Browsing Category

ಕೃಷಿ

ಬಾಸ್ಮತಿ ಅಕ್ಕಿಯ ಬೆಲೆ ಜಾಸ್ತಿ ಯಾಕೆ ಅಂತ ಯೋಚಿಸಿದ್ದೀರಾ? ಇಲ್ಲಿದೆ ಪ್ರಮುಖ ಕಾರಣಗಳು..!

ಬಾಸ್ಮತಿ ಅಕ್ಕಿಯನ್ನು ಬೆಳೆಯುವ ವಿಷಯಕ್ಕೆ ಬಂದಾಗ, ಅದನ್ನು ಬೆಳೆಯುವುದು ಸುಲಭವಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ಇದು ಎಲ್ಲೆಡೆ ಬೆಳೆಯಲಾಗುವುದಿಲ್ಲ.

Dry chilly : ಒಣಮೆಣಸಿನ ಕೊರತೆ ಕಾಡಲಿದೆಯೇ? ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಸಂಭವ?!

ಮಂಗಳೂರು (manglore) ನಗರಕ್ಕೆ ಹೊರ ಜಿಲ್ಲೆಗಳಿಂದ ಬರುವ ಒಣ ಮೆಣಸಿನ ಪ್ರಮಾಣ ಕಡಿಮೆಯಾಗಿದೆ. ಈ ಕಾರಣದಿಂದ ನಗರದ ಬಂದರಿನ ಸಗಟು ಮಾರುಕಟ್ಟೆಯಲ್ಲಿ ಒಣಮೆಣಸಿಗೆ ಕೊರತೆ ಉಂಟಾಗಿದೆ.

Arecanut coffee rate 09/03/2023 : ಇಂದಿನ ಅಡಿಕೆ, ಕಾಫಿ, ಏಲಕ್ಕಿ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ

ಇಂದಿನ ಅಡಿಕೆ (arecanut), ಕಾಫಿ (Coffee) ಮತ್ತು ಏಲಕ್ಕಿ (True cardamom)ಯ ಮಾರುಕಟ್ಟೆ ದರ(Arecanut Coffee Rate 09/03/2023) ಕ್ವಿಂಟಾಲ್ ಅಥವಾ ಕೆ.ಜಿಗೆ ಎಷ್ಟಿದೆ? ಎಂದು ನೋಡೋಣ.

ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್ : ಎರಡನೇ ಹಂತದ ಬೆಳೆ ವಿಮೆ ಬಿಡುಗಡೆ!

ಬೆಳೆ ಹಾನಿಗೆ ಸಂಬಂಧಪಟ್ಟಂತೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಪರಿಹಾರ ಹಣ ಬಿಡುಗಡೆ ಮಾಡಲು ಶ್ರಮ ವಹಿಸಿದ್ದಾರೆ.

Asil Breed : ಈ ತಳಿಯ ಕೋಳಿ ಸಾಕಣೆ ಆರಂಭಿಸಿ, ಮೊಟ್ಟೆಯಿಂದಲೇ ಸಾವಿರಗಟ್ಟಲೆ ದುಡ್ಡು ಸಂಪಾದಿಸಿ!

ಅಸೀಲ್ ಕೋಳಿಗಳು ವರ್ಷದಲ್ಲಿ ಕೇವಲ 60 ರಿಂದ 70 ಮೊಟ್ಟೆಗಳನ್ನು ನೀಡುತ್ತವೆ. ಆದರೆ ಇವುಗಳ ಮೊಟ್ಟೆಗಳ ಬೆಲೆ ಸಾಮಾನ್ಯ ಕೋಳಿಗಳ ಮೊಟ್ಟೆಗಳಿಗಿಂತ ಹೆಚ್ಚು.

Arecanut Coffee rate 07/03/2023 : ಇಂದಿನ ಅಡಿಕೆ, ಏಲಕ್ಕಿ, ಕಾಫಿ ರೇಟ್‌ ಎಷ್ಟು? ಇಲ್ಲಿದೆ ಕಂಪ್ಲೀಟ್‌ ವಿವರ!!!

ಇಂದಿನ ಅಡಿಕೆ (arecanut), ಕಾಫಿ (Coffee) ಮತ್ತು ಏಲಕ್ಕಿ (True cardamom)ಯ ಮಾರುಕಟ್ಟೆ ದರ(Arecanut Coffee Rate 07/03/2023) ಕ್ವಿಂಟಾಲ್ ಅಥವಾ ಕೆ.ಜಿಗೆ ಎಷ್ಟಿದೆ? ಎಂದು ನೋಡೋಣ. ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಮಾಹಿತಿ ಇಲ್ಲಿದೆ.