Browsing Category

ಸಿನೆಮಾ-ಕ್ರೀಡೆ

Anirudh Jatkar : ಜೊತೆಜೊತೆಯಲಿ ತಂಡದೊಂದಿಗೆ ಅನಿರುದ್ಧ | ಏನಿದು ಹೊಸ ವಿಷಯ?

'ಜೊತೆ ಜೊತೆಯಲಿ' ಸೀರಿಯಲ್ ಮೂಲಕ ಇಡೀ ಕರುನಾಡಿನ ಪ್ರೇಕ್ಷಕರನ್ನು ರಂಜಿಸಿದ ಅನಿರುದ್ಧ ಜತ್ಕರ್ ಅವರು 'ಜೊತೆ ಜೊತೆಯಲಿ' ಧಾರಾವಾಹಿ ತಂಡದ ಕಲಾವಿದರನ್ನು ಭೇಟಿ ಆಗಿದ್ದಾರೆ. ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಖ್ಯಾತಿ ಹೊಂದಿರುವ ಇವರು ನಟನೆ ಮಾತ್ರವಲ್ಲದೇ, ಸಾಮಾಜಿಕ ಕಳಕಳಿ ಮೂಲಕವೂ

Sania Mirza Shoaib Malik : ಈ ಕ್ರೀಡಾಪಟುಗಳ ದಾಂಪತ್ಯದಲ್ಲಿ ಬಿರುಕು? ಅವನಿಲ್ಲಿ ಇವಳಿಲ್ಲಿ…ಏನಿದು ನಿಜಾಂಶ?

ಭಾರತದ ಪ್ರಸಿದ್ಧ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರು ತಮ್ಮ ಮದುವೆಯ ಬಗ್ಗೆ 2010 ರಲ್ಲಿ ಜಗತ್ತಿನ ಮುಂದೆ ಅಧಿಕೃತವಾಗಿ ಘೋಷಣೆ ಮಾಡಿದರು. ಆ ಸಂದರ್ಭದಲ್ಲಿ ಭಾರತ ಹಾಗೂ ಪಾಕಿಸ್ತಾನದಲ್ಲಿ ಇವರ ಬಗ್ಗೆ ಸಾಕಷ್ಟು ಟೀಕೆಗಳು ಕಂಡುಬಂದವು. ಅಂದಿನಿಂದ

ರಾಷ್ಟ್ರಪ್ರಶಸ್ತಿ ವಿಜೇತೆ ಜೊತೆ ರಾಜ್ ಬಿ ಶೆಟ್ಟಿ ಸಿನಿಮಾ | ಯಾವ ಸಿನಿಮಾ? ಏನ್ ಸ್ಟೋರಿ?

ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ಖ್ಯಾತ ನಟ ಮತ್ತು ನಿರ್ದೇಶಕ ರಾಜ್ ಬಿ ಶೆಟ್ಟಿಯವರು ವಿಭಿನ್ನ ಕಾನ್ಸೆಪ್ಟ್ ಮೂಲಕ ಕನ್ನಡ ಸಿನಿರಸಿಕರ ಹೃದಯ ಗೆದ್ದಿದ್ದಾರೆ. ಇದೀಗ ರಾಜ್ ಶೆಟ್ಟಿ ಮಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಮಲಯಾಳಂ ಸಿನಿಮಾ

ಬಂದಳೋ ಬಂದಳೋ..ಸನ್ನಿ ಲಿಯೋನ್!!! ಹೂ ಮುಡಿದು ಸೀರೆಯುಟ್ಟು ರಥವನೇರಿ ಬಂದೇ ಬಿಟ್ಟಳು ಚೆಲುವೆ!!!

ಬಾಲಿವುಡ್ ಸೇರಿ ಎಲ್ಲಾ ಚಿತ್ರರಂಗದ ಬಹು ಬೇಡಿಕೆಯ ನಟಿ ಸನ್ನಿ ಲಿಯೋನ್ ಬಾಲಿವುಡ್ ಗೆ ಪಾದಾರ್ಪಣೆ ಮಾಡುವ ಮುನ್ನ ಮಾದಕ ಚಿತ್ರಗಳಲ್ಲಿ ನಟಿಸಿ ನೀಲಿ ಚಿತ್ರಗಳ ರಾಣಿ ಎಂದೇ ಖ್ಯಾತಿ ಪಡೆದವರು. ಪ್ರಸ್ತುತ ನೀಲಿ ಚಿತ್ರಗಳಿಗೆ ಗುಡ್ ಬೈ ಹೇಳಿರುವ ಸನ್ನಿ ಹೊಸ ಜೀವನದ ಪಯಣದಲ್ಲಿ ಸಾಗುತ್ತಿದ್ದು,

“ಶ್ಯಾನೆ ಟಾಪಗವ್ಲೇ ನಮ್ ಹುಡುಗಿ ಶ್ಯಾನೆ ಟಾಪಗವ್ಲೇ” ಹಾಡಿನ ಮೂಲಕ ಎದೆಬಡಿತ ಹೆಚ್ಚಿಸಿದ ನಟಿ ಮದುವೆ…

ಕಳೆದ ವರ್ಷವಷ್ಟೆ ನಿಶ್ಚಿತಾರ್ಥ ನಿಶ್ಚಯಿಸಿಕೊಂಡಿದ್ದ ದಾವಣಗೆರೆಯ ಸ್ಯಾಂಡಲ್‌ವುಡ್‌ ಬೆಡಗಿ ಅದಿತಿ ಪ್ರಭುದೇವ, ಇದೀಗ ಮದುವೆಯ ಸಂಭ್ರಮಕ್ಕೆ ಸಜ್ಜಾಗುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತ, ಸದ್ಯ ಸ್ಯಾಂಡಲ್‌ವುಡ್‌ ಬಿಜಿ ನಟಿಯಾಗಿರುವ ಅದಿತಿ ಪ್ರಭುದೇವ ಹಸೆಮಣೆ ಏರಲು ಭರದ

Hansika Motwani : ಖ್ಯಾತ ನಟಿ ಹನ್ಸಿಕಾರನ್ನು ಮದುವೆಯಾಗೋ ಹುಡುಗ ಇವರೇ ನೋಡಿ| ಯಾವಾಗ ಮದುವೆ?

ಚಿತ್ರರಂಗದಲ್ಲಿ ಸಾಕಷ್ಟು ಮಿಂಚಿರುವ ಖ್ಯಾತ ನಟಿ ಹನ್ಸಿಕಾ ಅವರು ಹಸೆಮಣೆ ಏರಲು ರೆಡಿಯಾಗಿದ್ದಾರೆ. ಹನ್ಸಿಕಾ ಮೋಟ್ವಾನಿ ಅವರು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ಬಿಂದಾಸ್​ ಸಿನಿಮಾದಲ್ಲಿ ಹನ್ಸಿಕಾ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ

ದುಬಾರಿ ಕಾರ್ ಕೊಡಿಸಿದ ರವೀಂದರ್, ಖುಷಿಯ ಪಾರದಲ್ಲಿ ಮಹಾಲಕ್ಷ್ಮಿಯ ಫೋಟೋಸ್ ವೈರಲ್!

ತೆಲುಗು ನಟಿ ಮಹಾಲಕ್ಷ್ಮಿ ಮತ್ತು ದಕ್ಷಿಣ ಚಲನಚಿತ್ರ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ರೀಸೆಂಟ್ ಆಗಿ ಸಖತ್ ಟ್ರೆಂಡಿಂಗ್ ಅಲ್ಲಿ ಇದ್ದ ಜೋಡಿ. ಮದುವೆ, ಹನಿಮೂನ್ ಅಂತೆಲ್ಲ ವಿಷ್ಯಗಳಲ್ಲಿ ಸಖತ್ ಸೌಂಡ್ ಕ್ರಿಯೇಟ್ ಮಾಡಿದ್ರು. ತದನಂತರ ಬಿಗ್ ಬಾಸ್ ಗೂ ಕೂಡ ಹೋಗುವುದಾಗಿ ಹರಿದಾಡುತ್ತಿದ್ದು. ಇದೀಗ

Kantara : ‘ವರಾಹ ರೂಪಂ’ ಹಾಡಿನ ವಿವಾದ ; ಬೇಡಿಕೆ ಮುಂದಿಟ್ಟ ತೈಕ್ಕುಡಂ ಬ್ರಿಡ್ಜ್!!!

ಕಾಂತಾರ ಸಿನಿಮಾ ಸದ್ಯ ಬಾಕ್ಸ್ ಆಫೀಸ್ ನಲ್ಲಿ ದೊಡ್ದ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಸಿನಿಮಾವಾಗಿದ್ದು, kgf 2 ರ ದಾಖಲೆಯನ್ನು ಕೂಡ ಪುಡಿ ಮಾಡಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಾಂತಾರ ಸಿನಿಮಾ ಕರಾವಳಿ ಸೊಗಡನ್ನು ಬಿಂಬಿಸುವ ಸಿನಿಮಾವಾದರು ಕೂಡ ದೇಶ ದಲ್ಲಿ ಮಾತ್ರವಲ್ಲದೇ ಪರ ದೇಶದಲ್ಲೂ