Kantara : ಕರಾವಳಿಗರೇ ಗಮನಿಸಿ | ತುಳು ಭಾಷೆಯಲ್ಲಿ ರಿಲೀಸ್ ಆಗಲಿದೆ ಕಾಂತಾರ!

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ ವಿಶ್ವದ ಎಲ್ಲೆಡೆ ಅಪಾರ ಮೆಚ್ಚುಗೆಯನ್ನು ಗಳಿಸುತ್ತಿದೆ. ಅಷ್ಟೇ ಮಾತ್ರವಲ್ಲದೆ ವರ್ಲ್ಡ್ ವೈಡ್ ಕಲೆಕ್ಷನ್ 361 ಕೋಟಿ ರೂ. ಕಲೆಕ್ಷನ್ ಮಾಡಿ ರಿಷಬ್ ಶೆಟ್ಟಿ ಸಿನಿಮಾ ಮುನ್ನುಗ್ಗುತ್ತಿದೆ. ಸಿನಿಮಾ ರಿಲೀಸ್ ಆಗಿ 50 ದಿನಗಳು ಕಳೆದರೂ

LPG Subsidy : ಸಾರ್ವಜನಿಕರಿಗೆ ಸಿಹಿ ಸುದ್ದಿ | ಶೀಘ್ರವೇ ಖಾತೆಗೆ ಸಬ್ಸಿಡಿ ಜಮೆ!

ಎಲ್ ಪಿಜಿ ಅಡುಗೆ ಅನಿಲವು ಈಗಂತೂ ಜನರ ಅವಿಭಾಜ್ಯ ಅಂಗವಾಗಿದೆ ಅಂತ ಹೇಳಿದ್ರೂ ತಪ್ಪಾಗೊಲ್ಲ. ಒಂದು ಕಾಲದಲ್ಲಿ ಒಲೆಯಲ್ಲೇ ಅಡುಗೆ ಮಾಡುತ್ತಿದ್ದ ಜನರು, ಈಗಂತೂ ಪಟ್ಟಣ ಮಾತ್ರವಲ್ಲದೆ ಪ್ರತೀ ಹಳ್ಳಿ ಹಳ್ಳಿಗಳಲ್ಲೂ ಗ್ಯಾಸಲ್ಲೇ ಅಡುಗೆ ಮಾಡುವವರು ಹೆಚ್ಚು. ಇದೀಗ ಸರ್ಕಾರವು ಸಾರ್ವಜನಿಕರಿಗೆ ಸಿಹಿ

Good News : ಗಮನಿಸಿ ಸಾರ್ವಜನಿಕರೇ | ರೈಲು ಬುಕಿಂಗ್ ರೂಲ್ಸ್ ಚೇಂಜ್!

ದೂರದ ಪ್ರಯಾಣಕ್ಕಾಗಿ, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಯಾಣಿಸಲು ನೀವು ಹೆಚ್ಚಾಗಿ ರೈಲನ್ನು ಬಳಸುತ್ತೀರಾ? ಹಾಗಾದರೆ ಈ ವಿಶೇಷ ಸುದ್ದಿ ನಿಮಗಾಗಿ. ಪ್ರಯಾಣಿಕರು ರೈಲು ಟಿಕೆಟ್ ಪಡೆಯಲು ಉದ್ದನೆಯ ಸರತಿ ಸಾಲಿನಲ್ಲಿ ಕಾದು ಹರಸಾಹಸ ಪಡಬೇಕಾಗುತ್ತದೆ. ಇನ್ನು ಮುಂದೆ ಈ ರೀತಿ ಸರತಿ

Green Coffee : ಗ್ರೀನ್ ಕಾಫಿ ಬಗ್ಗೆ ಕೇಳಿದ್ದೀರಾ? ಇಲ್ವಾ ? ಬನ್ನಿ ಇಲ್ಲಿದೆ ಉತ್ತರ

ನೀವು ಬ್ಲ್ಯಾಕ್ ಕಾಫಿ ಕುಡಿದಿರ್ಬೊದು ಅಥವಾ ಹೆಸರನ್ನು ಕೇಳಿರ್ಬೊದು. ಈಗಿನ ಟ್ರೆಂಡ್ ನಲ್ಲಿ ಹಸಿರು ಕಾಫಿಯ ಹೆಸರು ಕೇಳಿಬರ್ತಿದೆ. ಇದೇನಿದು ಹಸಿರು ಕಾಫಿ ಅಂತ ಯೋಚಿಸ್ತಿದ್ದೀರಾ? ಇಲ್ಲಿದೆ ಇದರ ಸಂಪೂರ್ಣ ವಿವರ. ಹಸಿರು ಕಾಫಿಯು ಕಾಫಿ ಹಣ್ಣುಗಳಿಂದ ಸಿದ್ಧಪಡಿಸಿದ(ಕಾಫಿಯಾ ಅರೇಬಿಕಾ, ಕಾಫಿ

ಕರಾವಳಿಯಲ್ಲಿ ಹೆಚ್ಚುತ್ತಿದೆ ವೈರಲ್‌ ಜ್ವರ ಸೇರಿದಂತೆ ಕೆಂಗಣ್ಣು | ಸಮಸ್ಯೆಯಿದ್ದವರು ಶಾಲೆಗೆ ಬರದಿರಲು ಸೂಚನೆ!

ಅವಿಭಜಿತ ಕರಾವಳಿ ಜಿಲ್ಲೆಯಲ್ಲಿ ಕಣ್ಣು ನೋವು ( ಕೆಂಗಣ್ಣು) ಸಮಸ್ಯೆ ತೀವ್ರವಾಗಿ ಹಬ್ಬಿದೆ. ದಿನೇ ದಿನೇ ಕಣ್ಣು ಆಸ್ಪತ್ರೆಗಳಲ್ಲಿ ಸರತಿ ಸಾಲುಗಳು ಉದ್ದವಾಗುತ್ತಿದೆ. ಇದು ಬರೀ ಮಕ್ಕಳಲ್ಲಿ ಮಾತ್ರವಲ್ಲದೇ ಹಿರಿಯರನ್ನು ಬಿಟ್ಟು ಬಿಡದೇ ಕಾಡುತ್ತಿದೆ. ಆರೋಗ್ಯ ತಜ್ಞರ ಪ್ರಕಾರ ಎಲ್ಲದಕ್ಕೂ ಹವಾಮಾನ

IRCTCಯ ಖಾತೆಯನ್ನು ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿ ಈ ಎಲ್ಲಾ ಪ್ರಯೋಜನ ಪಡೆಯಿರಿ!

ಬಹಳ ದೂರದ ಊರಿಗೆ ಪ್ರಯಾಣಿಸುವಾಗ, ಮುಖ್ಯವಾಗಿ ಆರಾಮದಾಯಕ ಮತ್ತು ಅಗ್ಗದ ಪ್ರಯಾಣಕ್ಕಾಗಿ ಜನರು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವ ಸಾರಿಗೆ ವ್ಯವಸ್ಥೆ ಎಂದರೆ ಅದು ರೈಲು. ಕೋಟ್ಯಾಂತರ ಪ್ರಯಾಣಿಕರು ಪ್ರತಿನಿತ್ಯ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ರೈಲಿನ ಟಿಕೆಟ್‌ ಖರೀದಿಯನ್ನು

ತನ್ನ ಬಾಲ್ಯದ ಫೋಟೋ ಹಂಚಿಕೊಂಡ ನಟಿ | ಇಲ್ಲಿಯವರೆಗೂ ಯಾರೂ ಕಂಡು ಹಿಡಿದಿಲ್ಲ…ನೀವು ಕಂಡುಹಿಡಿತೀರಾ?

ಮಕ್ಕಳ ದಿನಾಚರಣೆ ಪ್ರಯುಕ್ತ ನವೆಂಬರ್ 14 ರಂದು ಕನ್ನಡ ಚಿತ್ರರಂಗದ ನಟ-ನಟಿಯರು ತಮ್ಮ ತಮ್ಮ ಬಾಲ್ಯದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳು ಬೇರೆ ಬೇರೆ ಖಾತೆಗಳಲ್ಲಿ ಅಪ್ಲೋಡ್ ಮಾಡಿ ಯಾರೆಂದು ಗೆಸ್ ಮಾಡಲು ಕೇಳಿದ್ದಾರೆ. ಬಹುತೇಕರನ್ನು ಕಂಡು

ವಿಶಿಷ್ಟ ಆಚರಣೆ : ನಂಬಲಸಾಧ್ಯ | ಬುಲೆಟ್ ಬೈಕ್ ದೇವಸ್ಥಾನ, ಇಲ್ಲಿಗೆ ಸಾಗರೋಪಾದಿಯಲ್ಲಿ ಸೇರುತ್ತಾರೆ ಭಕ್ತರು!

ದೇವಸ್ಥಾನಗಳಲ್ಲಿ ಶಿವ, ವಿಷ್ಣು, ಪಾರ್ವತಿ, ಲಕ್ಷ್ಮಿ, ಶಾರದ ಹೀಗೆ ಅನೇಕ ದೇವಿ- ದೇವತೆಯರನ್ನು ಪೂಜಿಸುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ದೇವಸ್ಥಾನದಲ್ಲಿ ಬುಲೆಟ್ ಬೈಕ್ ಅನ್ನು ದೇವರೆಂದು ಪೂಜಿಸಿ, ಆರಾಧಿಸುತ್ತಿದ್ದಾರೆ! ಹೌದು, ವಿಚಿತ್ರ ಎನಿಸಿದರೂ ಇದು ಸತ್ಯ. ರಾಜಸ್ಥಾನದ

Accident Insurance : KSRTC ಸಿಬ್ಬಂದಿಗಳಿಗೆ ಭರ್ಜರಿ ಸಿಹಿ ಸುದ್ದಿ !

ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಕೆಎಸ್ ಆರ್ ಟಿಸಿ ಸಿಬ್ಬಂದಿಗೆ 1 ಕೋಟಿ ರೂ. ಮೌಲ್ಯದ ವಿಮೆ ಸೌಲಭ್ಯ ಜಾರಿಗೊಳಿಸಲಾಗಿದೆ. ಬೆಂಗಳೂರಿನ ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎಂ.ಚಂದ್ರಪ್ಪ ಅವರ ಸಮ್ಮುಖದಲ್ಲಿ ಕೆಎಸ್ ಆರ್

Winter Season : ನಿಮ್ಮ ಮನಸ್ಸನ್ನು ಚಳಿಗಾಲದಲ್ಲಿ ಉಲ್ಲಾಸಗೊಳಿಸಲು ಇಲ್ಲಿದೆ ವಿವಿಧ ಬಗೆಯ ಚಹಾ!

ಬೆಳಗ್ಗೆ ಎದ್ದ ತಕ್ಷಣ ಚಹಾ ಕುಡಿಯುವ ಅಭ್ಯಾಸವು ಕೆಲವರಿಗೆ ಇರುತ್ತದೆ. ಕೆಲವರು ಚಹಾ ಸೇವನೆಯು ಆರೊಗ್ಯಕ್ಕೆ ಒಳ್ಳೆಯದಲ್ಲ ಎಂದು ನಂಬುತ್ತಾರೆ. ಚಹಾ ಕುಡಿಯುವಾಗ ವಿಶೇಷವಾಗಿ ಚಳಿಗಾಲದಲ್ಲಿ, ಬೆಚ್ಚಗಿನ ಮತ್ತು ರುಚಿಯಾದ ಚಹಾವು ಹೊರಗಿನ ತಂಪು ವಾತಾವರಣದಿಂದ ನಿಮ್ಮನ್ನು ಬೆಚ್ಚಗೆ ಹಾಗೂ ಮನಸ್ಸನ್ನು