ಪುತ್ತೂರು :ಮತ್ತೆ ಪುತ್ತೂರಿಗೆ ಕಾಲಿಟ್ಟ ಕೊರೋನ ವೈರಸ್|ಇಬ್ಬರಲ್ಲಿ ಸೋಂಕು ಪತ್ತೆ

ಪುತ್ತೂರು:ಕೋವಿಡ್ ಸೋಂಕಿನ ಭಯ ಸ್ವಲ್ಪ ಮಟ್ಟಿಗೆ ದೂರವಾಯಿತೆಂದು ಏನಿಸುವಾಗಲೇ ಮತ್ತೆ ವೈರಸ್ ಅಬ್ಬರ ಹೆಚ್ಚಾಗುತ್ತಿದೆ. ಹೌದು ಇದೀಗ ಪುತ್ತೂರಿಗೂ ಮತ್ತೆ ಒಕ್ಕರಿಸಿದೆ ಕೊರೋನ.

Ad Widget

ಪುತ್ತೂರು ನಗರಸಭೆ ವ್ಯಾಪ್ತಿಯ ಶಾಲೆಯೊಂದರ ಶಿಕ್ಷಕ ಸಹಿತ ಇಬ್ಬರಿಗೆ ಕೋವಿಡ್ -19 ಸೋಂಕು ಲಕ್ಷಣ ಕಂಡು ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.ಸಣ್ಣ ಪ್ರಮಾಣದ ಸೋಂಕು ಲಕ್ಷಣ ಇರುವ ಹಿನ್ನೆಲೆಯಲ್ಲಿ ಅವರು ಮನೆಯಲ್ಲೇ ಕ್ಯಾರಂಟೈನ್ ಆಗಿ ಆರೈಕೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

Ad Widget . . Ad Widget . Ad Widget . Ad Widget

Ad Widget

Leave a Reply

error: Content is protected !!
Scroll to Top
%d bloggers like this: