Browsing Category

Food

You can enter a simple description of this category here

ನಿತ್ಯ‌ ದುಡಿಯುವ ಕಾರ್ಮಿಕರಿಗೆ ನೆರವು ನೀಡಿದ ಆಳ್ವ ಫಾರ್ಮ್ಸ್ ಕುಟುಂಬ

ಸುಳ್ಯ : ಕೊರೊನಾ ಮಹಾಮಾರಿ ಲೌಕ್ ಡೌನ್ ನಿಂದ ಬಡ ಜನರು ಸಂಕಷ್ಟದಲ್ಲಿದ್ದು, ಈ  ಸಂದರ್ಭದಲ್ಲಿ ತನ್ನ ಮನೆಗೆ ನಿತ್ಯ ಕೆಲಸಕ್ಕೆ ಬರುವ ಕಾರ್ಮಿಕರಿಗೆ ಅಗತ್ಯ ವಸ್ತುಗಳ ಆಹಾರ್ ಕಿಟ್ ಹಾಗೂ ಆರ್ಥಿಕ ನೆರವು ನೀಡುವ ಕಾರ್ಯಚಟುವಟಿಕೆ ಪೆರುವಾಜೆ ಗ್ರಾಮದ ಮುಕ್ಕೂರು ಬೋಳಕುಮೇರಿನ ಆಳ್ವಪಾರ್ಮ್ಸ್ ನಲ್ಲಿ

ಸುಳ್ಯ | ಯಾದಗಿರಿ ಜಿಲ್ಲೆಯ ವಲಸಿಗರಿಗೆ ಸುಬ್ರಹ್ಮಣ್ಯದಲ್ಲಿ ಆಶ್ರಯ ಕಲ್ಪಿಸಿದ ತಾಲೂಕು ಆಡಳಿತ

ಯಾದಗಿರಿ ಜಿಲ್ಲೆಯ ವಲಸಿಗರಿಗೆ ಸುಬ್ರಹ್ಮಣ್ಯದಲ್ಲಿ ಆಶ್ರಯ ಕಲ್ಪಿಸಿದ ತಾಲೂಕು ಆಡಳಿತ ಹಲವು ದಿನಗಳಿಂದ ರಸ್ತೆಯಲ್ಲಿಯೇ ಟೆಂಟ್ ಹಾಕಿ ಜೀವನ ಸಾಗಿಸುತ್ತಿದ್ದರು. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಒಟ್ಟು 13 ಮಂದಿ ನಿರಾಶ್ರಿತರನ್ನು ತಾಸಿಲ್ದಾರ್ ರವರ ನೇತೃತ್ವದಲ್ಲಿ ಸುಬ್ರಮಣ್ಯ

ಎ.30 ರವರೆಗೆ ವಿಸ್ತರಣೆ, ಕೆಲವೊಂದು ವಿನಾಯಿತಿ,ಮೀನುಗಾರಿಕೆಗೆ ಅವಕಾಶ- ಬಿಎಸ್‌ವೈ

ಕೊರೊನಾ ವೈರಸ್ ನಿಯಂತ್ರಿಸುವ ಸಂಬಂಧ ಏಪ್ರಿಲ್ 30ರವರೆಗೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಲಾಕ್‍ಡೌನ್ ಮುಂದುವರಿಯಲಿದೆ. ದೇಶಾದ್ಯಂತ ಹೇರಲಾಗಿರುವ 21 ದಿನಗಳ ಲಾಕ್‍ಡೌನ್ ಏ.14ಕ್ಕೆ ಅಂತ್ಯವಾಗಲಿರುವ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ

ಪಾಲ್ತಾಡಿ ಅಂಕತ್ತಡ್ಕ | ಪಡಿತರ ವಿತರಣೆ,ಸ್ವಯಂ ಪ್ರೇರಿತರಾಗಿ ಅಂತರ ಕಾಯುತ್ತಿರುವ ಜನತೆ

ಪುತ್ತೂರು: ಕೊರೊನಾ ವೈರಸ್ ಭೀತಿಯಿಂದ ದೇಶಾದ್ಯಂತ ಲಾಕ್‌ಡೌನ್ ಮಾಡಲಾಗಿದೆ. ಈ ನಿಟ್ಟಿನಲ್ಲಿ ಪಡಿತರ ವಿತರಣೆ ಕೇಂದ್ರಗಳಲ್ಲಿ ರಶ್ಸೋ ರಶ್.. ಪಡಿತರ ದೊರಕುವುದೇ ಎಂಬ ಆತಂಕವೂ ಇದಕ್ಕೆ ಕಾರಣ. ಆದರೆ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಾಲ್ತಾಡಿ ಶಾಖೆಯ

ಕಡಬ : ಮಹಿಳಾ ಪೊಲೀಸರ ಮಾನವೀಯತೆಯ ಸೇವೆಗೆ ಶ್ಲಾಘನೆ

ಕಡಬ, ಎ.11. ಬಡತನದಿಂದ ದಿನದೂಡುತ್ತಿದ್ದ ವೃದ್ಧೆಯೋರ್ವರಿಗೆ ದಿನಬಳಕೆಯ ಸಾಮಾಗ್ರಿಗಳನ್ನು ಖರೀದಿಸಿಕೊಟ್ಟು ಕಡಬ ಠಾಣೆಯ‌ ಮಹಿಳಾ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ವೃದ್ಧೆಯ ಮನೆಯಲ್ಲಿ ದಿನ ಬಳಕೆಯ ವಸ್ತುಗಳು ಇಲ್ಲದಿರುವ ಬಗ್ಗೆ ಮಾಹಿತಿ ತಿಳಿದ ಮಹಿಳಾ ಸಿಬ್ಬಂದಿಗಳಾದ ಭಾಗ್ಯಮ್ಮ

ಸುಳ್ಯ ನ.ಪಂ.ಸದಸ್ಯ ವೆಂಕಪ್ಪ ಗೌಡರಿಂದ ವಾರ್ಡ್ ಜನರಿಗೆ ತರಕಾರಿ ವಿತರಣೆ

ಸುಳ್ಯ ನ ಪಂ ಸದಸ್ಯ ಹಾಗೂ ಕೆ ಪಿ ಸಿ ಸಿ ಮಾಜಿ ಕಾರ್ಯದರ್ಶಿ ಯಂ ವೆಂಕಪ್ಪ ಗೌಡ ಅವರು ಪ್ರತಿನಿಧಿಸುವ 12 ನೆ ವಾರ್ಡ್ ನಲ್ಲಿ ವಾರ್ಡನ ಎಲ್ಲಾ ಮನೆಗಳಿಗೆ ಸುಮಾರು 4 ಕ್ವಿಂಟಾಲ್ ನಷ್ಟು ತರಕಾರಿ ಕಿಟ್ಟನ್ನು ತನ್ನ ಸ್ವಂತ ಖರ್ಚಿನಲ್ಲಿ ವಿತರಿಸಿದರು. ಈ ಸಂದರ್ಭ ಯುವಕ ಕಾಂಗ್ರೆಸ್

ನಿಟ್ಟೆ ಸಮೂಹ ಸಂಸ್ಥೆಯಿಂದ ಕೊವಿಡ್ -19 ಪರಿಹಾರ ನಿಧಿಗೆ 1.25 ಕೋಟಿ ರೂ. ದೇಣಿಗೆ

ಮಂಗಳೂರು: ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ ಮತ್ತು ನಿಟ್ಟೆ ವಿದ್ಯಾಸಂಸ್ಥೆಗಳನ್ನೊಳಗೊಂಡ ಮಂಗಳೂರಿನ ನಿಟ್ಟೆ ಸಮೂಹ ಸಂಸ್ಥೆಯು ಭಾರತದಲ್ಲಿ ಕೊವಿಡ್ -19 ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿರುವ ಪ್ರಯತ್ನಕ್ಕೆ ಬೆಂಬಲವಾಗಿ 1. 25 ಕೋಟಿ ರೂ. ಮೊತ್ತದ ನಿಧಿಯನ್ನು ದೇಣಿಗೆಯಾಗಿ ನೀಡಿದೆ.

ಕೊರೊನಾ ವಿರುದ್ಧದ ಹೋರಾಟಕ್ಕೆ ಶ್ರವಣಬೆಳಗೊಳ ಮಠದಿಂದ 10ಲಕ್ಷ ರೂ. ನೆರವು

ಕೊರೊನಾ ವಿರುದ್ಧದ ಹೋರಾಟಕ್ಕೆ ಹಾಸನದ ಶ್ರವಣಬೆಳಗೊಳ ಮಠ ರೂ . 10 ಲಕ್ಷ ನೆರವು ನೀಡಿದೆ. ಶ್ರೀ ಕ್ಷೇತ್ರದ ವತಿಯಿಂದ ಕೋವಿಡ್-19 ಸಿಎಂ ಪರಿಹಾರ ನಿಧಿಗೆ 10 ಲಕ್ಷರೂ‌ ದೇಣಿಗೆಯನ್ನು ಕ್ಷೇತ್ರದ ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಂದ ಕೊರೊನಾ ಸಂತ್ರಸ್ತರಿಗೆ