Skin Care Tips: ವಯಸ್ಸಾಗುವಿಕೆಯನ್ನು ಹೆಚ್ಚಿಸುವ ಈ 4 ಪಾನೀಯಗಳನ್ನು ಸೇವಿಸಬೇಡಿ!!!
ವಯಸ್ಸಾದಂತೆ ನಮ್ಮ ಯೌವ್ವನದ ಕಾಂತಿಯು ಕಡಿಮೆಯಾಗುವುದು ಸಹಜ. ಇದಕ್ಕೆ ಕಾರಣ ಜೀವನಶೈಲಿ, ಒತ್ತಡ, ಕಡಿಮೆ ನಿದ್ರೆ ಮತ್ತು ಕಳಪೆ ಆರೋಗ್ಯ. ದಿನ ಕಳೆದಂತೆ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಇದಕ್ಕೆ ಕೇವಲ ವಯಸ್ಸು ಮಾತ್ರ ಕಾರಣವಲ್ಲ, ಆಹಾರ ಕ್ರಮಗಳಿಂದಲೂ ಹೀಗಾಗುತ್ತದೆ. ಇದನ್ನು ಸರಿಪಡಿಸಲು!-->…