Browsing Category

Entertainment

This is a sample description of this awesome category

ಖ್ಯಾತ ನಟ ಅರ್ಜುನ್ ಸರ್ಜಾ ತಾಯಿ ನಿಧನ

ಖ್ಯಾತ ನಟ ಧ್ರುವ ಸರ್ಜಾ ಅವರ ಅಜ್ಜಿ, ಅರ್ಜುನ್ ಸರ್ಜಾರ ತಾಯಿ ಲಕ್ಷ್ಮೀದೇವಿ ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲಕ್ಷ್ಮೀ ದೇವಿ ಅವರು ಮಧ್ಯಾಹ್ನ 12 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ. ಅವರಿಗೆ 84 ವರ್ಷಗಳಾಗಿತ್ತು. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ

ಮದುವೆಯಾಗಲು ರೆಡಿಯಾದ ಸ್ಯಾಂಡಲ್ ವುಡ್ ನ ಕಾಮಿಡಿ ಪ್ರಿನ್ಸ್ ಚಿಕ್ಕಣ್ಣ…ಮದುವೆ ಯಾವಾಗ? ಹುಡುಗಿ ಯಾರು ಗೊತ್ತೇ ?

ಸ್ಯಾಂಡಲ್ ವುಡ್ ನ ಹಾಸ್ಯ ನಟ ಚಿಕ್ಕಣ್ಣನ ಮದುವೆ ವಿಚಾರವಾಗಿ ತುಂಬಾ ಗಾಸಿಪ್ ಗಳು ಬಂದಿದೆ. ನಿರೂಪಕಿ ಅನುಶ್ರೀಯಿಂದ ಹಿಡಿದು ನಾನಾ ನಟಿಯರ ಹೆಸರಿನ ಅವರ ಮದುವೆಯ ಮಾತು ಬಂದಿದೆ‌. ಆದರೆ ಅವೆಲ್ಲ ಸುಳ್ಳು ಸುದ್ದಿಯಾಗಿತ್ತು. ಆದರೆ ಈ ಬಾರಿ ನಿಜ ವಿಷಯವೊಂದು ತೇಲಿ ಬಂದಿದೆ. ಮುಂದಿನ ವರ್ಷ

ಬಿಗ್ ಬಾಸ್ ಸೀಸನ್ 9 : ಕಲರ್ಸ್ ಕನ್ನಡದಿಂದ ಎಚ್ಚರಿಕೆ ಸಂದೇಶ!!!

ಎಲ್ಲೆಡೆ "ಹೌದು ಸ್ವಾಮಿ" ಯೇ ಕೇಳುತ್ತಾ ಇದೆ. ಜನ ಕಾತುರದಿಂದ ಕಾಯುವ ಶೋ ಸ್ಟಾರ್ಟ್ ಆಗಲು ಕೆಲವೇ ದಿನಗಳಿವೆ. 'ಬಿಗ್ ಬಾಸ್' ಸೀಸನ್ ನ ಒಂಬತ್ತನೇ ಸೀಸನ್ ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಈ ಜನಪ್ರಿಯ ಕಾರ್ಯಕ್ರಮ ಪ್ರಾರಂಭವಾಗಲಿದೆ. ಈಗಾಗಲೇ ಬಿಡದಿಯ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ

ಬಾಲಿವುಡ್ ನ ಸ್ಟೈಲಿಶ್ ನಟನ ನಗ್ನ ಫೋಟೋ ಶೂಟ್|ಚಂಚಲ ಮನಸ್ಸಿನ ಹುಡುಗೀರು ನೋಡದಿರೋದೇ ಲೇಸು!

ಹುಡುಗಿಯರಿಗೆ ಮಾತ್ರ ಅಲ್ಲ ಇರೋದು- ನಮಗೂ ಇದೆ ದೇಹ ಸೌಂದರ್ಯ ಅಂತ ಅಂದುಕೊಂಡ ನಟನೊಬ್ಬ ಹೀರೋಯಿನ್ ಗಳ ಹಾಗೆ ಬಟ್ಟೆ ಬರಿದಾಗಿಸಿದ್ದಾನೆ. ಈ ಸ್ಪೋಟಕ ಚಿತ್ರಗಳನ್ನು ಚಂಚಲೆಯರು ನೋಡದೆ ಇರೋದು ಒಳಿತು. ಹಾಗಿದೆ ಆತನ ಫೋಟೋ ಶೂಟ್ ! ಬಿಕಿನಿ ಧರಿಸಿ ಹಲವು 'ವುಡ್ ' ಗಳಲ್ಲಿ ಪ್ರೇಕ್ಷಕರನ್ನು

‘ ನೀವು ಧರಿಸುವ ಒಳಉಡುಪಿನ ಸೈಜ್ ಎಷ್ಟು? ‘, ಉಂಗಳಕ್ ಎನ್ನ ಪೊಸಿಷನ್ ಪುಡಿಕ್ಕು ಸೆಕ್ಸ್ ಲಾ ? ಎಷ್ಟು ಸಲ…

ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಸೆಲೆಬ್ರಿಟಿಗಳು ಸಕ್ರಿಯರಾಗಿರುತ್ತಾರೆ. ಅದು ನಿಮಗೂ ಗೊತ್ತು. ಹಾಗೆನೇ ಕೆಲವೊಮ್ಮೆ ಲೈವ್ ಕೂಡಾ ಬಂದು ತಮ್ಮ ಅಭಿಮಾನಿಗಳಲ್ಲಿ ಮಾತನಾಡುತ್ತಾರೆ. ಈ ರೀತಿಯಾಗಿ ಬರುವ ಸೆಲೆಬ್ರಿಟಿಗಳನ್ನು ಕೆಲವು ಅಭಿಮಾನಿಗಳು ಪೋಲಿ ಪ್ರಶ್ನೆಗಳನ್ನು ಕೇಳುತ್ತಾರೆ. ಅದರಲ್ಲೂ

ನಾವು ನೀಡಿದ 25 ಕೋಟಿ ನಮಗೆ ಹಿಂದಿರುಗಿಸಿ; ನಯನತಾರಾ ದಂಪತಿಗೆ ಗಂಟುಬಿದ್ದ ಒಟಿಟಿ ದೈತ್ಯ “ನೆಟ್…

ಸ್ಟಾರ್ ದಂಪತಿಗಳಾದ ನಯನತಾರಾ ವಿಘ್ನೇಶ್ ಮದುವೆ ಸುಂದರ ಕ್ಷಣಗಳನ್ನು ನೆಟ್‌ ಫ್ಲಿಕ್ಸ್ ಸೆರೆ ಹಿಡಿದಿತ್ತು. ಇದನ್ನು ಎಕ್ಸ್‌ಕ್ಲೂಸಿವ್ ಆಗಿ ಪ್ರಸಾರ ಮಾಡಲು ದಂಪತಿಗೆ 25 ಕೋಟಿ ರೂಪಾಯಿ ನೀಡಲಾಗಿತ್ತು ಎಂಬ ಮಾಹಿತಿ ಕೂಡಾ ಇತ್ತು. ಆದರೆ ಈಗ ನಟಿ ನಯನಾತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್‌ಗೆ

ದಕ್ಷಿಣ ಸಿನಿರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ಆರೋಗ್ಯದಲ್ಲಿ ಏರುಪೇರು !!!

ದಕ್ಷಿಣ ಸಿನಿರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜನಸೇನಾ ಪಕ್ಷದ ಮುಖ್ಯಸ್ಥರಾಗಿರುವ ಪವನ್ ರಾಜಕೀಯ ಕಾರ್ಯಕ್ರಮದ ನಿಮಿತ್ತಾ ಪವನ್ ಕಲ್ಯಾಣ್ ಗೋದಾವರಿ ಜಿಲ್ಲೆಗಳಲ್ಲಿ

ನಟಿ ಐಶ್ಚರ್ಯಾ ರೈ ಬಚ್ಚನ್ ಎರಡನೇ ಮಗುವಿನ ತಾಯಿಯಾಗುತ್ತಿದ್ದಾರಾ?!! ವೈರಲ್ ಆದ ವೀಡಿಯೋ ನೋಡಿ…

ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಎರಡನೇ ಬಾರಿಗೆ ತಾಯಿಯಾಗುವ ನಿರೀಕ್ಷೆಯಲ್ಲಿದ್ದಾರೆ ಎಂಬ ಅನುಮಾನವೊಂದು ಮೂಡಿದೆ. ಅವರು ಮತ್ತೆ ತಾಯಿ ಆಗುತ್ತಿದ್ದಾರೆ ಎಂಬ ಬಗ್ಗೆ ಗಾಸಿಪ್ ಹೆಚ್ಚಿದೆ. ಇಷ್ಟೆಲ್ಲ ವಿವಾದ ಹುಟ್ಟುಕ್ಕೋ ಕಾರಣ ಆಗಿರುವುದು ಆ ಒಂದೇ ಒಂದು ವಿಡಿಯೋ. ಹೌದು, ಐಶ್ವರ್ಯಾ ರೈ