ನಟಿ ಬಿದಿಶಾ ಡೇ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಕೊಲ್ಕತ್ತಾ: ಕಿರುತೆರೆ ನಟಿ ಪಲ್ಲವಿ ಡೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಆಘಾತದಿಂದ ಮನೋರಂಜನಾ ಉದ್ಯಮ ಚೇತರಿಸಿಕೊಳ್ಳುವ ಮುನ್ನವೇ ಬುಧವಾರ ಮತ್ತೊಂದು ಆಘಾತಕಾರಿ ಸುದ್ದಿ ಬಹಿರಂಗವಾಗಿದೆ.
ಮಾಡೆಲ್ ಹಾಗೂ ನಟಿ ಬಿದಿಶಾ ಡೇ ಮಜುಂದಾರ್ ಅವರ ಮೃತದೇಹ ಡಂಡಂನಲ್ಲಿರುವ!-->!-->!-->…