ಸುಳ್ಯ ನ.ಪಂ.ಸದಸ್ಯ ವೆಂಕಪ್ಪ ಗೌಡರಿಂದ ವಾರ್ಡ್ ಜನರಿಗೆ ತರಕಾರಿ ವಿತರಣೆ

ಸುಳ್ಯ ನ ಪಂ ಸದಸ್ಯ ಹಾಗೂ ಕೆ ಪಿ ಸಿ ಸಿ ಮಾಜಿ ಕಾರ್ಯದರ್ಶಿ ಯಂ ವೆಂಕಪ್ಪ ಗೌಡ ಅವರು ಪ್ರತಿನಿಧಿಸುವ 12 ನೆ ವಾರ್ಡ್ ನಲ್ಲಿ ವಾರ್ಡನ ಎಲ್ಲಾ ಮನೆಗಳಿಗೆ ಸುಮಾರು 4 ಕ್ವಿಂಟಾಲ್ ನಷ್ಟು ತರಕಾರಿ ಕಿಟ್ಟನ್ನು ತನ್ನ ಸ್ವಂತ ಖರ್ಚಿನಲ್ಲಿ ವಿತರಿಸಿದರು.

ಈ ಸಂದರ್ಭ ಯುವಕ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ,ಶಾಫಿ ಕುತ್ತಮೊಟ್ಟೆ , ರೂಪೇಶ್ ಲಕ್ಷ್ಮಣ ಶೆಣೈ ಅಬ್ದುಲ್ ಕಯಾಂ ಮಸೂದ್ ಕೆರೆಮೂಲೆ,ಶಮೀರ್ ಮೊಬೈಲ್ ಆರ್ಟ್ಸ್ ಮತ್ತಿತರರರು ಹಾಜರಿದ್ದರು .

Leave A Reply

Your email address will not be published.