ಹಿಂದೂ ಸಂಪ್ರದಾಯದಲ್ಲಿನ “ಕನ್ಯಾದಾನ” ದ ಬಗ್ಗೆ ಪ್ರಶ್ನಿಸಿದ ನಟಿ ಆಲಿಯಾ ಭಟ್ !! | ನಟಿಗೆ ನೆಟ್ಟಿಗರಿಂದ…
ಈಗ ಯಾವುದೇ ವಿಷಯವಿರಲಿ ಅದು ದೇಶದ ಯಾವುದೇ ಒಂದು ಮೂಲೆಯಲ್ಲಿ ನಡೆದರೂ, ಇನ್ನೊಂದು ಮೂಲೆಯಲ್ಲಿರುವ ಜನರಿಗೂ ಅದು ತಲುಪೇ ತಲುಪುತ್ತದೆ. ಅದಕ್ಕೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಅವಕಾಶವೂ ಈಗ ಹೇರಳವಾಗಿದೆ.
ಇತ್ತೀಚಿನ ದಿನಗಳಲ್ಲಿ ಸಿನಿಮಾ, ಧಾರಾವಾಹಿ, ಜಾಹೀರಾತು ಮೂಲಕ!-->!-->!-->…