Browsing Category

ಅಂಕಣ

ಮ್ಯಾನೇಜ್ ಮೆಂಟ್ ಸ್ಟೋರಿ । ಮಗನ ಪ್ರಶ್ನೆಗೆ ಒಂಟೆ ಅಮ್ಮನಿರುತ್ತರ !

ಪರಿಣತಿ, ಜ್ಞಾನ, ಶಕ್ತಿ ಮತ್ತು ಅನುಭವ- ಈ ನಾಲ್ಕು ವ್ಯಕ್ತಿಯ ಉನ್ನತಿಗೆ ಬಹುಮುಖ್ಯ ಕಾರಣವಾಗಬಲ್ಲ ಅಂಶಗಳು. ಇವುಗಳಲ್ಲಿ ಪ್ರತಿಯೊಂದೂ ಇನ್ನೊಂದಕ್ಕೆ ಪೂರಕ. ಈ ನಾಲ್ಕೂ ಇದ್ದೂ ಅನುಭವವೊಂದು ಇಲ್ಲದೆ ಹೋದರೆ, ನಮ್ಮಜ್ಞಾನದಿಂದಾಗಲೀ ಅನುಭವಗಳ ಮೂಟೆಯಿಂದಾಗಲೀ ಏನೇನೂ ಪ್ರಯೋಜನವಿಲ್ಲ. ನಮ್ಮ ಶಕ್ತಿ

ಡ್ರಿಂಕ್ಸ್ ಮಾಡುವುದು ಹೇಗೆ? | ಇದನ್ನು ಯಾರಾದ್ರೂ ನಮಗೆ ಹೇಳ್ಕೊಡ್ಬೇಕಾ ?

ನಿಮ್ಮದೇ ಫೇವರಿಟ್ ಸಬ್ಜೆಕ್ಟ್ ಎತ್ತಿಕೊಂಡು ಬಂದಿದ್ದೇನೆ. ಈ ಅಂಕಣವನ್ನುನೀವು ಎರಡೆರಡು ಬಾರಿ ಓದುತ್ತೀರಿ ಅಂತ ನಂಗೆ ಚೆನ್ನಾಗಿ ಗೊತ್ತು !!ಡ್ರಿಂಕ್ಸ್, ಎಣ್ಣೆ, ದಾರು, ತನ್ನಿ, ಪಿಡ್ಕ್, ಮದ್ಯ, ಸೆರೆ - ಯಾವುದೇ ಭಾಷೆಯಲ್ಲಿ ಬೇಕಾದರೂ ಕರೆಯಿರಿ. ಎಲ್ಲ ಭಾಷೆಯಲ್ಲೂ ಅದು

ಇಂಟೆರೆಸ್ಟಿಂಗ್ ಇತಿಹಾಸ|ಕಳಿಂಗದ ಕದನ ಕಣದ ಖಣ ಖಣ !

ಆವಾಗ ಕಳಿಂಗವನ್ನು ಆಳುತ್ತಿದ್ದ ದೊರೆ ಪದ್ಮನಾಭ. ಅದು ಕ್ರಿಸ್ತಪೂರ್ವ 262 ರ ಸಮಯ. ಆವಾಗಲೇ ಬಿಂದುಸಾರ ಕಾಲವಾಗಿ ಬಹು ಕಾಲವಾಗಿ ಹೋಗಿತ್ತು. ಮೌರ್ಯವಂಶದ ಅಶೋಕನು ಬಿಂದುಸಾರನ ಮಗ. ಅದಾಗಲೇ ಅಶೋಕ ವಹಿಸಿಕೊಂಡು 12 ವರ್ಷಗಳು ಕಳೆದುಹೋಗಿದ್ದವು. ಈಗಿನ ಪೂರ್ತಿ ಮಧ್ಯ ಭಾರತ ಮತ್ತು ಬಹುಪಾಲು ಭಾರತ

ವಿಸ್ಮಯ ವಿಶ್ವ: ಮೂರು ಬಾರಿ ಚಂದ್ರಯಾನ ಮಾಡಿ ಬರಬಲ್ಲ ಹಕ್ಕಿ ಆರ್ಕ್ ಟಿಕ್ ಟರ್ನ್

ಆರ್ಕ್ ಟಿಕ್ ಟರ್ನ್ ಎಂಬ ಉತ್ತರ ಧ್ರುವ ಪ್ರದೇಶದ ಪುಟಾಣಿ ಹಕ್ಕಿಗೆ ಅದೆಲ್ಲಿಂದ ಬರುತ್ತಿದೆಯೋ ಅಷ್ಟೊಂದು ಶಕ್ತಿ. ಕೇವಲ100 ರಿಂದ 125 ಗ್ರಾಂ ಅಷ್ಟೇ ತೂಗುವ ಆರ್ಕ್ ಟಿಕ್ ಟರ್ನ್ ರೆಕ್ಕೆ ಬಿಚ್ಚಿ ಪಟಪಟಿಸಿದರೆ ಆಕಾಶವೇ ದಾರಿ ಬಿಟ್ಟುಬಿಡಬೇಕು. ಹಾರಲು ಹೊರಟ ಅವಳಿಗೆ ಇನ್ನಿಲ್ಲದ ಉತ್ಸಾಹ. ಮೊದಲ

ಇವನ್ನೆಲ್ಲ ನೀವು ಮಾಡದೆ ಹೋದರೆ, ನೀವು ಇಂಡಿಯನ್ನೇ ಅಲ್ಲ !

ಮನೆಗೆ ನೆಂಟರು ಬಂದಿದ್ದು, ಅವರು ವಾಪಸ್ಸು ಹೋಗುತ್ತಿರುವಾಗ, ಗೇಟ್ ನ ಹತ್ತಿರ ಬಂದು ನಿಂತು ಇಪ್ಪತ್ತು ನಿಮಿಷ ಮುಖ್ಯವಾದ ವಿಷಯವನ್ನು ಮಾತಾಡಲಿಕ್ಕಿದೆಎಟಿಎಂ ಲಿ ಹಣ ವಿಥ್ ಡ್ರಾ ಆಗಿ ಟ್ರಾನ್ಸಾಕ್ಷನ್ ಕಂಪ್ಲೀಟ್ ಆಗಿ ಕಾರ್ಡು ವಾಪಸ್ ಬಂದ ಮೇಲೆ ಎಟಿಎಂ ಬಿಡುವ ಮೊದಲು ಎರಡೆರಡು ಬಾರಿ

ಸಿಕ್ಸ್ ಸಿಗ್ಮಾ ಕ್ವಾಲಿಟಿ ಸ್ಟ್ಯಾಂಡರ್ಡ್ ಬಗ್ಗೆ ನಿಮಗೆಷ್ಟು ಗೊತ್ತು?

ಕ್ವಾಲಿಟಿ ( ಗುಣಮಟ್ಟ) ಅಂದರೆ ಏನೆಂದು ಸಾಮಾನ್ಯ ಪರಿಭಾಷೆಯಲ್ಲಿ ವಿವರಿಸಿ ಹೇಳುವುದು ಕಷ್ಟ. ಆದರೆ ಕ್ವಾಲಿಟಿ ಅಂದರೆ ಗುಣಮಟ್ಟ ಎಂದರೇನೆಂದು ಎಲ್ಲರಿಗೂ ಗೊತ್ತಿದೆ.ಕ್ವಾಲಿಟಿ ಅಂದರೆ ಗ್ರಾಹಕರ ಅಗತ್ಯಗಳನ್ನು ಪೂರೈಸುವ ವಸ್ತುವಿನ ತಾಕತ್ತು. ಕ್ವಾಲಿಟಿ ಅಂದರೆ ವಸ್ತುವಿನ ಬಳಕೆಗೆ ಯೋಗ್ಯ

ಇಂಟೆರೆಸ್ಟಿಂಗ್ ಇತಿಹಾಸ | ಮೂವತ್ತೆರಡಕ್ಕೇ ಮುಗಿದುಹೋಯಿತು ಜಗದೇಕ ವೀರನ ಕಥೆ

ಇದು ಜಗತ್ತನ್ನೇ ಗೆದ್ದ ಅಲೆಕ್ಸ್ ಅಲಿಯಾಸ್ ಅಲೆಕ್ಸಾಂಡರ್ ದ ಗ್ರೇಟ್ ನ ಕಥೆ !ಆತನದು ಸಾಮ್ರಾಜ್ಯಶಾಹಿಗಳ ವಂಶ. ಅಧಿಕಾರಕ್ಕೆ ಏರುವಾಗ ಆತನಿಗಿನ್ನೂ ಇಪ್ಪತ್ತರ ನಿಗಿ ನಿಗಿ ವಯಸ್ಸು. ವಿದ್ಯಾರ್ಥಿಯಾಗಿರುವಾಗಲೇ ತಂದೆ ಎರಡನೆಯ ಫಿಲಿಪ್ಪನ ಹತ್ಯೆಯಾಗುತ್ತದೆ. ಸಹಜವಾಗಿ ವಿದ್ಯೆಯನ್ನು ಅಲ್ಲಿಗೆ

Crazy People: ಕ್ರೇಜಿ ಜನರ ಥರಾವರಿ ಹವ್ಯಾಸಗಳ ಬಗ್ಗೆ ನಿಮಗೆಷ್ಟು ಗೊತ್ತು?

ಭಾಗ ಒಂದುಒಬ್ಬೊಬ್ಬರಿಗೆ ಒಂದೊಂದು ಹವ್ಯಾಸವಿರುತ್ತದೆ. ಒಬ್ಬರಿಗೆ ಹಳೆಯ ಕಾಯಿನ್ ಕಲೆಕ್ಷನ್ ಮಾಡುವ ಹವ್ಯಾಸ ಅಥವಾ ಹಳೆಯ ಸ್ಟಾಂಪ್ ಕಲೆಕ್ಷನ್ ಮಾಡುವ ಅಭ್ಯಾಸ ಇರಬಹುದು. ಅಂತವರನ್ನು ಕಂಡಾಗ ನಮಗೆ ಏನನಿಸುತ್ತದೆ. ಇದರಿಂದ ಏನಪ್ಪಾ ಉಪಯೋಗ ಅಂತ ಅನ್ನಿಸುತ್ತಾ? ಅಥವಾ, ಇವೆಲ್ಲ