Browsing Category

Entertainment

This is a sample description of this awesome category

‘ನಾನು ಹೇಳಿದ್ದನ್ನು ಮಾಡಿದ್ರೆ, ಟಿ-ಶರ್ಟ್ ಕ್ಯಾಮರಾ ಮುಂದೆಯೇ ತೆಗೀತೀನಿ, ನೋಡ್ಕೊಳ್ಳಿ ಪೂರಾ ‘ |…

'ಲಾಕ್‍ಆಪ್ ಶೋ' ನ ಒಳಗೆ ಬಂಧಿಯಾಗಿರುವ ಬಾಲಿವುಡ್ ಮಾದಕ ನಟಿ ಬಿಚ್ಹೋದರಲ್ಲಿ ಎಕ್ಸ್ಪರ್ಟ್ ಆಗಿರುವ ( ಬಿಚ್-ಪರ್ಟ್) ಪೂನಂ ಪಾಂಡೆ ಅವರಿಂದ ಈ ಶೋ ಮತ್ತಷ್ಟು ಹೆಚ್ಚು ಸೇಕ್ಸಿ ಆಗಿ ಸುದ್ದಿಯಾಗುತ್ತಿದೆ. ಇವರ ಹೇಳಿಕೆಗಳಿಂದ ಬಾಲಿವುಡ್‍ನಲ್ಲಿ ಭಾರೀ ಗಾಸಿಪ್‍ ಕ್ರಿಯೇಟ್ ಆಗುತ್ತಿದೆ. ಲಾಕ್‍ಆಪ್ ಶೋ

ಆ್ಯಂಕರ್ ಅನುಶ್ರೀಯಿಂದ ತಂದೆಯ ಬಗ್ಗೆ ಬೇಸರದ ಮಾತು !!! ತಂದೆ ವಿಚಾರ ಮಾಧ್ಯಮದವರಿಗೆ ನೀಡಿದ್ದಕ್ಕೆ ಏನೆಂದರು ಅನುಶ್ರೀ?

ಅನುಶ್ರೀಯವರ ತಂದೆ ಎಂದು ಸಂಪತ್ ಎಂಬ ವ್ಯಕ್ತಿ ಇತ್ತೀಚೆಗೆ ವೀಡಿಯೋ ಮೂಲಕ ನಾನು ಅನುಶ್ರೀ ತಂದೆ ಎಂದು ಹೇಳಿಕೊಂಡಿದ್ದು ಎಲ್ಲಾ ಕಡೆ ವೈರಲ್ ಆಗಿತ್ತು. ಈ ವಿಚಾರವನ್ನ ಶಿವಲಿಂಗೇಗೌಡ ಎಂಬಾತ ಅನುಶ್ರೀಯವರ ಗಮನಕ್ಕೂ ತಂದಿದ್ದಾರೆ. ಇದೇ ವಿಚಾರವಾಗಿ ಶಿವಲಿಂಗೇಗೌಡರ ವಿರುದ್ಧ ಬೇಸರ

ಆಡಿಯೋ ಲೋಕಕ್ಕೆ ಕಾಲಿಟ್ಟ ವಸಿಷ್ಠ ಸಿಂಹ; ಇನ್ನು ಅಭಿಮಾನಿಗಳ ಕಿವಿಗೆ ಸಿಂಹ ಆಡಿಯೋ

ಸ್ಯಾಂಡಲ್ ವುಡ್ ಖ್ಯಾತ ನಟ, ಗಾಯಕ ವಸಿಷ್ಠ ಸಿಂಹ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಈಗಾಗಲೇ ನಟನಾಗಿ, ಗಾಯಕನಾಗಿ ಗುರುತಿಸಿ ಕೊಂಡಿರುವ ವಸಿಷ್ಠ ಸಿಂಹ ಇದೀಗ ಆಡಿಯೋ ಲೋಕಕ್ಕೆ ಬಂದು ತಮ್ಮದೆ ಒಂದು ಆಡಿಯೋ ಸಂಸ್ಥೆ ಸ್ಥಾಪಿಸಿದ್ದಾರೆ. ವಸಿಷ್ಠ ಅವರಿಗೆ ನಟನೆ ಜೊತೆ ಗಾಯನ ಕೂಡ ತುಂಬಾ

ಹೋಮ್ ಮಿನಿಸ್ಟರ್ ಚಿತ್ರದ ಬಗ್ಗೆ ಶಿವಣ್ಣ ಹೇಳಿದ ಮಾತುಗಳೇನು ?

ಉಪೇಂದ್ರ ಹಾಗೂ ವೇದಿಕಾ ನಟನೆಯ 'ಹೋಮ್ ಮಿನಿಸ್ಟರ್' ಶುಕ್ರವಾರ ರಾಜ್ಯಾದ್ಯಂತ ರಿಲೀಸ್ ಆಗಿದೆ.‌ ಅಭಿಮಾನಿಗಳಿಂದ ಒಳ್ಳೆಯ ರಿವ್ಯೂ ಸಿಗುತ್ತಿದೆ. ಈ ಚಿತ್ರವನ್ನು ಸುಜಯ್ ಕೆ ಶ್ರೀಹರಿ ನಿರ್ದೇಶಿಸಿದ್ದು, ಸಾಧು ಕೋಕಿಲ, ತಾನ್ಯಾ ಹೋಪ್, ಅವಿನಾಶ್ ಮೊದಲಾದ ತಾರಾಗಣ ಚಿತ್ರದಲ್ಲಿದೆ. ಇದೀಗ ಚಿತ್ರದ

ಓಟಿಟಿಗೆ ಲಗ್ಗೆ ಇಟ್ಟ ಜೇಮ್ಸ್ ; ಅಭಿಮಾನಿಗಳಿಗೆ ಧಮಾಕಾ

ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಾಯಕನಾಗಿ ಅಭಿನಯಿಸಿದ ಕೊನೆಯ ಸಿನಿಮಾ ಜೇಮ್ಸ್ ಮಾರ್ಚ್​ 17ರಂದು ಬಿಡುಗಡೆಯಾಗಿ, ಇಡೀ ವಿಶ್ವದಾದ್ಯಂತ ರಿಲೀಸ್ ಆಗಿ, ಅಪಾರ ಮೆಚ್ಚುಗೆ ಪಡೆದುಕೊಂಡು ಹೊಸ ದಾಖಲೆ ಸೃಷ್ಟಿಸಿದೆ. ಕೊನೆಯ ಬಾರಿ ತೆರೆಯ ಮೇಲೆ ನೆಚ್ಚಿನ ನಟನನ್ನ ನೋಡಿ ಅಭಿಮಾನಿಗಳು

ಸಮಂತಾ ಮತ್ತು ನಾಗಚೈತನ್ಯ ಭವಿಷ್ಯ ನುಡಿದ ಜ್ಯೋತಿಷಿಯಿಂದ ನಟ ಪ್ರಭಾಸ್ ಬಗ್ಗೆ ಆತಂಕಕಾರಿ ಭವಿಷ್ಯ ಹೇಳಿಕೆ!!!

ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಅವರು ಈಗ ಇನ್ನೊಬ್ಬ ನಟನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಆರಂಭದಲ್ಲಿ ಯಾರೂ ಗಂಭೀರವಾಗಿ ಇವರ ಮಾತನ್ನು ಪರಿಗಣಿಸಿರಲಿಲ್ಲ. ಯಾವಾಗ ಇವರು ಟಾಲಿವುಡ್ ನ ತಾರಾದಂಪತಿ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದು, ಇಬ್ಬರೂ ಬೇರೆಯಾದಾಗ ಆಗ

ಮಲೈಕಾ ಅರೋರಾಗೆ ಅಪಘಾತ; ಆಸ್ಪತ್ರೆ ದಾಖಲು

ನಟಿ ಮಲೈಕಾ ಅರೋರಾ ಅವರು ಹಲವು ವರ್ಷಗಳಿಂದ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಈಗಲೂ ಅವರಿಗೆ ಸಖತ್​ ಡಿಮ್ಯಾಂಡ್​ ಇದೆ. ಫಿಟ್ನೆಸ್​ ಬಗ್ಗೆ ಮಲೈಕಾ ಅರೋರಾ ಹೆಚ್ಚು ಕಾಳಜಿ ವಹಿಸುತ್ತಾರೆ. ಹದಿಹರೆಯದ ಹುಡುಗಿಯರೂ ನಾಚುವಂತೆ ಮಲೈಕಾ ಅರೋರಾ ಫಿಟ್ನೆಸ್​ ಕಾಪಾಡಿಕೊಂಡಿದ್ದಾರೆ. ಆದರೆ

ಕಾಡು ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಕರಡಿಯನ್ನು ಕಾವಲಿಗೆ ನಿಲ್ಲಿಸಿದ ರೈತ!!|ಅಷ್ಟೇ ಅಲ್ಲದೆ ಈ ಸ್ಪೆಷಲ್…

ಇತ್ತೀಚಿಗೆ ಕಾಡು ಪ್ರಾಣಿಗಳು ನಾಡಿಗಿಳಿದು ರೈತರಿಗೆ ತೊಂದರೆ ಕೊಡುವುದು ಮಾಮೂಲಾಗಿದೆ. ಕಾಡು ಪ್ರಾಣಿಗಳಿಂದ ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ತೆಲಂಗಾಣದ ರೈತರೊಬ್ಬರು ಅತ್ಯಂತ ಅದ್ಭುತವಾದ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ.