ಒಳ ಉಡುಪು ಕೂಡಾ ಧರಿಸದೇ ಸಮುದ್ರದ ಗಾಳಿಗೆ ಮೈಯೊಡ್ಡಿ ನಿಂತ ಉರ್ಫಿ!
ಫ್ಯಾಷನ್ ಫ್ಯಾಷನ್…ಸಖತ್ ಒಳ್ಳೆ ಡ್ರೆಸ್ ಹಾಕಿದ್ರೆ ಅದು ಫ್ಯಾಷನ್. ಆದ್ರೆ ಫ್ಯಾಶನ್ ಗೆ ಹೊಸ ಭಾಷ್ಯ ಬರೆದವರು ದಿ ಗ್ರೇಟ್ ಉರ್ಫಿ ! ಊರ್ಫಿ ಜಾವೆದ್ ಎಂಬ ಮುಸ್ಲಿಮ್ ಹುಡುಗಿ ! ಫ್ಯಾಷನ್ ಡ್ರೆಸ್ ಹಾಕಿ ಎಲ್ಲರನ್ನೂ ತನ್ನತ್ತ ಸೆಳೆಯುವಲ್ಲಿ ಈ ಉರ್ಫಿ ಎತ್ತಿದ ಕೈ. ಈ ಸಲ ಡ್ರೆಸ್ ಕೂಡಾ ಹಾಕದೆ!-->…