NPS : ಪಿಂಚಣಿ ನಿರೀಕ್ಷೆಯವರಿಗೆ ಕೊನೆಗೂ ಸಿಕ್ತು ಗುಡ್‌ ನ್ಯೂಸ್‌ !

ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (National Pension System) ಜನರ ನಿವೃತ್ತಿಯ ನಂತರದ ಅಗತ್ಯಗಳನ್ನು ಪೂರೈಸಲು ಕೇಂದ್ರ ಸರ್ಕಾರವು ವಿಶೇಷವಾಗಿ ರೂಪಿಸಿದೆ. ಸದ್ಯ NPS ಅಡಿಯಲ್ಲಿ ಸರ್ಕಾರಿ ನೌಕರರಿಗೆ ಕೊನೆಯ ವೇತನದ ಶೇ. 50 ರಷ್ಟು ಪೆನ್ಸನ್ ನೀಡಲು ಚಿಂತನೆ ನಡೆಸಿದೆ. ಕಳೆದ ವರ್ಷದಿಂದ NPS…

Karnataka Budget 2023: ‘ಮುಖ್ಯಮಂತ್ರಿ ವಿದ್ಯಾಶಕ್ತಿ’ ಯೋಜನೆ ಘೋಷಣೆ- ಲಕ್ಷಗಟ್ಟಲೇ ವಿದ್ಯಾರ್ಥಿಗಳಿಗೆ…

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು 2023-2024ನೇ ಸಾಲಿನ ಬಜೆಟ್ (Karnataka State Budget 2023-24) ಅನ್ನು ಶುಕ್ರವಾರ (ಫೆ-17) ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಈ ಬಜೆಟ್​​ನಲ್ಲಿ (Budget) ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದು,…

Online : ಆನ್ಲೈನ್ ಸುಂದರಿಗೆ ಮಾರು ಹೋಗಿ ಮದುವೆಯಾದ, ಹೆಂಡತಿ ಹಿನ್ನೆಲೆ ನೋಡಿ ದಂಗಾಗಿ ಹೋದ ಪತಿರಾಯ ! ಕಹಾನಿ ಮೇ…

ಇತ್ತೀಚೆಗೆ ಹೆಚ್ಚಾಗಿ ಆನ್ ಲೈನ್ (online) ಸಹವಾಸದಿಂದಲೇ ಮೋಸ ಹೋಗೋದು. ಆನ್ ಲೈನ್ ನಲ್ಲಿ ವಸ್ತುಗಳನ್ನು ಬುಕ್ ಮಾಡಿ ಮೋಸ ಹೋಗೋದು, ಹಣ ಕಳೆದುಕೊಳ್ಳೋದು ಇಂತಹ ಘಟನೆಗಳು ದಿನಂಪ್ರತಿ ಕೇಳುತ್ತಲೇ ಇರುತ್ತೇವೆ. ಆದರೆ ಅಹಮದಾಬಾದ್‌ ನಲ್ಲಿ ಊಹೆ ಕೂಡ ಮಾಡಿರಲಿಕ್ಕೆ ಸಾಧ್ಯ ಇಲ್ಲ, ಅಂತಹ ಘಟನೆ…

Robbery Case : ವರನ ಮನೆಯವರಿಗೆ ಅಮಲು ಪದಾರ್ಥ ನೀಡಿ ಪರಾರಿಯಾದ ಕಿಲಾಡಿ ವಧು ! ಕಾರಣ ಕೇಳಿದರೆ ಖಂಡಿತ ಬೆಚ್ಚಿಬೀಳ್ತೀರ

ಸಿನಿಮಾದಲ್ಲಿ, ಮದುವೆ ಹೆಣ್ಣು ವರನಿಗೆ ಅಮಲು ಪದಾರ್ಥ ನೀಡಿ, ಮದುವೆ ಮನೆಯಿಂದ ಓಡಿ ಹೋಗೋದು ಇವೆಲ್ಲಾ ನೀವು ನೋಡಿರುತ್ತಿರಾ. ಇತ್ತೀಚೆಗೆ ವರನಿಗೆ ಕೈಕೊಟ್ಟು ವಧು ಮದುವೆ ಮನೆಯಿಂದ ಎಸ್ಕೇಪ್ ಆಗೋದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಇಲ್ಲಿ ಕಿಲಾಡಿ ವಧುವೊಬ್ಬಳು ವರನ ಮನೆಯವರಿಗೆಲ್ಲಾ ಅಮಲು ಪದಾರ್ಥ…

Makeup Remove : ಮೇಕಪ್ ಅನ್ನು ಈ ರೀತಿ ತೆಗೆಯಿರಿ, ಆರೋಗ್ಯ ಕಾಪಾಡಿ!

ಮೇಕಪ್ ಇಷ್ಟಪಡದ ನಾರಿಯರೇ ಇಲ್ಲ. ಹಿಂದೆ ಸಿನಿಮಾ ನಟಿಯರು, ಮಾಡೆಲ್‌ಗಳು ಮಾತ್ರವೇ ಮೇಕಪ್‌ ಹಚ್ಚಿಕೊಳ್ಳುತ್ತಿದ್ದರು. ಆದರೆ, ಈಗ ಕಾಲ ಹಾಗಿಲ್ಲ. ಪೇಟೆಯ ಯುವತಿಯರಂತೂ ಮೇಕಪ್‌ ಇಲ್ಲದೆ ಮನೆಯಿಂದ ಹೊರಗೆ ಕಾಲಿಡುವುದಿಲ್ಲ. ಹಳ್ಳಿಗಳಲ್ಲೂ, ಹೆಚ್ಚಿನ ಹೆಣ್ಣು ಮಕ್ಕಳ ಬಳಿ ಮೇಕಪ್‌ ಕಿಟ್‌ ಇದ್ದೇ…

Reliance Jio : ಕೊಡಗಿನ ತಲಕಾವೇರಿಗೆ ಎಂಟ್ರಿ ನೀಡಿದ ಜಿಯೋ ಟ್ರೂ 4ಜಿ ಡಿಜಿಟಲ್‌ ಲೈಫ್!

ಭಾರತದ ಟೆಲಿಕಾಂ ಕಂಪನಿಗಳಲ್ಲಿ ಅಗ್ರಸ್ಥಾನದಲ್ಲಿರುವ ರಿಲಯನ್ಸ್ ಜಿಯೋ (Reliance Jio) ಇದೀಗ ಕೊಡಗಿನ ತಲಕಾವೇರಿಗೆ ಕಾಲಿಟ್ಟಿದೆ. ಕೊಡಗಿನ ತಲಕಾವೇರಿಯಲ್ಲಿ ಇತ್ತೀಚೆಗೆ ಜಿಯೋ ಟ್ರೂ 4ಜಿ ಡಿಜಿಟಲ್ ಲೈಫ್ ಪರಿಚಯಿಸಿದೆ. ಇದರಿಂದ ಮಕ್ಕಳ ಶಿಕ್ಷಣ, ವಯಸ್ಕರ ವರ್ಕ್ ಫ್ರಮ್ ಹೋಮ್ ಗಳಿಗೆ…

Passport : ಪಾಸ್‌ಪೋರ್ಟ್‌ ಪಡೆಯುವವರಿಗೆ ಸಿಹಿ ಸುದ್ದಿ!

ಆಧುನಿಕ ಯುಗದಲ್ಲಿ ಎಲ್ಲವೂ ಕ್ಷಣ ಮಾತ್ರದಲ್ಲಿ ಕೈಸೇರುತ್ತದೆ. ತಂತ್ರಜ್ಞಾನ ಬದಲಾದಂತೆ ಎಲ್ಲವೂ ಬದಲಾಗುತ್ತಿವೆ. ದಿನೇ ದಿನೇ ಹಲವು ವಿಚಾರಗಳಲ್ಲಿ ಬದಲಾವಣೆ ಆಗುತ್ತಿವೆ. ಸದ್ಯ ಪಾಸ್ಪೋರ್ಟ್ ಪಡೆಯುವಲ್ಲಿಯೂ ಕೆಲವು ಬದಲಾವಣೆಗಳು ಆಗಿವೆ. ವಿದೇಶಕ್ಕೆ ಪ್ರಯಾಣಿಸಬೇಕು ಅಂದ್ರೆ ಪಾಸ್ ಪೋರ್ಟ್…

Scoopy Neo Retro Scooter : ಹೋಂಡಾ ಪರಿಚಯಿಸಿದೆ ಹೊಸ ವಿನ್ಯಾಸದ ಸ್ಕೂಪಿ ಸ್ಕೂಟರ್!

ಮಾರುಕಟ್ಟೆಗೆ ಧೂಳೆಬ್ಬಿಸಲು ಹೊಸ ಹೊಸ ವಾಹನಗಳು ಲಗ್ಗೆ ಇಡುತ್ತಿವೆ. ಗ್ರಾಹಕರನ್ನು ಸೆಳೆಯಲು ಕಂಪನಿಗಳು ವಿಭಿನ್ನ ವಿನ್ಯಾಸದ ವಾಹನಗಳನ್ನು ಬಿಡುಗಡೆ ಮಾಡುತ್ತಿವೆ. ಸದ್ಯ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ (Honda) ತನ್ನ ಹೊಸ ವಿನ್ಯಾಸದ ನಿಯೋ-ರೆಟ್ರೋ ಸ್ಕೂಟರ್ (Neo Retro…

Vastu Tips : ಮನೆ, ಆಫೀಸ್ ನ ಈ ದಿಕ್ಕಿನಲ್ಲಿ ಕಂಪ್ಯೂಟರ್ ಇಟ್ಟರೆ, ಯಶಸ್ಸು ಸಿಗುತ್ತೆ!

ಮನೆ ಕಟ್ಟಬೇಕಾದರೆ ಬಾಗಿಲು ಈ ದಿಕ್ಕಿನಲ್ಲಿರಬೇಕು. ಕೋಣೆಗಳು ಈ ದಿಕ್ಕಿಗೆ ಇರಬೇಕು ಎಂದು ಯೋಜನೆ ಹಾಕಿ ಮನೆಕಟ್ಟುತ್ತಾರೆ. ಯಾಕಂದ್ರೆ ವಾಸಿಸುವ ಜನರಿಗೆ ಒಳಿತಾಗಲೆಂದು, ನೆಮ್ಮದಿ, ಐಶ್ವರ್ಯ, ಸಂತೋಷ ನೆಲೆಸಲೆಂದು. ಹಾಗೆಯೇ ಮನೆ ಅಥವಾ ಕಛೇರಿಯಲ್ಲಿ ಕಂಪ್ಯೂಟರ್ ಇಡುವಾಗ ಕೆಲವೊಂದು ದಿಕ್ಕಿನಲ್ಲಿ…

ADA Recruitment 2023: ಮಾಸಿಕ 80,000 ರೂ. ಸಂಬಳ ಕೊಡೋ ಕೆಲಸ ಬೆಂಗಳೂರಿನಲ್ಲಿ, ಡಿಪ್ಲೋಮಾ ಮಾಡಿದವರಿಗೆ ಅವಕಾಶ!

ಏರೋನಾಟಿಕಲ್ ಡೆವಲಪ್​ಮೆಂಟ್ ಏಜೆನ್ಸಿ (Aeronautical Development Agency) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಉದ್ಯೊಗದ ಹುಡುಕಾಟದಲ್ಲಿರುವವರಿಗೆ ಇದು ಉತ್ತಮ ಅವಕಾಶವಾಗಿದ್ದು, ಅವಕಾಶ ಸಿಕ್ಕಾಗ…