ಕೂಲ್ ಕೂಲ್ ಕೊಡಗಿನಲ್ಲಿ ಕಾವ್ ಕಾವ್ ಕೋಳಿ- ಮೊಟ್ಟೆ ಜಗಳ, ಮಡಿಕೇರಿಯಲ್ಲಿ ಪಥಸಂಚಲನ ನಡೆಸಿ ಧೂಳೆಬ್ಬಿಸಿದ ಖಾಕಿ ಪಡೆ !
ಕೊಡಗಿನಲ್ಲಿ ಮೊಟ್ಟೆಯ ಕಾವು ಆರುತ್ತಿಲ್ಲ. ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಇಂದು ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ನೇತೃತ್ವದಲ್ಲಿ ಮಡಿಕೇರಿಯ ಪ್ರಮುಖ ಬೀದಿಗಳಲ್ಲಿ ಪೊಲೀಸರು ಪಥ ಸಂಚಲನ ಮಾಡಿ ಜನರಿಗೆ ಧೈರ್ಯ ತುಂಬಿದರು. ಮತ್ತು ಅದರ ಜತೆಗೇ ಒಂದು ಖಡಕ್ ಸಂದೇಶ ಕೂಡಾ ಸೈಲೆಂಟಾಗಿ!-->…