Browsing Category

Food

You can enter a simple description of this category here

ಕೇವಲ ಹತ್ತು ನಿಮಿಷದಲ್ಲಿ ‘ಥಾಲಿ’ ಊಟವನ್ನು ಮುಗಿಸಿ ಚಾಲೆಂಜ್ ಗೆದ್ದ ಫುಡ್ ಬ್ಲಾಗರ್ |5 ಸಾವಿರ ಬಹುಮಾನ…

ಚಾಲೆಂಜ್ ಅನ್ನೋದು ಇತ್ತೀಚೆಗೆ ಕಾಮನ್ ಆಗಿದೆ. ಅದೇ ರೀತಿಲಿ ಫುಡ್ ಪ್ರೀಯರು ನೀವೂ ಕೂಡ ಅಲ್ವಾ?ಸಾಮಾನ್ಯವಾಗಿ ಟೈಮಿಂಗ್ಸ್ ಫಿಕ್ಸ್ ಮಾಡಿ ಈ ಆಹಾರವನ್ನು ತಿನ್ನಬೇಕು ಎಂದು ಆಡಿದವರಲ್ಲಿ ನೀವೂ ಕೂಡ ಒಬ್ಬರಿರೋದು ಖಂಡಿತ. ಅದೇ ರೀತಿ ಇಲ್ಲೊಬ್ಬ ಫುಡ್ ಬ್ಲಾಗರ್ ಊಟ ತಿನ್ನೋದ್ರಲ್ಲಿ ಚಾಲೆಂಜ್

ಗ್ಯಾಸ್ ಸ್ಟವ್ ಅನಿಲಗಳಿಂದ ಶ್ವಾಸಕೋಶಕ್ಕೆ ಹಾನಿ ವರದಿ

ಪ್ರಪಂಚದ ಅನೇಕ ದೇಶಗಳಲ್ಲಿ ಕೊರೋನಾ ಹವಾಮಾನ ಬದಲಾವಣೆ ಸೇರಿದಂತೆ ಆರಂಭವಾದಾಗಿನಿಂದ ಜಗತ್ತಿನಾದ್ಯಂತ ಪರಿಸರಕ್ಕೆ ಸಂಬಂಧಪಟ್ಟ ಹಲವು ಚರ್ಚೆಗಳು ನಡೆಯುತ್ತಿವೆ. ಗಾಳಿಯನ್ನು ಶುದ್ಧವಾಗಿಡುವ ಪ್ರಯತ್ನದಲ್ಲಿ ಜಗತ್ತಿನ ಅನೇಕ ಕಂಪನಿಗಳು ಮತ್ತು ವಿಶ್ವವಿದ್ಯಾಲಯಗಳು ನಾನಾ ಪ್ರಯೋಗಗಳನ್ನು

ಸಸ್ಯಾಹಾರಿಗಳಿಗಾಗಿಯೇ ಬಂದಿದೆ ‘ವೆಜ್ ಫಿಶ್ ಫ್ರೈ’|ಸಂಪೂರ್ಣವಾಗಿ ವೆಜ್ ನಿಂದಲೇ ತಯಾರಾಗೋ ಈ ಮೀನಿನ ಫ್ರೈ…

ಆಹಾರ ಪ್ರೀಯರು ಯಾರಿಲ್ಲ ಹೇಳಿ. ಪ್ರತಿಯೊಬ್ಬರಿಗೂ ಫುಡ್ ಮೇಲೆ ವ್ಯಾಮೋಹ ಇದ್ದೇ ಇದೆ.ಸಾಮಾನ್ಯವಾಗಿ ಮಾಂಸಾಹಾರಿಗಳಿಗೆ ಬಗೆ ಬಗೆಯ ಐಟಂಗಳು ಲಭ್ಯವಾಗುತ್ತದೆ.ಒಂದೇ ಆಹಾರದಿಂದ ಬಗೆ ಬಗೆಯ ತಿನಿಸು ತಯಾರಾಗುತ್ತದೆ. ಆದ್ರೆ ಸಸ್ಯಾಹಾರಿ ಪ್ರಿಯರಿಗೆ ತಿಂದಿದ್ದೆ ತಿನ್ನೋ ಹಾಗಾಗಿದೆ. ಆದ್ರೆ ಈಗ

ಹೊಸ ವಿನ್ಯಾಸದ ಕಿಟ್ ಕ್ಯಾಟ್ ಕವರ್ ನಲ್ಲಿ ಪುರಿ ಜಗನ್ನಾಥನ ಫೋಟೋ!! ನೆಸ್ಲೆ ಯ ನಡೆಗೆ ಗ್ರಾಹಕರಿಂದ ಆಕ್ರೋಶ

ಅತೀಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದ್ದ ಕಿಟ್ ಕ್ಯಾಟ್ ಚಾಕೊಲೇಟ್ ತನ್ನ ಸಂಸ್ಥೆಯು ಮಾಡಿದ ಎಡವಟ್ಟಿನಿಂದ ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ. ನೆಸ್ಲೆ ಇಂಡಿಯವು ಕಿಟ್ ಕ್ಯಾಟ್ ಚಾಕೊಲೇಟ್ ನ ಕವರ್ ನಲ್ಲಿ ಹೊಸ ವಿನ್ಯಾಸವನ್ನು ತಂದಿದ್ದು, ಹೊಸ ರ್ಯಾಪರ್ ನಲ್ಲಿ ಪುರಿ ಜಗನ್ನಾಥನ

ಅಡುಗೆ ಎಣ್ಣೆ ಬೆಲೆ ‘ಶೇ.15’ರಷ್ಟು ಇಳಿಕೆ| ತಮ್ಮ ಉತ್ಪನ್ನಗಳ ಬೆಲೆ ಕಡಿಮೆ ಮಾಡುವ ಮೂಲಕ ಗ್ರಾಹಕರ…

ನವದೆಹಲಿ :ಹಬ್ಬ, ಕಾರ್ಯಕ್ರಮಗಳ ಸಮಯವಾದ್ದರಿಂದ ಅಡುಗೆ ಎಣ್ಣೆ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಇದೀಗ ಭರ್ಜರಿ ಗುಡ್‌ ನ್ಯೂಸ್‌ ಸಿಕ್ಕಿದ್ದು, ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಲಿದೆ. ಅಡುಗೆ ತೈಲಗಳ ಉತ್ಪಾದನೆ ಮತ್ತು ಸರಬರಾಜು ಆಯೋಗವು (SEA) ಎಮರ್ಪಿಯಲ್ಲಿ ಶೇಕಡಾ 10-15 ರಷ್ಟು

ರಾಜ್ಯದಲ್ಲಿ ಮತ್ತೆ ಕಾಣಿಸಿಕೊಂಡ ಮಂಗನ ಕಾಯಿಲೆ | ಆತಂಕಕ್ಕೆ ಕಾರಣವಾದ ವೈರಸ್‌

ಶಿವಮೊಗ್ಗದಲ್ಲಿ ಮಂಗನ ಕಾಯಿಲೆ ವೈರಸ್ ಪತ್ತೆ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಮಂಗನ ಕಾಯ ವೈರಸ್ ಮತ್ತೆ ಪತ್ತೆಯಾಗಿದೆ. ಸೊರಬ ತಾಲೂಕಿನ ಅರಳಗೋಡು ಗ್ರಾಮದಲ್ಲಿ ಮಂಗನ ಕಾಯಿಲೆ ವೈರಸ್ ಪತ್ತೆಯಾಗಿದೆ. ಕೆ ಎಫ್ ಡಿ ವೈರಸ್ ಎಂದು ಇದನ್ನು ಕರೆಯಲಾಗುತ್ತಿದೆ. ಮೂರು ವರ್ಷಗಳ

ರಾಜ್ಯದ ಜನತೆಗೆ ಕಾದಿದೆ ಮತ್ತೊಂದು ಬೆಲೆಯೇರಿಕೆಯ ಶಾಕ್ !! | ನಂದಿನಿ ಹಾಲಿನ ದರ ಲೀಟರ್ ಗೆ 3 ರೂ. ಹೆಚ್ಚಳ ಸಾಧ್ಯತೆ

ದಿನೋಪಯೋಗಿ ಸಾಮಾಗ್ರಿಗಳ ಬೆಲೆ ಏರಿಕೆ ಜೊತೆಗೆ ಹಾಲಿನ ದರವೂ ಹೆಚ್ಚಾದ್ರೆ ಗಾಯದ ಮೇಲೆ ಬರೆ ಬಿದ್ದಂತಾಗುತ್ತದೆ. ಇದೀಗ ಹಾಲಿನ ಬೆಲೆ ಏರಿಕೆಯ ಬಗ್ಗೆ ಕೆಎಂಎಫ್ ಅಧ್ಯಕ್ಷ ಜಾರಳಿಹೊಳಿಯೇ ಸುಳಿವು ನೀಡಿದ್ದಾರೆ. ನಂದಿನ ಹಾಲಿನ ದರ ಹೆಚ್ಚಾದರೆ ಮತ್ತೆ ರಾಜ್ಯದ ಜನರ ಜೇಬಿಗೆ ಕತ್ತರಿ ಬೀಳೋದು

ಬಜೆಟ್ ಮಂಡನೆಗೂ ಮುನ್ನ
ಹಲ್ವಾ ಯಾಕೆ ತಿನ್ನಿಸ್ತಾರೆ ಗೊತ್ತಾ ? | ‘ಹಲ್ವಾ ಸಮಾರಂಭ’ ದ ಬಗ್ಗೆ ನಿಮಗೆ

ಫೆ.1, 2022 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ. ಇದಕ್ಕೂ ಮೊದಲು ಸಂಪ್ರದಾಯದಂತೆ ಹಲ್ವಾ ಸಮಾರಂಭ ನಡೆಯುತ್ತದೆ. ಇದಕ್ಕೆ ಈಗ ಸಿದ್ಧತೆಗಳು ನಡೆಯುತ್ತಿದೆ. ಜನವರಿ 22, 2021 ರಂದು ಕಳೆದ ಬಾರಿ ಹಲ್ವಾ ಸಮಾರಂಭ ನಡೆದಿತ್ತು. ಅಂದರೆ ಬಜೆಟ್ ಮಂಡನೆಗೂ 9