ನಾಳೆ ಎಪಿಎಂಸಿಯಲ್ಲಿ ಇದೆ ತರಕಾರಿ ಸಂತೆ-ದಿನೇಶ್ ಮೆದು
ಪುತ್ತೂರು: ಎ.20 ರ ಸೋಮವಾರ ಎಪಿಎಂಸಿಯಲ್ಲಿ ಸಂತೆ ಎಂದಿನಂತೆ ನಡೆಯಲಿದೆ.
ಸೋಮವಾರ ಅಡಿಕೆ ಖರೀದಿ ಆರಂಭಿಸಿರುವುದರಿಂದ ಸಂತೆ ಇದೆಯೋ ಇಲ್ಲವೋ ಎಂಬ ಗೊಂದಲ ದಲ್ಲಿರುವುದರಿಂದ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರು ಸಂತೆ ಎಂದಿನಂತೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ನಿಯಮದಂತೆ ಸಾಮಾಜಿಕ!-->!-->!-->!-->!-->…