Browsing Category

ಕೃಷಿ

300 ಅಡಿಕೆ ಗಿಡದಿಂದ ವಾರ್ಷಿಕ 3 ಲಕ್ಷ ಉತ್ಪತ್ತಿ । ಎನ್ ಸಿ ರೋಡು ಗಣೇಶ್ ಭಟ್ ರ ರಸಾವರಿ ರಸಗೊಬ್ಬರ ವಿಧಾನ !

ನನ್ನ ಅಪ್ಪ ನನಗೆ ಜಾಸ್ತಿ ಆಸ್ತಿ ಮಾಡಿಟ್ಟಿಲ್ಲ. ನನಗಿರುವುದು ಇನ್ನೂರು ಮುನ್ನೂರು ಅಡಿಕೆ ಮರ ಅಷ್ಟೇ. ಅದರಲ್ಲಿ ಎಷ್ಟು ತಾನೆ ಫಸಲು ಪಡೆಯಲು ಸಾಧ್ಯ? ಅಲ್ಲದೆ ನಮ್ಮದು ಸಾಕಷ್ಟು ನೀರು ಇರುವ ಜಾಗವಲ್ಲ. ಇರೋ ಸ್ವಲ್ಪ ನೀರಿನಲ್ಲಿ ಹೇಗೆ ತಾನೆ ಅಡಿಕೆ ಕೃಷಿ ಮಾಡಲು ಸಾಧ್ಯ? ಎಂದು ನಿಮ್ಮ

‘ಆಯುರ್ವೇದಿಕ್ ಡ್ರಿಂಕ್ಸ್’ ನೀರಾ ಬೆಂಗಳೂರಿಗರ ಚಪಲದ ಬಾಯಿಯ ಜನಕ್ಕೆ ಮುದ ನೀಡಲಿದೆ : ಬಡವರ ಬಾಜೆಲ್ ಗೆ…

ಒಂದು ಕಡೆ ಕರಾವಳಿಯ ಕಂಬಳದ ಕಂಪು ದೇಶ-ವಿದೇಶಗಳಲ್ಲಿ ಹರಡುತ್ತಿದ್ದರೆ, ಮತ್ತೊಂದು ಕಡೆ ನಮ್ಮ ಕರಾವಳಿ ಮತ್ತು ಮಲೆನಾಡಿನ ಬಡವರ ಬಾಜೆಲ್, ಬೆಂಗಳೂರಿನ ಚಪಲದ ಬಾಯಿಯ, ಸದಾ ದುಗುಡದಿಂದ ಓಡಾಡುವ ಜನರ ಮನಸ್ಸಿಗೆ ಒಂದಿಷ್ಟು ಮುದನೀಡಲು ಬರುತ್ತಿದೆ.ತೆಂಗು ಬೆಳೆಯ ಪರ್ಯಾಯ

ಕೌಡಿಚ್ಚಾರು: ಈ ಬಾರಿಯೂ ನಡೆಯಲಿಲ್ಲ ಗ್ರಾಮ ಅರಣ್ಯ ಸಮಿತಿ ಮಹಾಸಭೆ!

ಕೌಡಿಚ್ಚಾರು: ಈ ಬಾರಿಯೂ ನಡೆಯಲಿಲ್ಲ ಗ್ರಾಮ ಅರಣ್ಯ ಸಮಿತಿ ಮಹಾಸಭೆ!ಅರಿಯಡ್ಕ:‌ ಕೋರಂ ಕೊರತೆಯಿಂದಾಗಿ ಫೆ. 14 ರಂದು ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನಡೆಯಬೇಕಾಗಿದ್ದ ಅರಿಯಡ್ಕ ಗ್ರಾಮ ಅರಣ್ಯ ಸಮಿತಿಯ ಮಹಾಸಭೆಯು ಮುಂದೂಡಲ್ಪಟ್ಟಿದೆ. 2019-20ನೇ‌ ಸಾಲಿನ ಮಹಾಸಭೆಯನ್ನು

ಕೃಷಿ ಕಾರ್ಮಿಕರಿಗೆ ಸುರಕ್ಷತೆ | ವಿದ್ಯುತ್ ನಿರೋಧಕ ಏಣಿ ಆವಿಷ್ಕಾರ

ಕೃಷಿ ಕಾರ್ಮಿಕರಿಗೆ ಸುರಕ್ಷತೆ : ವಿದ್ಯುತ್ ನಿರೋಧಕ ಏಣಿ ಆವಿಷ್ಕಾರಪುತ್ತೂರು: ಕೆಲವೆಡೆ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಆಕಸ್ಮಿಕವಾಗಿ ಅಲ್ಯೂಮಿನಿಯಂ ಏಣಿ ವಿದ್ಯುತ್ ತಂತಿಗೆ ತಾಗಿ ಪ್ರಾಣಕಳೆದು ಕೊಂಡ ಘಟನೆ ನಡೆಯುತ್ತಿರುತ್ತದೆ. ಇಂತಹ ದುರ್ಘಟನೆಗಳು ಬಾರದಂತೆ ತಡೆಯುವ

ಕಡಬ ಸಿಎ ಬ್ಯಾಂಕ್‌ ಅಧ್ಯಕ್ಷರಾಗಿ ರಮೇಶ್ ಕಲ್ಪುರೆ ಪುನರಾಯ್ಕೆ

ರಮೇಶ್ ಕಲ್ಪುರೆಕಡಬ :ಪ್ರತಿಷ್ಠಿತ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಂಗಳವಾರ ನಡೆಯಿತು.ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ರಮೇಶ್ ಕಲ್ಪುರೆ ,ಉಪಾಧ್ಯಕ್ಷ ರಾಗಿ ಗಣೇಶ್ ಮೂಜೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸಹಕಾರಿ

ಅಂತರ್ಜಲ ಮರುಪೂರಣದ ವಿನೂತನ ವಿಧಾನ । ಕೊಯ್ಯೂರಿನ ಪ್ರಚಂಡ ಭಾನು ಭಟ್ ರ ಪ್ರಯೋಗ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಪಾ೦ಬೇಲು ಎಂಬಲ್ಲಿ ಪ್ರಚಂಡ ಭಾನು ಭಟ್ ರ ಪಿತ್ರಾರ್ಜಿತವಾಗಿ ಬಂದ ಆಸ್ತಿಯಿದೆ. ಆ ಜಾಗದಲ್ಲಿಯೇ ಭಟ್ಟರು ತಮ್ಮ ವಿಶಿಷ್ಟ ಅಂತರ್ಜಲ ಮರುಪೂರಣ ಪ್ರಾಜೆಕ್ಟ್ ಕೈಗೆತ್ತಿಕೊಂಡದ್ದು.ಇವತ್ತಿಗೆ ಅವರು ಹಲವು ಕೋಟಿಗಳ

ಕೃಷಿಮೇಳ 2019

ಬೆಂಗಳೂರಿನ ಹೆಬ್ಬಾಳದಲ್ಲಿರುವ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿ ಮೇಳ-2019, ಇವತ್ತು ಅಂದರೆ ಅಕ್ಟೋಬರ್ 24 ರಿಂದ 27 ರ ವರೆಗೆ ನಡೆಯಲಿದೆ. ಇವತ್ತು ಮದ್ಯಾನ್ಹ 11.30 ರ ಸುಮಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಮೇಳವನ್ನು ಉದ್ಘಾಟಿಸಲಿದ್ದಾರೆ. ಮೇಳದ ಮೊದಲ ದಿನ ಉದ್ಘಾಟನಾ…