of your HTML document.
Browsing Category

ಅಂಕಣ

ಮನೆಯಲ್ಲಿಯೇ ಸಿಗುವ ಈ ಮೂರು ವಸ್ತುಗಳಿಂದ ಡಯಾಬಿಟಿಸ್ ನಿಯಂತ್ರಿಸಬಹುದು!! ಹೇಗೆ ಗೊತ್ತಾ!?

ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್ ಸಂಖ್ಯೆ ಜನರಲ್ಲಿ ಹೆಚ್ಚುತ್ತಿದೆ. ಇದಕ್ಕೆ ಕಾರಣ ನಮ್ಮ ಆಹಾರ ಪದ್ಧತಿಯಾಗಿದ್ದು, ಇದನ್ನು ನಾವು ಮನೆಯಲ್ಲಿಯೇ ಪರಿಹರಿಸಿ ಕೊಳ್ಳಬಹುದು. ಮನೆಯಲ್ಲಿಯೇ ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಕಮ್ಮಿ ಮಾಡಬಹುದು, ಈ ಸಮಸ್ಯೆಗೆ ಪರಿಹಾರ

ಕೃತಕ ಹೆಂಡ್ತಿ ಬರ್ತಿದ್ದಾಳೆ – ಗಂಡಂದಿರೇ ಖುಷಿ ಪಡಿ, ಹೆಂಡ್ತೀರೇ ಜಾಗ ಖಾಲಿ ಮಾಡಿ !!

ಓರ್ವ ಕೃತಕ ಮಹಿಳೆ ಈಗ ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ಆಕೆ ಭಾರತಕ್ಕೂ ಬಲಗಾಲಿಟ್ಟು ಬರ್ತಾಳೆ. ಮನೆ ಕೆಲ್ಸ ಮಾಡ್ಕೊಂಡು, ಅಡುಗೆ ಪಡುಗೆ ನೋಡ್ಕೊಂಡು, ಬಟ್ಟೆ ಬರೆ ಒಗೆದುಕೊಂದು ಕೆಲ್ಸ ಮಾಡ್ಕೊಂಡು ಇರು ಅಂದ್ರೂ ಆಕೆಗೆ ಬೇಜಾರಿಲ್ಲ. ಮನೆಯ ಎಲ್ಲಾ

ಇಂದು
ಪುನೀತ್ ರಾಜಕುಮಾರ ಪುತ್ತಳಿ ಅನಾವರ್ಣ

ವಿಜಯನಗರಹೊಸಪೇಟೆ: ಹೊಸಪೇಟೆಯ ಪುನೀತ್ ರಾಜಕುಮಾರ ವೃತ್ತದಲ್ಲಿ ಇಂದು ಸಂಜೆ ಪುನೀತರಾಜಕುಮಾರ್ ಕಂಚಿನ ಪ್ರತೀಮೆ ಅನಾವರಣಗೊಳ್ಳಲಿದೆ.ಪುನೀತ ರಾಜಕುಮಾರ ಹೊಸಪೇಟೆಯ ಅವಿನಾಭಾವ ಸಂಬಂದ ಸೇರಿದಂತೆ ‌ಹೊಂದಿದ ಪ್ರೀತಿ ಹಿನ್ನೆಲೆಯಲ್ಲಿ ಅಭಿಮಾನಿಗಳು ರೋಟರಿ ನಿರ್ವಹಣೆಯ ವೃತ್ತವನ್ನು ಪುನೀತ ರಾಜಕುಮಾರ

ಈ ನೆಲಕ್ಕೆ ಕಾಲಿಟ್ರಿ ಅಂದ್ಕೊಳ್ಳಿ, ನೀವು ದಿಢೀರ್ ಶ್ರೀಮಂತರಾದಿರೀ ಅಂತ್ಲೇ ಅರ್ಥ !! | ಇವತ್ತಿನಿಂದ ನಾಳೆಗೆ 545…

ಬಹುಶ: ಪ್ರತಿಬಾರಿಯೂ ವಿದೇಶಕ್ಕೆ ಹೋಗಿ ಬಂದವರನ್ನು ನಾವು ಅಚ್ಚರಿಯಿಂದ ನೋಡುತ್ತೇವೆ. ' ಬೇರೆ ದೇಶ ಅಂದರೆ ಸುಮ್ಮನೇನಾ, ಅಲ್ಲಿಗೆ ಶ್ರೀಮಂತರು ಮಾತ್ರ ಹೋಗಿ ಬರಕಾಗತ್ತೆ. ಅಲ್ಲಿ ಒಂದು ದಿನ ತಂಗಬೇಕಿದ್ದರೆ ಲಕ್ಷಾಂತರ ದುಡ್ಡಾಗುತ್ತದಂತೆ. ಅಲ್ಲಿ ಒಂದು ಕಾಫಿಗೆ ಖರ್ಚು ಮಾಡೋದ್ರಲ್ಲಿ ಇಲ್ಲಿ ನಮ್ಮ

ಟೂಮ್ ಆಫ್ ಸ್ಯಾಂಡ್ ಕಾದಂಬರಿಗೆ ಬೂಕರ್ ಪ್ರಶಸ್ತಿ

ಲಂಡನ್: ಲೇಕಖಿ ಗೀತಾಂಜಲಿ ಶ್ರೀ ಅವರ ಟೂಮ್ ಆಫ್ ಸ್ಯಾಂಡ್ ಕಾದಂಬರಿ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಗುರುವಾರ ಲಂಡನನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೀತಾಂಜಲಿ ಶ್ರೀ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಶಸ್ತಿ 50 ಸಾವಿರ ಪೌಂಡ್ 50 ಲಕ್ಷ ಮೌಲ್ಯದ ಬಹುಮಾನವನ್ನು ಒಳಗೊಂಡಿದೆ.

ಇಂದು ಕುಸ್ತಿ ದಂತಕತೆ ದ ಗ್ರೇಟ್ ಗಾಮಾ ಜನ್ಮದಿನ | ಕುಂಗ್ ಫೂ ಕಿಂಗ್ ಬ್ರೂಸ್ ಲೀ ಕೂಡಾ ಆತನ ಅಭಿಮಾನಿಯಾಗಿದ್ದರು…

ಇಂದು ದಿ ಗ್ರೇಟ್ ಗಾಮಾ ಅವರ 144 ನೇ ಜನ್ಮದಿನ. ಆತ ಭಾರತೀಯ ದಿಗ್ಗಜ ಕುಸ್ತಿಪಟು. ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದುದ್ದಕ್ಕೂ ಅಜೇಯರಾಗಿ ಉಳಿದ ಶಕ್ತಿವಂತ. ಹೀಗಾಗಿ 'ದಿ ಗ್ರೇಟ್ ಗಾಮಾ' ಎಂದು ಆತನನ್ನು ಹೆಸರಿಸಲಾಯಿತು. ಅವರು ಸಾರ್ವಕಾಲಿಕ ಅತ್ಯುತ್ತಮ ಕುಸ್ತಿಪಟುಗಳಲ್ಲಿ ಒಬ್ಬರೆಂದು

ನಿಮ್ಮಲ್ಲಿ ಈ ನಾಲ್ಕು ಐಟಮ್ಸ್ ಉಂಟಾ ನೋಡ್ಕೊಳ್ಳಿ, ಇವೆಲ್ಲ ಇದ್ದರೆ ನಿಮಗೆ ಬೇರೆ ಸ್ವರ್ಗ ಬೇಕಿಲ್ಲ !

ಸ್ವರ್ಗ-ನರಕ ಉಂಟ ಅಂತ ಯಾರಿಗೂ ಗೊತ್ತಿಲ್ಲ. ಈ ಹಿಂದೆ ಸತ್ತುಹೋದ ನಮ್ಮ ಆತ್ಮೀಯರು ಕೂಡ ಒಂದು ಬಾರಿ ವಾಪಸ್ಸು ಬಂದು ಕೊನೆಯಪಕ್ಷ ಕಿವಿಯ ಮೂಲೆಯಲ್ಲಿ ಪಿಸುದನಿಯಲ್ಲಿ ಕೂಡ, ಸಾವಿನಾಚೆಯ ಅನುಭವವನ್ನು, ಸ್ವರ್ಗ ಲೋಕದ ವೈಭೋಗಗಳನ್ನು, ನರಕ ಲೋಕದ ಯಾತನೆಗಳನ್ನು ಕನಿಷ್ಟ ಒಂದು ಬಾರಿ ಕೂಡ ಹೇಳಿ ಹೋಗುವ

ದ್ವಿದಳ-ಧಾನ್ಯಗಳಲ್ಲಿ ಬೇಗನೇ ಹುಳಗಳಾಗುವುದರಿಂದ ಚಿಂತಿತರಾಗಿದ್ದೀರಾ !?? | ಹಾಗಾದರೆ ಈ ಮನೆ ಮೂಲಿಕೆಗಳನ್ನು ಬಳಸಿ…

ನಮ್ಮ ದೇಶದಲ್ಲಿ ಅನೇಕ ಬಗೆಯ ಬೇಳೆಕಾಳುಗಳನ್ನು ಬೆಳೆಯಲಾಗುತ್ತದೆ. ಬೇಳೆ ಕಾಳುಗಳನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾನೆ ಉಪಕಾರಿ. ಅವುಗಳಲ್ಲಿ ಪ್ರೋಟೀನ್ ಭಾರೀ ಪ್ರಮಾಣದಲ್ಲಿ ಕಂಡು ಬರುತ್ತದೆ. ಅಷ್ಟು ಮಾತ್ರವಲ್ಲ ಅವುಗಳಲ್ಲಿ ಅಗತ್ಯ ಪೋಷಕಾಂಶಗಳು ಅಧಿಕವಾಗಿದೆ. ಎಷ್ಟೋ ಸಲ ಅಗತ್ಯಕ್ಕಿಂತ