ಇಂಗ್ಲಿಷ್ ಭಾಷೆಗೆ ಡಬ್ ಆಗಲಿದೆ ಕಾಂತಾರ | ವಿದೇಶದಲ್ಲೂ ಮೊಳಗಲಿದೆ ಗಗ್ಗರದ ಸದ್ದು, ಗುಳಿಗನ ಆರ್ಭಟ !
ರಿಷಬ್ ಶೆಟ್ಟಿ (Rishab Shetty) ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರ ನಟನೆ ಮತ್ತು ನಿರ್ದೇಶನದ ಕನ್ನಡದ `ಕಾಂತಾರ’ (Kantara) ಹಲವು ಭಾಷೆಯಲ್ಲೂ ರಿಲೀಸ್ ಆಗಿ ಎಲ್ಲಾ ಕಡೆ ಕಮಾಲ್ ಮಾಡುತ್ತಿದೆ. ಮೊನ್ನೆ ಒಟಿಟಿಯಲ್ಲಿ ಬಿಡುಗಡೆ ಆಗಿ ಅಲ್ಲೂ ಕಾಂತಾರ ಹವಾ ಮೇಂಟೇನ್ ಮಾಡಿಕೊಂಡು!-->…