ಗೆ ಖಚಿತ ಮಾಹಿತಿ ಇಲ್ಲ. ಈಗ ಲಭ್ಯವಿರುವ ದಕ್ಷಿಣ ಆಫ್ರಿಕಾ ಮತ್ತು ಬ್ರಿಟನ್ ನ ಅಂಕಿ ಅಂಶಗಳನ್ನು

ಈ ಅಂಧ ಮಹಿಳೆ ನುಡಿದ ಭವಿಷ್ಯವಾಣಿ ಇದುವರೆಗೂ ಸುಳ್ಳಾಗಿಲ್ಲವಂತೆ |2022ಕ್ಕೆ ಏನಾಗಲಿದೆ ಎಂಬ ಬಗ್ಗೆ ಬಾಬಾ ವಂಗಾ ಬರೆದ…

ಪ್ರಕೃತಿಯಲ್ಲಿ ನಡೆಯೋ ವಿಚಿತ್ರತೆಗಳ ಬಗ್ಗೆ ಬಲ್ಲವರು ಯಾರು ಇಲ್ಲ.ಆದ್ರೆ ಕೆಲವೊಂದು ಸ್ವಾಮೀಜಿಗಳು ಹೇಳಿರೋ ಮಾತುಗಳು ನಿಜವಾಗಿ ಸಂಭವಿಸಿರೋದು ಉಂಟು. ಕೆಲವೊಂದು ಸುಳ್ಳಾದರೆ ಇನ್ನೂ ಕೆಲವು ನಂಬಲೇ ಬೇಕಾಗಿದೆ. ಆದ್ರೆ ಇವೆಲ್ಲವೂ ನಿಮ್ಮೆಲ್ಲರ ಮನಸ್ಥಿತಿಗೆ ಸೀಮಿತವಾಗಿದೆ. ಇದೀಗ ಅಂಧ

ಓಮಿಕ್ರಾನ್ ಅಬ್ಬರಕ್ಕೆ ಬಟ್ಟೆ ಮಾಸ್ಕ್ ಸೇಫ್ ಅಲ್ಲ !

ವಿಶ್ವದಾದ್ಯಂತೆ ಓಮಿಕ್ರಾನ್ ವೈರಸ್ ಆರ್ಭಟಿಸುತ್ತಿದೆ. ಓಮಿಕ್ರಾನ್ ನಿಂದ ರಕ್ಷಣೆ ಪಡೆಯೋ ಸಂಬಂಧ ಅನೇಕರು ಈ ಹಿಂದೆ ಬಳಕೆ ಮಾಡಲಾಗುತ್ತಿದ್ದಂತ ಬಟ್ಟೆ ಮಾಸ್ಕ್‌ಗಳನ್ನೇ ಮುಖವಾಡಗಳಾಗಿ ಧರಿಸೋದಕ್ಕೆ ಮುಂದುವರೆಸಿದ್ದಾರೆ. ಆದೇ ಬಟ್ಟೆ ಮಾಸ್ಕ್ ಬಳಸುವ ಜನರಿಗೆ ತಜ್ಞರು ಶಾಕಿಂಗ್ ಮಾಹಿತಿಯನ್ನು

ಇನ್ನು ಮುಂದೆ ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಗೆ ಹಾಕಿ ಬ್ರೇಕ್ !! | ಆರೋಗ್ಯ ತಜ್ಞರ ಪ್ರಕಾರ ಈ ಮಾಸ್ಕ್ ಬಳಸಬೇಕೆಂತೆ

ಕೊರೋನಾ ಮಹಾಮಾರಿ ಪ್ರಪಂಚಕ್ಕೆ ಕಾಲಿಟ್ಟ ಮೇಲೆ‌ ಜನಜೀವನವೇ ಬದಲಾಗಿದೆ. ಎರಡು ವರ್ಷ ಪ್ರಪಂಚದಾದ್ಯಂತ ತಾಂಡವವಾಡಿದ ಕೊರೊನಾ ವೈರಸ್‌ ಇದೀಗ ಹೊಸ ರೂಪಾಂತರದ ಭೀತಿಯನ್ನು ಸೃಷ್ಟಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರು ಮಾಸ್ಕ್‌ಗಳ ಅಪ್ಗ್ರೇಡ್ ಮಾಡಲು ಸೂಚಿಸುತ್ತಿದ್ದಾರೆ. ಕೋವಿಡ್-19

ಕರಾವಳಿಗೆ ಮತ್ತೆ ವಕ್ಕರಿಸಿದ ಓಮಿಕ್ರೋನ್ !! | ಉಡುಪಿ ಜಿಲ್ಲೆಯ ಇಬ್ಬರಲ್ಲಿ ವೈರಸ್ ಪತ್ತೆ

ಉಡುಪಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಬ್ಬರಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ವೈರಸ್ ಪತ್ತೆಯಾಗಿದೆ. ಒಂದೇ ಕುಟುಂಬದ 82 ಮತ್ತು 73 ವರ್ಷದವರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇಬ್ಬರು ಕೂಡ ಆರೋಗ್ಯವಾಗಿದ್ದಾರೆ. ಉಡುಪಿಯ ಪ್ರಕರಣದಲ್ಲಿ ಕುಟುಂಬದಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾದ