Nighty: ಯಾವಾಗಲೂ ನೈಟಿ ಹಾಕುವ ಮಹಿಳೆಯರೇ ಎಚ್ಚರ – ಈ ಆರೋಗ್ಯ ಸಮಸ್ಯೆಗಳು ಕಾಡಬಹುದು !!
Nighty : ಮನೆಯಲ್ಲಿ ಇರುವ ಮಹಿಳೆಯರು ನೈಟ್ ಡ್ರೆಸ್, ಚೂಡಿದಾರ ಪ್ಯಾಂಟು, ಶರ್ಟು, ಶಾರ್ಟ್ಸ್ ಹಾಕುವುದು ಇಂದಿನ ಟ್ರೆಂಡ್ ಆಗಿದೆ. ಆದರೆ ನೈಟಿ ಹಾಕುವುದು ಗೃಹಿಣಿಯರ ಒಂದು ಫ್ಯಾಶನ್. ಹೆಚ್ಚಿನ ಗೃಹಿಣಿಯರ ಮನೆಯಲ್ಲಿ ಇರುವಾಗ ನೈಟಿಯನ್ನೇ ಧರಿಸುತ್ತಾರೆ. ಆದರೆ ಯಾವಾಗಲೂ ನೈಟಿ ಹಾಕುವ ಮಹಿಳೆಯರೇ!-->…