ಈ ಅಮ್ಮನ ಕಣ್ಣೀರ ಕೂಗು ನಿಮ್ಮ ಕರುಣಾರ್ದ್ರ ಹೃದಯಕ್ಕೆ ತಟ್ಟಲಿ । ಜೈ ಭಜರಂಗಿ !
ಲೇ : ಯಶವಂತ್ ಬಪ್ಪಳಿಗೆ, ಪುತ್ತೂರು
ಹುಟ್ಟಿದ ಮಗುವಿನ ಅಮ್ಮನ ಎದೆಯಲ್ಲಿ ಹಾಲು ಬತ್ತಿ ಹೋದರೆ ನಿಮಗೆ ನಾನು ಬೇಕು. ನಿಮ್ಮ ಮಗು ಸ್ವಲ್ಪ ದೊಡ್ಡದಾಗಿ ಬೆಳೆಯುತ್ತಿದ್ದಂತೆ ನಿಮ್ಮ ಪೋಷಕಾಂಶ ತುಂಬಿಕೊಡಲು ನಾನು ಬೇಕು. ಬೆಳ್ಳಂಬೆಳಿಗ್ಗೆ ಏಳುತ್ತಿದ್ದಂತೆ ನಿಮ್ಮ ಚಾ-ಕಾಫಿಗೆ ಹಾಲು, ರೊಟ್ಟಿಗೆ…