ಕಣ್ಣು ತುರಿಕೆಯಿಂದ ಬಳಲುತಿದ್ದೀರ? ಆಯುರ್ವೇದ ಮದ್ದು ಮಾಡಿ

ಇಂದಿನ ಟ್ರಾಫಿಕ್ ನ ಹೊಗೆ, ಧೂಳು ಗಳಿಂದಾಗಿ ಅಥವಾ ಮಕ್ಕಳಿಗೆ ಶಾಲೆಯ ಚಾಕ್ ಪೀಸ್ ಪುಡಿ ಕಣ್ಣಿಗೆ ಹೋಗಿ ಅಲರ್ಜಿಗಳಾಗಿರಬಹುದು. ಆದಾಗ ಕಣ್ಣು ತುರಿಕೆ, ಕೆಂಪು ಆಗುವುದು ಸಾಮಾನ್ಯ. ಇದಕ್ಕಾಗಿ ಒಂದಷ್ಟು ಮನೆಮದ್ದುಗಳನ್ನು ಮಾಡಿ. ತೀರಾ ಜಾಸ್ತಿ ಆದಾಗ ಮೆಡಿಕಲ್ ಡ್ರಾಪ್ ಗಳನ್ನು ಬಿಡಿ. ಮೊದಲಿಗೆ

ಬಿಗ್ ಬಾಸ್ ಮನೇಲಿ ಆರಂಭ ಆಯ್ತು ರಾಕಿ ಅನು ಲವ್

ಬಿಗ್ ಬಾಸ್ ಸೀಸನ್ ಒಂಬತ್ತು ಕನ್ನಡದಲ್ಲಿ ಆರಂಭವಾಗಿ ಎರಡು ವಾರಗಳ ಮುಗಿದವು. ನಿನ್ನೆ ನಡೆದ ಎಪಿಸೋಡ್ ನಲ್ಲಿ ಈ ವಾರ ನವಾಜ್ ಸಪ್ಪೆ ಮುಖ ಮಾಡ್ಕೊಂಡು ಹೊರಗೆ ಬಂದಿದ್ದಾರೆ. ಹಾಗೆ ಅನುಪಮಾ ಗೌಡನ ಮುಖ ಊರಗಲ ಅರಳಿದೆ. ಕಾರಣ ಕಿಚ್ಚನ ಚಪ್ಪಾಳೆ ಕೂಡ ಸಿಕ್ಕಿದೆ. ಇದರಿಂದ ಅನುಪಮಾ ಗೌಡ ತುಂಬಾ

ಈಸಿಯಾಗಿ ಮನೆಯಲ್ಲಿಯೇ ಮಾಡಿ ಫ್ರೆಂಚ್ ಫ್ರೈಸ್!

ಒಂದಷ್ಟು ಜನರಿಗೆ ಮಳೆಗಾಲದಲ್ಲಿ ಮಳೆಯಲ್ಲಿ ನೆನೆಯುವ ಕ್ರೇಜ್ ಇರುತ್ತೆ. ಇನ್ನು ಕೆಲವರಿಗೆ ಹೊರಗೆ ಹೋಗಿ ನಾನಾರೀತಿಯ ತಿಂಡಿ ತಿನಿಸುಗಳನ್ನು ತಿನ್ನುವ ಹವ್ಯಾಸ ಇರುತ್ತೆ. ಇನ್ನು ಸ್ವಲ್ಪ ಜನರಿಗೆ ಎಲ್ಲಿ ಕೂಡ ಹೋಗದೇ ಮನೆಯಲ್ಲಿಯೇ ಇದ್ದು ನಾನಾರೀತಿಯ ಖಾದ್ಯವನ್ನು ಮಾಡಿ ತಿನ್ನುವ ಅಭ್ಯಾಸ

ವೈದ್ಯರ ಮಹಾ ಎಡವಟ್ಟು | 5 ವರ್ಷಗಳ ನಂತರ ಪತ್ತೆ ಆಯ್ತು ಸರ್ಜರಿ ಸಮಯ ಹೊಟ್ಟೆಯೊಳಗೆ ಬಿಟ್ಟ ಕತ್ತರಿ !

ವೈದ್ಯ ನಾರಾಯಣೋ ಹರಿಃ ಎಂದು ಸಾಮಾನ್ಯವಾಗಿ ವೈದ್ಯರನ್ನು ಗೌರವದಿಂದ ಕಾಣುತ್ತೇವೆ. ತಪ್ಪೇ ಮಾಡದವರು ಇರಲು ಸಾಧ್ಯವೇ ಇಲ್ಲ. ಆದರೆ, ಅದೇ ತಪ್ಪು ಜೀವಕ್ಕೆ ಕುತ್ತು ತರುವಂತಾದರೆ ಜೈಲಿನ ಅತಿಥಿಯಾಗುವ ಪ್ರಮೇಯ ಎದುರಾಗುವುದರಲ್ಲಿ ಸಂದೇಹವಿಲ್ಲ. ವೈದ್ಯರ ನಿರ್ಲಕ್ಷ್ಯ ಧೋರಣೆಯಿಂದ ಎಡವಟ್ಟು

ಉಕ್ರೇನ್ ಮೇಲೆ ಕ್ಷಿಪಣಿ ಉಡಾಯಿಸಿದ ರಷ್ಯಾ !!!

ಇಂದು ಬೆಳಗ್ಗೆ ಉಕ್ರೇನ್‌ನ ಕೆಲವು ಭಾಗಗಳಲ್ಲಿ ಸ್ಫೋಟ ಸಂಭವಿಸಿದ್ದು, ಕ್ರೈಮಿಯಾ -ರಷ್ಯಾ ಸಂಪರ್ಕಿಸುವ ಸೇತುವೆ ಸ್ಫೋಟಗೊಂಡ ಘಟನೆಯ ಬೆನ್ನಲ್ಲೇ ಇಂದು ಈ ದಾಳಿ ನಡೆದಿದೆ ಎಂದು ವರದಿಯಾಗಿದೆ. ಕ್ರೈಮಿಯಾವನ್ನು ರಷ್ಯಾಕ್ಕೆ (Russia) ಸಂಪರ್ಕಿಸುವ ಸೇತುವೆಯ ಮೇಲೆ ನಡೆದ ಭಾರೀ ಸ್ಫೋಟಕ್ಕೆ

WhatsApp: ವಾಟ್ಸಪ್ ನಲ್ಲಿ ನಿಮ್ಮನ್ನು ಯಾರಾದರೂ ಹೈಡ್ ಮಾಡಿ ಸ್ಟೇಟಸ್ ಹಾಕಿದ್ದರೂ ಈ ವಿಧಾನದ ಮೂಲಕ ನೋಡಿ

ದಿನನಿತ್ಯದ ದಿನಚರಿಯ ಅವಿಭಾಜ್ಯ ಭಾಗವಾಗಿ, ಎಲ್ಲರ ಕೈಯಲ್ಲೂ ಹರಿದಾಡುವ ಮೊಬೈಲ್ನಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವ ಮೆಟಾ (Meta) ಮಾಲೀಕತ್ವದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸಪ್ , ವಿಶ್ವದಲ್ಲಿಂದು ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಅಪ್ಲಿಕೇಶನ್ ಆಗಿ ಬೆಳೆದಿದ್ದು,

ಅಡಿಕೆ ತಿಂದರೆ ಆರೋಗ್ಯಕ್ಕೆ ಇದೆ ಹಲವು ಲಾಭ!!!

ಮಲ್ನಾಡ್ ಅಡಿಕೆ, ಮೈಸೂರು ವೀಳ್ಯದೆಲೆ ಬೆರೆತರೆ ಕೆಂಪು.. ಇವೆರಡನ್ನು ಜೊತೆಯಾಗಿ ಸೇವಿಸಿದರೆ ಮನಸ್ಸಿಗೆ ತಂಪು.. ವೀಳ್ಯೆದೆಲೆ ಹಾಗೂ ಅಡಿಕೆ ಎರಡಕ್ಕೂ ಅವಿನಾಭಾವ ಸಂಬಂಧವಿದ್ದು, ಊಟದ ರುಚಿಗೆ ಉಪ್ಪಿನಕಾಯಿಯಂತೆ ಊಟದ ಬಳಿಕ ಎಲೆ ಅಡಿಕೆ ಇಲ್ಲದೆ ಹೋದರೆ, ಊಟ ಅಪೂರ್ಣ ಎಂದೇ

ಭಾರೀ ಮಳೆ 25 ಜನ ಸಾವು | ಶಾಲೆಗಳಿಗೆ ರಜೆ ಘೋಷಣೆ

ಭಾರೀ ಮಳೆಗೆ 25 ಜನರು ಸಾವನ್ನಪ್ಪಿರುವ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಭಾನುವರ ತಡರಾತ್ರಿಯವರೆಗೆ ಸುರಿದ ಭಾರೀ ಮಳೆಗೆ ಈ ಸಾವು ಆಗಿದೆ. ಮನೆ ಕುಸಿದಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ. ಕಳೆದ 48 ಗಂಟೆಗಳಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ರಾಜ್ಯದ ಎಲ್ಲಾ ಪ್ರಮುಖ

ಕೆಲಸಕ್ಕೆ ಜನ ಸಿಗ್ತಾ ಇಲ್ಲ ಎಂದು ಈ ಸರಕಾರ ತೆಗೆದುಕೊಂಡ ನಿರ್ಧಾರ ನೋಡಿ!!!

ದೇಶದಾದ್ಯಂತ ಅನೇಕ ಅಭ್ಯರ್ಥಿಗಳು ಉದ್ಯೋಗವನ್ನು ಅರಸಲು ಪರದಾಡುತ್ತಿರುವ ಪ್ರಮೇಯಗಳನ್ನು ನಾವೆಲ್ಲ ಕಂಡಿದ್ದೇವೆ. ವಿಧ್ಯಾಭ್ಯಾಸ ಮುಗಿಯುತ್ತಿದ್ದಂತೆ ಕನಸಿನ ಉದ್ಯೋಗ ಪಡೆಯಲು ಯುವಜನತೆ ನಾನಾ ರೀತಿಯ ಸರ್ಕಸ್ ಮಾಡುವುದು ಸಾಮಾನ್ಯ. ನಿರುದ್ಯೋಗ ದೇಶದ ಜ್ವಲಂತ ಸಮಸ್ಯೆಯಾಗಿದ್ದು, ಸಮಸ್ಯೆಗೆ

ಅವಲಕ್ಕಿ ಬಾತ್ ಚಿತ್ರಾನ್ನಕ್ಕಿಂತ ಹೇಗೆ ಭಿನ್ನ? ಇಲ್ಲಿದೆ ಮಹತ್ವದ ಮಾಹಿತಿ

ಮನೆಯವರೆಲ್ಲರ ಆಹಾರ ಬೇಡಿಕೆಗಳನ್ನು ಈಡೇರಿಸಲು ಮನೆಯ ಗೃಹಿಣಿ ಹಗಲಿರುಳು ಶ್ರಮಿಸುವುದು ಸಹಜ. ಕೆಲಸಕ್ಕೆ ತಯಾರಾಗುವ ಗಂಡ, ಮಕ್ಕಳನ್ನು ಶಾಲೆಗೆ ಹೊರಡಿಸುವ ತರಾತುರಿಯಲ್ಲಿ ಬೆಳಗ್ಗಿನ ಉಪಹಾರಕ್ಕೆ ಸುಲಭವಾಗಿ ಮಾಡುವ ಫಲಾಹಾರದ ಬಗ್ಗೆ ಚಿಂತನೆ ಮಾಡುವ ಹೆಂಗೆಳೆಯರು ಹೆಚ್ಚಾಗಿ ಚಿತ್ರಾನ್ನ ಮಾಡಿ,