ಶಾಕಿಂಗ್ ನ್ಯೂಸ್ : ಮದ್ಯಪ್ರಿಯರೇ ಗಮನಿಸಿ : ಡಿಸೆಂಬರ್ ನಿಂದ ದುಬಾರಿಯಾಗಲಿದೆ ಮದ್ಯ
ಕೇರಳದಲ್ಲಿ ಇನ್ನೂ ಮದ್ಯ ಪ್ರಿಯರಿಗೆ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ದಟ್ಟವಾಗಿದೆ. ಮದ್ಯ ಮಾರಾಟದ ಮೇಲಿನ ಆದಾಯ ತೆರಿಗೆಯನ್ನು ರದ್ದುಗೊಂಡ ಹಿನ್ನಲೆ ನಷ್ಟವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಮಾರಾಟ ತೆರಿಗೆಯನ್ನು ಶೇ. 4ರಷ್ಟು ಹೆಚ್ಚಿಸಲು ಸಂಪುಟ ಸಭೆ ಅನುಮತಿ ಸೂಚಿಸಿದೆ. ಹಾಗಾಗಿ, ಮದ್ಯದ!-->…