Browsing Category

ಅಂಕಣ

ವಿಸ್ಮಯ ವಿಶ್ವ: ಮೂರು ಬಾರಿ ಚಂದ್ರಯಾನ ಮಾಡಿ ಬರಬಲ್ಲ ಹಕ್ಕಿ ಆರ್ಕ್ ಟಿಕ್ ಟರ್ನ್

ಆರ್ಕ್ ಟಿಕ್ ಟರ್ನ್ ಎಂಬ ಉತ್ತರ ಧ್ರುವ ಪ್ರದೇಶದ ಪುಟಾಣಿ ಹಕ್ಕಿಗೆ ಅದೆಲ್ಲಿಂದ ಬರುತ್ತಿದೆಯೋ ಅಷ್ಟೊಂದು ಶಕ್ತಿ. ಕೇವಲ100 ರಿಂದ 125 ಗ್ರಾಂ ಅಷ್ಟೇ ತೂಗುವ ಆರ್ಕ್ ಟಿಕ್ ಟರ್ನ್ ರೆಕ್ಕೆ ಬಿಚ್ಚಿ ಪಟಪಟಿಸಿದರೆ ಆಕಾಶವೇ ದಾರಿ ಬಿಟ್ಟುಬಿಡಬೇಕು. ಹಾರಲು ಹೊರಟ ಅವಳಿಗೆ ಇನ್ನಿಲ್ಲದ ಉತ್ಸಾಹ. ಮೊದಲ

ಇವನ್ನೆಲ್ಲ ನೀವು ಮಾಡದೆ ಹೋದರೆ, ನೀವು ಇಂಡಿಯನ್ನೇ ಅಲ್ಲ !

ಮನೆಗೆ ನೆಂಟರು ಬಂದಿದ್ದು, ಅವರು ವಾಪಸ್ಸು ಹೋಗುತ್ತಿರುವಾಗ, ಗೇಟ್ ನ ಹತ್ತಿರ ಬಂದು ನಿಂತು ಇಪ್ಪತ್ತು ನಿಮಿಷ ಮುಖ್ಯವಾದ ವಿಷಯವನ್ನು ಮಾತಾಡಲಿಕ್ಕಿದೆ ಎಟಿಎಂ ಲಿ ಹಣ ವಿಥ್ ಡ್ರಾ ಆಗಿ ಟ್ರಾನ್ಸಾಕ್ಷನ್ ಕಂಪ್ಲೀಟ್ ಆಗಿ ಕಾರ್ಡು ವಾಪಸ್ ಬಂದ ಮೇಲೆ ಎಟಿಎಂ ಬಿಡುವ ಮೊದಲು ಎರಡೆರಡು ಬಾರಿ

ಸಿಕ್ಸ್ ಸಿಗ್ಮಾ ಕ್ವಾಲಿಟಿ ಸ್ಟ್ಯಾಂಡರ್ಡ್ ಬಗ್ಗೆ ನಿಮಗೆಷ್ಟು ಗೊತ್ತು?

ಕ್ವಾಲಿಟಿ ( ಗುಣಮಟ್ಟ) ಅಂದರೆ ಏನೆಂದು ಸಾಮಾನ್ಯ ಪರಿಭಾಷೆಯಲ್ಲಿ ವಿವರಿಸಿ ಹೇಳುವುದು ಕಷ್ಟ. ಆದರೆ ಕ್ವಾಲಿಟಿ ಅಂದರೆ ಗುಣಮಟ್ಟ ಎಂದರೇನೆಂದು ಎಲ್ಲರಿಗೂ ಗೊತ್ತಿದೆ. ಕ್ವಾಲಿಟಿ ಅಂದರೆ ಗ್ರಾಹಕರ ಅಗತ್ಯಗಳನ್ನು ಪೂರೈಸುವ ವಸ್ತುವಿನ ತಾಕತ್ತು. ಕ್ವಾಲಿಟಿ ಅಂದರೆ ವಸ್ತುವಿನ ಬಳಕೆಗೆ ಯೋಗ್ಯ

ಇಂಟೆರೆಸ್ಟಿಂಗ್ ಇತಿಹಾಸ | ಮೂವತ್ತೆರಡಕ್ಕೇ ಮುಗಿದುಹೋಯಿತು ಜಗದೇಕ ವೀರನ ಕಥೆ

ಇದು ಜಗತ್ತನ್ನೇ ಗೆದ್ದ ಅಲೆಕ್ಸ್ ಅಲಿಯಾಸ್ ಅಲೆಕ್ಸಾಂಡರ್ ದ ಗ್ರೇಟ್ ನ ಕಥೆ ! ಆತನದು ಸಾಮ್ರಾಜ್ಯಶಾಹಿಗಳ ವಂಶ. ಅಧಿಕಾರಕ್ಕೆ ಏರುವಾಗ ಆತನಿಗಿನ್ನೂ ಇಪ್ಪತ್ತರ ನಿಗಿ ನಿಗಿ ವಯಸ್ಸು. ವಿದ್ಯಾರ್ಥಿಯಾಗಿರುವಾಗಲೇ ತಂದೆ ಎರಡನೆಯ ಫಿಲಿಪ್ಪನ ಹತ್ಯೆಯಾಗುತ್ತದೆ. ಸಹಜವಾಗಿ ವಿದ್ಯೆಯನ್ನು ಅಲ್ಲಿಗೆ

Crazy People: ಕ್ರೇಜಿ ಜನರ ಥರಾವರಿ ಹವ್ಯಾಸಗಳ ಬಗ್ಗೆ ನಿಮಗೆಷ್ಟು ಗೊತ್ತು?

ಭಾಗ ಒಂದು ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸವಿರುತ್ತದೆ. ಒಬ್ಬರಿಗೆ ಹಳೆಯ ಕಾಯಿನ್ ಕಲೆಕ್ಷನ್ ಮಾಡುವ ಹವ್ಯಾಸ ಅಥವಾ ಹಳೆಯ ಸ್ಟಾಂಪ್ ಕಲೆಕ್ಷನ್ ಮಾಡುವ ಅಭ್ಯಾಸ ಇರಬಹುದು. ಅಂತವರನ್ನು ಕಂಡಾಗ ನಮಗೆ ಏನನಿಸುತ್ತದೆ. ಇದರಿಂದ ಏನಪ್ಪಾ ಉಪಯೋಗ ಅಂತ ಅನ್ನಿಸುತ್ತಾ? ಅಥವಾ, ಇವೆಲ್ಲ

Motivation : ಆಲ್ಬರ್ಟ್ ಕ್ಲಿಫರ್ಡ್ ಯಂಗ್- ಅಲ್ಟಿಮೇಟ್ ಮೋಟಿವೇಶನಲ್

ಏಳರಿಂದ ಎಂಟು ದಿನಗಳಲ್ಲಿ ಓಡುತ್ತಿದ್ದ ಓಟವನ್ನು ಐದೂವರೆ ದಿನಗಳಲ್ಲಿ ಮುಗಿಸಿ, ಹೊಸ ಕೂಟ ದಾಖಲೆ ಒರೆಸಿ ಬರೆದಿದ್ದ. ಮ್ಯಾರಥಾನ್ ಓಟದ ಮಧ್ಯೆ ದಿನಕ್ಕೆ 6 ಗಂಟೆ ನಿದ್ರಿಸುವುಸು ಅನಿವಾರ್ಯಎಂಬ ಮಿಥ್ ಅನ್ನು ಆತ ಓಟದ ಮೂಲಕ ಲೋಕಕ್ಕೆ ತೋರಿಸಿ ಕೊಟ್ಟಿದ್ದ.

ಜಪಾನಿನ ಕೃಷಿ ಸಂತ, ಸಹಜ ಕೃಷಿಯ ಮಸನೊಬು ಫುಕುವೋಕಾ

ಜಪಾನಿನ ರೈತ, ತತ್ವಜ್ಞಾನಿ ಮತ್ತು ಕೃಷಿ ಸಂತ ಮಸನೊಬು ಫುಕುವೋಕಾ ಪ್ರಚುರಪಡಿಸಿದ ಕೃಷಿಯನ್ನು ನ್ಯಾಚುರಲ್ ಕೃಷಿ, ಸಹಜ ಕೃಷಿ, ಅರಣ್ಯಮಾದರಿ ಕೃಷಿ, ಮತ್ತು ತೀರಾ ಇತ್ತೀಚಿಗೆ ಅದನ್ನು ಶೂನ್ಯಭಂಡವಾಳದ ಕೃಷಿ ಎಂದೂ ಕರೆಯುತ್ತಾರೆ. ಇದನ್ನು ಮಸನೊಬು ಫುಕುವಾಕಾ 1975 ರಲ್ಲಿ ಬರೆದ ಪುಸ್ತಕ ' ದಿ ಒನ್

ಕರ್ನಾಟಕದ ಪುಕುವೊಕ, ಸಹಜ ಕೃಷಿ ಮಾಂತ್ರಿಕ ದಿ.ವರ್ತೂರು ನಾರಾಯಣರೆಡ್ಡಿ

"ನೀವು ಒಂದರೆ ಗಳಿಗೆ ಖುಷಿಯಾಗಿರಬೇಕೆಂದರೆ ಕುಡಿದು ಬಿಡಿ'' "ನೀವು ಒಂದೆರಡು ವರ್ಷ ಸಂತೋಷವಾಗಿರಬೇಕಾದರೆ ಮದುವೆಯಾಗಿ. ಮೊದಲ ಮೂರು ನಾಲ್ಕು ವರ್ಷ ಖುಷಿಯಾಗಿ ಇರುತ್ತೀರಿ" "ಆದರೆ ನೀವು ಜೀವನ ಪೂರ್ತಿ ಖುಷಿಯಾಗಿ ಇರಬೇಕೆಂದರೆ ಯೂ ಬಿಕಮ್ ಎ ಫಾರ್ಮರ್ ಆರ್ ಗಾರ್ಡನರ್. ಇದು ಕೃಷಿಯ ಮಹತ್ವ.