ಪಾಲ್ತಾಡಿ ಅಂಕತ್ತಡ್ಕ | ಪಡಿತರ ವಿತರಣೆ,ಸ್ವಯಂ ಪ್ರೇರಿತರಾಗಿ ಅಂತರ ಕಾಯುತ್ತಿರುವ ಜನತೆ

ಪುತ್ತೂರು: ಕೊರೊನಾ ವೈರಸ್ ಭೀತಿಯಿಂದ ದೇಶಾದ್ಯಂತ ಲಾಕ್‌ಡೌನ್ ಮಾಡಲಾಗಿದೆ.

ಈ ನಿಟ್ಟಿನಲ್ಲಿ ಪಡಿತರ ವಿತರಣೆ ಕೇಂದ್ರಗಳಲ್ಲಿ ರಶ್ಸೋ ರಶ್.. ಪಡಿತರ ದೊರಕುವುದೇ ಎಂಬ ಆತಂಕವೂ ಇದಕ್ಕೆ ಕಾರಣ.

ಆದರೆ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಾಲ್ತಾಡಿ ಶಾಖೆಯ ಅಂಕತ್ತಡ್ಕದಲ್ಲೂ ಪಡಿತರ ವಿತರಣೆಯಾಗುತ್ತಿದೆ.

ಇಲ್ಲಿ ಸಹಕಾರ ಸಂಘದ ವತಿಯಿಂದ ಮಾರ್ಕ್ ಮಾಡಲಾಗಿದ್ದು,ಜನರು ಸ್ವಯಂ ಪ್ರೇರಿತರಾಗಿ ಅಂತರ ಕಾಯ್ದುಕೊಂಡು ಪಡಿತರ ಪಡೆಯುತ್ತಿದ್ದಾರೆ.

Leave A Reply

Your email address will not be published.