ಬರೋಬ್ಬರಿ 30 ವರ್ಷಗಳಿಂದ ಈ ಹೋಟೆಲ್ ನ ಶೌಚಾಲಯದಲ್ಲೇ ತಯಾರಾಗುತ್ತಿದ್ದಂತೆ ಸಮೋಸ !! | ಕೊನೆಗೂ ಈ ರೆಸ್ಟೋರೆಂಟ್ ಗೆ ಬೀಗ…
ಯಾವುದೇ ಹೋಟೆಲ್ ಇರಲಿ ಅಥವಾ ಬೇಕರಿ ಇರಲಿ ಅವುಗಳಿಗೆ ಅದರದ್ದೇ ಆದ ಸ್ವಚ್ಛತಾ ನಿಯಮಗಳಿವೆ. ಕೆಲವೊಮ್ಮೆ ಶುಚಿತ್ವದಲ್ಲಿ ಯಾವುದೇ ರೀತಿಯ ಕೊರತೆಯಾದರೆ ಅಂತಹ ಅಂಗಡಿಗಳಿಗೆ ಬೀಗ ಜಡಿಯಲಾಗುತ್ತದೆ. ಹೀಗಿರುವಾಗ ವಿದೇಶಗಳಲ್ಲಿ ಶೌಚಾಲಯದ ನೀರು ಬಳಸಿಕೊಂಡು ಅಡುಗೆ ಮಾಡುತ್ತಾರಂತೆ !!
ಹೌದು.!-->!-->!-->…