Browsing Category

Entertainment

This is a sample description of this awesome category

Flipkart Offers : ಉಚಿತ ಸ್ಮಾರ್ಟ್ ಫೋನ್ ನಿಮಗಾಗಿ | ಈ ವೆಬ್ಸೈಟ್ ನಿಂದ ಪಡೆಯಿರಿ ಈ ಬಿಗ್ ಆಫರ್| ಹೇಗೆ ಗೊತ್ತಾ?

ಹೇಳಿ ಕೇಳಿ ಇದು ಡಿಜಿಟಲ್ ಯುಗ.. ಮೊಬೈಲ್ ಎಂಬ ಮಾಯಾವಿ ಪ್ರತಿಯೊಬ್ಬರ ಕೈಯಲ್ಲೂ ಹರಿದಾಡಿ ಟ್ರೆಂಡ್ ಆಗಿ ಬಿಟ್ಟಿದೆ. ಈ ನಡುವೆ ಮೊಬೈಲ್ ಬಳಸದೆ ಇರುವವರೇ ವಿರಳ ಎಂದರೂ ತಪ್ಪಾಗಲಾರದು. ಇದೀಗ ಮೊಬೈಲ್ ಪ್ರಿಯರಿಗೆ ಸಿಹಿ ಸುದ್ದಿ ಇದೆ. ಹೌದು!!..ಫ್ಲಿಪ್ ಕಾರ್ಟ್ ವೆಬ್​ಸೈಟ್​​ನಿಂದ ನೀವು ಉಚಿತ

Kantara : ಕಾಂತಾರ ಸಿನಿಮಾ ಭಾಗ 2 ಮಾಡಲು ವೀರೇಂದ್ರ ಹೆಗ್ಗಡೆ ಒಪ್ಪಿಗೆ ಅಗತ್ಯ – ದೈವದ ನುಡಿ

ಕಾಂತಾರ ಅನ್ನೋ ಸಿನಿಮಾ ರಿಲೀಸ್ ಆದ ದಿನದಿಂದ ಒಂದಲ್ಲ ಒಂದು ವಿಚಾರಕ್ಕೆ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ತುಳುನಾಡಿನ ಸಂಸ್ಕೃತಿಯನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಿದ ಸಿನಿಮಾದ ಹವಾ ಎಷ್ಟರಮಟ್ಟಿಗೆ ಇದೆ ಎಂಬುದನ್ನು ವಿವರಿಸಬೇಕಾಗಿಲ್ಲ. ಎಲ್ಲಿ ಹೋದರೂ ಬಂದರೂ..ಎಲ್ಲರ ಬಾಯಲ್ಲೂ ಸಿನಿಮಾದ

ಪತ್ನಿಗೆ ಕತ್ತೆಯನ್ನು ಗಿಫ್ಟ್ ಕೊಟ್ಟ ಪತಿ | ಯಾಕೆ ಗೊತ್ತಾ?

ಪ್ರತಿಯೊಬ್ಬರು ತಮಗಿಷ್ಟವಾದ ವ್ಯಕ್ತಿಗೆ ಗಿಫ್ಟ್ ಕೊಡಬೇಕಾದರೆ ಅವರಿಗೆ ಏನಿಷ್ಟನೋ ಅದನ್ನೇ ಕೊಡುತ್ತಾರೆ. ಅಥವಾ ಎಂದೆಂದಿಗೂ ನೆನಪಿನಲ್ಲಿ ಉಳಿಯುವಂತಹ ಉಡುಗೊರೆಯನ್ನ ಕೊಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತಾನು ಮದುವೆಯಾದ ಹುಡುಗಿಗೆ ಕತ್ತೆಯನ್ನು ಉಡುಗೊರೆಯಾಗಿ ನೀಡಿದ್ದಾನೆ. ಕೇಳಿದರೆನೇ

ನಟಿ ರಮ್ಯಾ ವಿರುದ್ಧ ದೂರು ದಾಖಲು !!!

ಹಲವು ಸಮಯಗಳ ನಂತರ ಇದೀಗ ಮೋಹಕ ತಾರೆ ರಮ್ಯಾ ಅವರು ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಿದ್ದಾರೆ. ಆದರೆ ಅವರು ಈ ಬಾರಿ ನಾಯಕಿಯಾಗಿ ಅಲ್ಲ, ನಿರ್ಮಾಪಕಿಯಾಗಿ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಅವರ ನಿರ್ಮಾಣದಲ್ಲಿ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಮೂಡಿಬರುತ್ತಿದ್ದು, ಈಗಾಗಲೇ ಚಿತ್ರದ

ಭಲೇ ಮದುಮಗ : ಬರೋಬ್ಬರಿ 11 ಲಕ್ಷ ವರದಕ್ಷಿಣೆ ನಿರಾಕರಿಸಿದ ಹುಡುಗ | ಈತ ತಗೊಂಡದ್ದು ಎಷ್ಟು ಗೊತ್ತಾ?

ಮದುವೆ ಎಂಬ ಶುಭ ಕಾರ್ಯಕ್ರಮಕ್ಕೆ ಅಣಿಯಾಗುವ ಸಂದರ್ಭದಲ್ಲಿ ಮೊದಲು ಬರುವ ಪ್ರಶ್ನೆಯೇ ವರದಕ್ಷಿಣೆ!! ವಧುವಿನ ಕಡೆಯವರು ತಮ್ಮ ಮುದ್ದಿನ ಮಗಳನ್ನು ಮತ್ತೊಬ್ಬರ ಕೈಗೆ ಮದುವೆ ಮಾಡಿಸಿಕೊಟ್ಟಾಗ ವರದಕ್ಷಿಣೆ ನೀಡಿ ಮಗಳ ಮುಂದಿನ ಜೀವನ ಸುಖಮಯವಾಗಿರಬೇಕು ಎಂದು ಪ್ರತಿ ಹೆಣ್ಣು ಹೆತ್ತವರ ಮನದ

ಆಸ್ಪತ್ರೆಗೆ ದಾಖಲಾದ ಕಾಲಿವುಡ್ ನಟ ಶರತ್ ಕುಮಾರ್!!!

ಕಾಲಿವುಡ್‌ ನ ಜನಪ್ರಿಯ ನಟ ಶರತ್‌ ಕುಮಾರ್‌ (Sarath Kumar ) ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಸದ್ಯ ಚೆನೈನ ಅಪೋಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕನ್ನಡದ ಹಲವು ಸಿನಿಮಾಗಳಲ್ಲಿ ಶರತ್‌ ಕುಮಾರ್‌ ಆರಂಭದಲ್ಲಿ ಪೋಷಕ ಕಲಾವಿದರರಾಗಿ ನಟಿಸಿದ್ದು ಮಾತ್ರವಲ್ಲದೇ, ಅಭಿನಯ

ವಧುವಿನ ನಿಗೂಢ ನಡೆ: ವರ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ನಡೆದೆಹೊಯ್ತು ಘೋರ ದುರಂತ!!

ಮದುವೆ ಎಂಬ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಬೇಕಿದ್ದ ವಧು ಕಾಲದ ಕರೆಗೆ ಓಗೊಟ್ಟು ಇಹಲೋಕದ ಯಾತ್ರೆಯನ್ನ ಮುಗಿಸಿದ ಹೃದಯ ವಿದ್ರಾವಕ ಘಟನೆಯೊಂದು ವರದಿಯಾಗಿದೆ. ಈ ದುರ್ಘಟನೆ ನಡೆದಿದ್ದು ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯ ನವೀಪೇಟೆ ಎಂಬಲ್ಲಿ!!! ನವ ಜೀವನದ ಕನಸು ಹೊತ್ತ ಜೋಡಿಗೆ ಆಘಾತ

Kantara : ಹಿಂದಿ ವೇದಿಕೆಯಲ್ಲಿ ರಿಷಬ್ ಶೆಟ್ಟಿ ಅಚ್ಚ ಕನ್ನಡದಲ್ಲಿ ಬರೆದುದು ಏನು ಗೊತ್ತಾ ? 2023 ರ ಅಜೆಂಡಾ ರಿಷಬ್‌…

ಕಾಂತಾರ ಸಿನೆಮಾದ ಎಲ್ಲೆಡೆ ಪ್ರಖ್ಯಾತಿ ಪಡೆದದ್ದಲ್ಲದೆ, ತನ್ನ ಹವಾ ಎಷ್ಟರಮಟ್ಟಿಗೆ ಕಾಯ್ದುಕೊಂಡಿದೆ ಎಂಬುದಕ್ಕೆ ಜೀವಂತ ದೃಷ್ಟಾಂತ ಎಂಬಂತೆ ಅಂತಾರಾಷ್ಟ್ರೀಯ ಪ್ರತಿಷ್ಠಿತ ಫ್ರಂಟ್‍ಲೈನ್ ಮ್ಯಾಗಜಿನ್‍ನಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡು ಜಗತ್ತಿನ ಹೆಮ್ಮೆಯ ಗರಿಯನ್ನು ತನ್ನತ್ತ